ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೧೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

••• ೧೪೨ ಶಿಗಿ ತಾ ರ್ಥ ಸಾ ರೇ, ತ್ವಂಯೋಗಉಚ್ಯತೇ | 18VI ಪ| ಯೋಗಸ್ಥ - ಕುರು- ಕಲ್ಯಾಣಿ- ಸಂಗಂ- ತ್ಯಕ್ಕಾ- ಧನಂಜಯ | ಸಿದ್ಧನಿ ದೊರೆ - ಸಮ- ಭೂತಾ- ಸಮತ್ವಂ- ಯೋಗಃ- ಉಚ್ಯತೆ || Tv4 ಅ ಹ ಧನಂಜಯ- ಎ ರ್ಅನನೆ ! ಇ- ನೀನು, ಯೋಗಸ್ಥ * ಯೋಗನಿ ಪೈಯುಳ್ಳವನಾಗಿ, (ne|| ವಿ ಜ್ಞಾನೋಪಾಯವಾದ ಕರಯೋಗನಿದ್ಮನಾಗಿ) ಸಂಗಂ ತ್ಯಕ್ಕಾ- ಅಭಿಮಾನವಂಬಿಟ್ಟು, (ಕಂ|| ಪರಮಾತ್ಮನಂ ತೃಪ್ತಿಪಡಿಸಬೇಕೆಂಬ ಚಿಂತೆ ಯಂಬಿಟ್ಟು, ರಾ|| ರಾಜ್ಯ, ಬಂಧು, ಪುತ, ಮಿತಾದಿಗಳಲ್ಲಿ ಅಭಿಮಾನಶೂನ್ಯನಾಗಿ, ne|| ವಿಫಲಾಧಿಸಂಧಿರಹಿತನಾಗಿ) ಸಿದ್ಧನಿದ್ದೂ - ಫಲರೂವವಾದ ಜ್ಞಾನಸಿದ್ಧಿ ಯಂ ಹೊಂದಿದರು ಹೊಂದದೇ ಇದ್ದರೂ ಇವುಗಳಲ್ಲಿ (ರಾ|| ಯುದ್ಧಾದಿಗಳಿಂದುಂಟಾಗುವ ಜಯಾಪಜಯಾದಿ ರೂಪವಾಗಿರುವ ಸಿದ್ಧತಿಗಳಲ್ಲಿ) ಸಮೋಸೂತ್ಪಾ- ಸಮವಾಗಿರ ತಕ್ಕವನಾಗಿ, ಕಾಣಿ~ ಯುದ್ಧವೇ ಮೊದಲಾದ ಕರಗಳನ್ನು, ಕುರು- ಮಡು, ಸ ಮಂ-ಜಯಾಪಜಯಗಳಲ್ಲಿ ಸಮವಾಗಿರುವಿಕೆಯು, ಯೋಗಉಚ್ಯತೇ- ಯೋಗವೆಂದು ಹೇಳಲ್ಪಡುವುದು, ... v|| (ರಾ|| ಭಾ!) ಈ ಪೂರೋಕ್ಷ ಕಾರ್ಥವನ್ನೆ ಈ ಶ್ಲೋಕದ ಕ್ಲಿಯೂ ವ್ಯಕ್ತಪಡಿಸುತ್ತಾನೆ-ರಾಜ್ಯ ಬಂಧು ಮಿತ್ರಾದಿಗಳಲ್ಲಿ ಸಂಗವಂ ಬಿಟ್ಟುಯೋಗನಿದ್ಮನಾಗಿ,ಅಂದರೆ ಯುದ್ಧಾದಿಗಳಲ್ಲಿ ಪ್ರಾಪ್ತವಾಗುವ ಜಯಾಪಜಜುಗಳಲ್ಲಿ ಸಮಚಿತ್ತನಾಗಿ ಯುದ್ಧಾದಿ ಕರಗಳನ್ನು ಮಾಡು ವಂತವನಾಗು. ಇಲ್ಲಿ ಹೇಳಿರುವ ಯೋಗಶೆಬ್ದವು ಯುದ್ಧದಲ್ಲಿ ಜರು ರೂಪವಾದ ನಿದ್ದಿ ವಿಷಯದಲ್ಲಿ ಯು ಅಪಜಯ ರೂಪವಾದ ಅನಿದ್ರಿ ವಿಷಯದಲ್ಲಿಯೂ ಸಮವಾಗಿರುವಿಕೆ ಎಂಬ ಚಿತ್ರ ಸಮಾಧಾನವ ಸೂಚಿಸುವುದು, by || ಮೂ | ದೂರೇಣ ಈವರಂಕರ ಬುದ್ದಿಯೋಗಾ ದೃ ನಂಜಯ | ಬುದ್ ಕರಣ ಮಚ್ಛ ಕೃಪಣಾಸಿ ಫಲ ಹೇತವಃ | 1ರ್8 ಪ|| ರೂರಣ- * ಅವರ ಕರ- ಬುದ್ದಿಯೊಗಾತ್- ಧನಂಜಯ | ಬು- ಕ ರಣಂ- ಅನ್ನಿಚ್ಛ- ಕೃರ್ಪತಾ- ಫಲಹೇತವಃ || • 1ರ್9|| ||೯|| ಅ|| ಹೆ ಧನಂಜಯ- ಎಲೈ ಅರ್ಮ್ನನೆ ! ಬುದ್ದಿಯೋಗಾತ್- ನಿಶ್ಚಯಾತ್ಮಕಮದ ಬುದ್ದಿಯಿಂದ ಮಾಡಲ್ಪಡುವ ನಿಷ್ಕಾಮ ಕರಯೋಗಕ್ಕಿಂತಲೂ, ಕರ- ಕಾಮ್ಯಕರವು, ರೂರೇಣ ಅವರ ಅತ್ಯಂತ ನಿಕೃಷ್ಟವಾದದ್ದಲ್ಲದೇ, ಅತ- ಆದುದರಿಂದ ಬು