ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೪೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೭) ೧R @ ಅಯೋಧ್ಯಾಕಾಂಡಃ ವಿನೋದಯಂಜನಕಾತ್ಮಜಂಸದಾಸೌಮಿತ್ರಿಣುಸೇವಿತಪಾದಪ ಜಮ್|| ತದಾಛಿದುದಾವರಫುತ್ರ ಮಂಶುಚಾಹರ್ಷಾಚ್ಛತತ್ಪಾದಯುಗಂ ತಥಾಗ್ರಹೀತ್ ರಾಮಸಮಾಕೃಹ್ಯಸುದೀರ್ಘಬಾಹುಃ ಭಾಂಪರಿಷ್ಕೃಜ್ಯಸಿಸಿಇ ನೇತ್ರಜೈ ಜಿರಥಾಸ್ಕೋಪರಿ ಸನ್ಯವೇಕಯತ್ ಪುನಃ ಪುನಸ್ಕಂ ಪರಿಪಪ್ಪದೇ ವಿಭುಃ | ನಿವೇಶ್ಯ ಭರತಂ ವೀರೂ ನಮಕ್ತಕ ಪುರೋಹಿತಮ್ | ವವನ್ನೇ ಮಾತರಃ ಸರ್ವಾಃ ಪ್ರೇಮಾ ಧರ್ಮವಿಧಿಕ್ರಮಾತ್ || ಸರ್ವಾಸರಾಘವಂ ದೃಪ್ಪಾ ಸಾಕ್ರನೇತ್ರಾಬಭೂವಿರೇ | ಕೌಸಲ್ಯಾ ಪುತ್ರಮಾಲಿ ಚಿರಕಾಲಶುಚಂ ಜಹೌ |೯| ಕೈಕೇಯಿ ಸಕೃತಂ ಕರ್ಮ ಚೆನ್ನಯೆತಾತಿಲಜ್ಜಿತಾ | ಸ್ವಜ್ಞಾನಿ ಸವ್ರವಿಷ್ಟೇವ ಸಾಶುನೇತ್ರಾನನಾ ಸ್ಥಿತಾ ||no? ಕಲ್ಯಾಣೀ ಮೈಥಿಲೀ ಕೃತಿ ನತಾ ಪಾರ್ಶ್ವಗತಾ ಸ್ಥಿತಾ | ಲಕ್ಷ್ಮಣೋ ಮಾತರೋ ದೃಷ್ಟಾ ತಾಸಾಂ ಚಕ್ರ ನಮಸ್ಕಿಯಾವು ಸುಮಿತ್ರಾ ಲಕ್ಷ್ಮಣಂ ದೃಷ್ಟಾ ಸವಾಲಿಬ್ ಜಡ್‌ ಶುಚಮ್ (on) ಲಕ್ಷಣನಿಂದ ಸೇವಿಸಲ್ಪಡುವ ಪಾದಕಮಲವುಳ್ಳವನಾಗಿಯೂ ಇರುವ-ಶ್ರೀರಾಮನನ್ನು ನೋಡಿ, ಆಗ ದುಃಖಾತಿರೇಕದಿ೦ದ ತಟ್ಟನೆ ಅವನ ಹತ್ತಿರಕ್ಕೆ ಓಡಿಹೋದನು. ಬಳಿಕ, ಹರ್ಷಯುಕ್ತನಾಗಿ ಅವನ ಪಾದಯುಗ್ಯವನ್ನು ಗಟ್ಟಿಯಾಗಿ ಹಿಡಿದುಕೊ೦ಡು ನಮಸ್ಕರಿ ಸಿದನು (೫-೬|| ಆಗ, ಮಹಾದೀರ್ಘಬಾಹುವಾದ ಶ್ರೀರಾಮಚಂದನು, ದೂರದಿಂದಲೇ ಆ ಭರತನನ್ನು ಸಳದುಕೊ೦ಡು ಭುಜಗಳಿ೦ದ ಆಲಿಂಗಿಸಿ, ಆನಂದಬಾಷ್ಪಗಳನ್ನು ಅವನಮೇಲೆ ಸುರಿಯಿಸಿದನು; ಅನಂತರ, ಅವನನ್ನು ತನ್ನ ತೊಡೆಯ ಮೇಲೆ ಕುಳ್ಳಿರಿಸಿಕೊಂಡನು; ಮತ್ತೆ ಮತ್ತೆ ಅವನನ್ನು ಆಲಿಂಗಿಸಿದನು 1೭|| ಬಳಿಕ, ಭರತನನ್ನು ಆಸನದಲ್ಲಿ ಕುಳ್ಳಿರಿಸಿ, ಪುರೋಹಿತರಾದ ವಸಿಷ್ಠರಿಗೆ ನಮಸ್ಕಾರಮಾಡಿ ದನು; ಆಮೇಲೆ, ಯಥಾವಿಧಿಯಾಗಿ ಸಮಸ್ಯರಾದ ತಾಯಿಯರನ್ನೂ ಪ್ರೀತಿಯಿಂದ ನಮ್ಮ ಸ್ಕರಿಸಿದನು || ಆಗ ಆ ತಾಯಿಯರೆಲ್ಲರೂ ರಾಮನನ್ನು ನೋಡಿ ಕಣ್ಣಿನಲ್ಲಿ ನೀರುದುಂಬಿದರಾದರು. ಕೌಸಲ್ಯಯು ಮಗನನ್ನು ತಬ್ಬಿಕೊಂಡು ಬಹುಕಾಲದಿಂದ ಮನಸ್ಸಿನಲ್ಲಿದ್ದ ದುಃಖವನ್ನೆಲ್ಲ ಬಿಟ್ಟು ಬಿಟ್ಟಳು |೯| ಕೈಕೇಯಿಯಾದರೆ, ತಾನು ಮಾಡಿದ ಕೆಲಸವನ್ನು ನೆನೆಸಿಕೊಂಡು ಅತಿ ಲಜ್ಜಿತಳಾಗಿ, ತನ್ನ ದೇಹದೊಳಗೆ ಅಡಗಿಹೋದವಳಾಗಿ, ಕಣ್ಣಿನಲ್ಲಿ ನೀರುಸುರಿಯಿಸುತ ನಿಂತುಕೊಂಡಳು ೧ ಆ ಸಮಯದಲ್ಲಿ, ಮಂಗಳಾತ್ಮಕಳಾದ ಸೀತಾದೇವಿಯು, ತನ್ನ ಅತ್ತೆಯರನ್ನೆಲ್ಲ ನಮಸ್ಕ ರಿಸಿ, ಅವರ ಮೊಗ್ಗುಲಿನಲ್ಲಿ ನಿಂತುಕೊಂಡಳು. ಲಕ್ಷ್ಮಣನೂ ಕೂಡ, ತನ್ನ ತಾಯಿಯರನ್ನು ಕಂಡು, ಅವರಿಗೆ ನಮಸ್ಕಾರಮಾಡಿದನು. ಸುಮಿತಾ ದೇವಿಯು, ಲಕ್ಷಣನನ್ನು ನೋಡಿ, ಅವ ನನ್ನು ತಬ್ಬಿಕೊಂಡು ವ್ಯಸನವನ್ನು ಬಿಟ್ಟು ಬಿಟ್ಟಳು |೧|| 19