ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೨೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೧೦ ಕರ್ಣಾಟಕ ಕಾವ್ಯ ಕಲಾನಿಧಿ (ಸಂಧಿ ಗಲಿಯ ಗಾಳಿಯ ನಿಷ್ಟುರದಿಂದೆ ಗಿರಿಗಳು | ಮುದುರುದುವು ಭೂಮಿ [ಯಲಿ || ಉಯುಗಿತು' ಬಹ್ಮಾಂಡ ದಿಕ್ಕಟ ಹಮ್ಮುಗೆ ಹದುದು ಹಲವು ತಾವಿನಲಿ | ಹಾದ ಹುಲುವೆಟ್ಟುಗಳೆಸೆಯ ಮುನ್ನೂದುವೊಂದೊಂದು [ಬಟಯ !! ಹೇರೊಡಲಂತೆ ಮರ್ತ್ಯರ ಕಣ್ಣೆ ಏರಿದಾಗಿ ತೋಕ'ದುವಬುಜಾಯತಾಕ್ಷಿ || ಹೇರೊಡಲಿನ ಗರುಡನ ಪಕ್ಷ ಪ್ರಳಯಸ ಮಾರಣನುಬ್ಬಟೆಯಿಂದೆ | ವಾರಾಶಿ ಬದುವು ನೆಗಟಾನೆಗಳು ಕೂಡಿ ನೀರ ಚೆಲ್ಲಿದರೆಂಬ ತೇಜದಿ । ೫? - ನಗರಾಜ ನಾಮವ ಬೈತಿಟ್ಟು ಕನಕಾದಿ) ಖಗರಾಜನಾದುದೆಂಬಂತೆ || ಗಗನದೆ ಗರುಡನೈತಂದುದು ಪೆರ್ಮುಗಿ ಅಗಲದೆ ಗಾಯನಾಟಿಸುತೆ | ೫೧|| - ಇದು ಮೇರುಶಿಖರ ವೈಕುಂಠ ಕೈಲಾಸ ಮತ್ತಿದು ಸುರಲೋಕವೆ [ಸೆಯ | ಇದು ರಾಜಭವನಗಳ್ ಬಲರಾಮ ನೋಡೆಂದು ಮಧುರಿಪು ನೋಡುತ್ತೆ [ತಂದ ೫೦ ಕೋವಿದೆ ಕೇಳು ಕ೦ರದೆ ಕೃಷ್ಣ ಗ ೦೨ಗಳೆಳ ತಿವಿದ ಯದುಬಲ [ಸಹಿತ | ಹಾವಿನ ಹಗೆ ವೇಗದಿ ಬಂದ ಹನ್ನೊಂದು ಸಾವಿರಯೋಜನಾಂತರದಿ || ೩ || ನೋಡಲು ಕಣ್ಣೆಸೆದುದು ಶೋಣಿತಪುರ ಬೀಡಿನೊಳ ಸೌಧಾಗ ದೆಡೆಯ ಹೂಡಿದ ಹೋಂಗಳಸಗಳ ದೀವಿಗಳೆ ಇಳು/ಮಡಿತು ಮನಕೆ ಸಂತೋಷ || - ದರ್ಶಕನಾತ್ಮಸಂಭವಗೆ ಬಂಧನಗೆ, ಝಿರ್ಪ ದೈತ್ಯನ ದುರ್ಗವಹುದು !! ತಪ್ಪದೆ ತಾವಿಗೆ ತಳರೆಂದು ಶ್ರೀಕೃಷ್ಣ ಸರ್ಪಾರಾತಿಗೆ ನುಡಿದ ||೫೫|| ಸತ್ಯಲೋಕೋನ್ನತಿ ವಿಹಗೇಶ ರೂಪಾಂತು ಮರ್ತ್ಯಲೋಕಕೆ ದರ್ಪ Fತೇದಿ | ಅತ್ಯಂತ ತೀವ್ರದಿಂದಿದೆ:ಕೆಯ ಗಾಳಿ ಸುತ್ತಿತು ಶೋಣಿತಪುರವ ||೫೬!! ಮುರಿದುದು ಬಾಣನ ಮೋರಟೆಕ್ಕೆ ಯತಿ ಮತ್ತೆ ಮುರಿದುವು ಹಲವು [ಹರ್ವ್ಯ ಗಳು !! ಮುರಿದುದು ಖಳನೈಶ್ವರ್ಯ ನಿರ್ಜರವೃಕ್ಷಮುರಿದುವು ಶಿವನಿರ್ದ ವನದೆ | ಕ, ಫ, ಅ-1, ಸಂಕುಚಿತವಾಯಿತು. 2, ಗರುಡ, 3, ಮಯೂರಧ್ವಜ, - ೬ ಣ 2