ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೧೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೩] ಮೋಹನತರಂಗಿಣಿ ೧೮೯ ಎಂದೊಡೀಶರನ ವಾಕ್ಯವ ಕೇಳುತೋಳವೊಕ್ಕು । ಬಂದ ನಾರದ [ಮುನಿವರನ | ಸಂದರುಶನಮಾತ್ರದೊಳದ್ದು ಚರಣಾರ | ವಿಂದದೆ ಖಳನೆಹಗಿದನು ||೧೦|| - ವೀಣಾವಾದ್ಯವೊರ್ಕೆಯ್ಯ ಮತ್ತೊರ್ಕೆಯ್ಯ ಬಾಣನ ಮುಡಿವಿಡಿದೆ! ಕ್ಷೀಣಸಂತೋಷದೆ ಹರಸಿ ಕಿಂಕರ ವಾಣದೆ ಮುನಿಯನೀಕ್ಷಿಸಿದ||೧೧|| * ಭೇದ್ಯವಾಗಿದೆ ನಿಮ್ಮಯ : ಕತ್ತಲೊಕಾ ರಾಧ್ಯ ಬಂದುದ ಸೇsನಲು|| ಸದೋಪಚಾರವ ಮಾಡಿ ಪ್ರತಿಯೊಳರ್ಕ್ಕು ಪಾದ್ಯವ ಕೊಟ್ಟು ಕೀರ್ತಿ [ಸಿದ || ೧೭|| ಉಚಿತವ ಕೈಕೊಂಡು ನಾರದ ನವರತ್ನ ಖಚಿತಪೀಠದಲಿ ಮಂಡಿಸಿದ ಕುಚಿತ ಬುದ್ದಿಯು ತನ್ನ ಮನದೊಳು ಮಡಗದೆ | ವಚಿಸಿದ ಖಳರಾಯ [ನೊಡನೆ || ೧೩ || - ಬಾಣ ನಿನ್ನಯ ಭಾಗೊನ್ನತ ನಿಖಿಳಗೀ | ರ್ವಾಣರೆಲ್ಲರಿಗೆ ಸಿದ್ದಿಪುದೇ ಏಣಾಂಕಧರ ಬಂದು ಬಾಗಿಲ ಕಾದಿರ್ರಾ ಕಾಣನೆ ಮಾನಹಾನಿಗಳ || - ಆತ ಕಾಣದೆ ಪೋದರೆ ಪೋಗಲೆಮ್ಮಯ | ದಾಳು ನೀನುದಿರ್ದ | ಏತಕ ಮಾನಹಾನಿಯೊ ತೂಲು ತೋಪುರಂದು | ಕಾತುರದಿಂದ ಕೇಳಿದನು|| ಕೇಳಿದೊಡಾಂ ಸೇವೆ ಕೇಳು ನಿನಗೀ | ವೇಳೆಯೊಳ್ ತಲೆಗುತ್ತಿ ಅಹುದು || ಭಾಳಾಕ್ಷನ ಸದ್ಬಕನಂದನೆಯತ್ತ ಸೂಳಯಾಗಿರ್ಪುದು ಸುಖವೇ || ೧೬ || - ನಿಮಗೆ ನಾ ಪ್ರತಿಮಾತನಾಡಲಂಜುವೆ ಜೇಯ | ನಮಗೀ ಶಬ್ದ ಸಮ್ಮ [ತವೇ || ಯಮನ ದಾಡೆಯ ಕಿಟ್ಟಿ ದಡಿಗದೈತ್ಯರ ಕಾಹು : ಮಮಕುಮಾರತಿಯ |ಗೋಪುರಕೆ || ೧೭ || ಆಟಾಳ ದಾರು+ಪೊಪರು ಕೇಳು ಮಿಕ್ಕಿನ ಪೋಟಾಳು 'ಗಳಿಗೆ ಗೋಚ [ರವೇ | ಮೂಾಟಾದ ಸುರನರೋರಗರೆಂಬ ಒಹಳ ನಿ | ಶಾಟರ ತಿಕ್ಕಿ ಮುಕ್ಕುವರು || ಕ ಸ ಅ ಸೇವಕತನದಿಂದ 2 – ಕುಶ್ಚಿತ 3. ತಲೆಯಮೇಲೆ ಹೆ: ಡೆಯಬಹುದು & ಅಟಾಳಾದವರು, ಮುಖ್ಯವಲ್ಲ. 5, ಹೇಡಿ. ಭ ೦