ಪುಟ:ಪದ್ಯಸಾರ - ದ್ವಿತೀಯ ಭಾಗ.djvu/೧೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪದ್ಯಸಾರ 103 ಕಂ|| ವಕುಳಂ ಸಪರಿಮಳ ಪ್ರಸ ! ವಕುಳಂ ಸಾರಭಸಮಾಗತಭ್ರಮರಾರಾ || ವಕುಳಂ ಸೊಗಯಿಸಿದತ್ತೆಸೆ ವ ಕುಳಂಬಿತವಿಟಪವವನಿಸಂಸಾ ವಕುಳ೦ 11೫೩೪|| ತಿಳಕಂ ವರವನಲಕ್ಷ್ಮಿ || ತಿಳಕಂ ದತ್ತ ಪ್ರಯಾಸವನ್ನಿತಜನಸ | ತುಳಕಂ ಸುಮನಃಕಳಮಂ | ಹಳಕಂ ತಾನಾದು ದತನುಕೀರ್ತುಳಕೆ೦ ||೫೩೫{ ಪಾದರಿಪೂಕಂಪಿಂಗೆ || ಪಾದರಿಪಳಿಗಳ ಕಳಕ್ಕೆ ನಿರವಧಿರಾಗೊ || ತ್ಪಾದಸುವಾಯ್ತು ವಿಳಸ | ತ್ಪಾದಪಜಾತಿಯೊಳದೊಂದೆ ಸುಂದರಮಲ್ಲೇ li೫೩೬|| ಉರಿಗೊಡ್ಡಿದರಗಿದೆಂಬಿನ | ವರಗಿಳಿಗಳ ಚಂಚು ತಾಗಿಡಮೂಡೆದೋರಂ || ತಿರೆ ಸುರಿವ ಸಣ್ಣ ೪ಂದವೆ || ಅರನೇ ಮರಗಳಲ್ಲಿ ಸೊಗಯಿಸಿ ತೋಕ೦ !!+{೩೭|| ಚಂ|| ಸವಿ ತವವಂತು ಬೇರ್ವಿಡಿದು ಪರಿಗಂ ವನವು ಸೇವ್ಯಮ || ಯವನಿಗೆ ಕೂಡೆ ಬೇರ್ವರಿದ ಬಾಳರಸಾಲೆ ವಡಲಿಟ್ಟ ಕರ್ವು ಪ || ಇವಿಸಿದಕೊಕನ >ಳ್ಳಂರ್ದ ಮಲ್ಲಿಗೆ ಕಾಳದಂಗು ಸಣ್ಣ ಬ | ರ್ಕೈವಲಸು ತಮ್ಮತಮ್ಮೆಸೆವ ಮೆಯ್ದೆರಿಯಂ ಸಲೆ ಬೀಗತಿರ್ಸಿನಂ||೨೩|| 중에 ಆವನದಂತರ್ಭಾಗದೆ | ೪ಾವನದಂ ನೋಡಿ ವಿಂಗುವವನನಿಸಿದ ಕೋ || ಭಾವಿಭವದ ಮಣಿಮಯಕ್ಕತ | ಕಾವನಿಧರವರದ ಕೆಲದ ತಿಳಿಗೊಳನೆಸೆಗುಂ ||೫|| ಅದು ಸುರಭಿಕುಮುದವಾಸಿತ | ಮುದವಾನಿತರುದ್ರಿಹಂಗಸಮೃದಕಲಹಂ ||