ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೧೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

19VID ೧೦೬ ಶ್ರೀ ಗೀತಾರ್ಥ ಸಿರೇ. (ವಿಕಾರವನ್ನು ಹೊಂದುವದಾರ್ಥ) ಕ್ಕೆ ಉತ್ಪತ್ತಿವಿನಾದರೂ ಸಮಾದ ಪರಿಣಾಮ ಪರಂಪರೆಯು ಅವಶ್ಯವಾಗಿ ಬರುವು ದರಿಂದ ಪರಿಣಾಮ ಸ್ವಭಾವಗಳುಳ್ಳ ನರೀರಗಳಂ ಕುರಿತು ನೀನು ಶೋಕಿಸುವದು ಯುಕ್ತವಲ್ಲವ, ೨೬! ಮೂ || ಅವ್ಯಕ್ತಾದೀನಿ ಭೂತಾನಿ ವ್ಯಕ್ತಮಧ್ಯಾನಿ ಭಾರತ 1 ಅವೃಕ್ತನಿಧನಾನೈವ ತತ್ರ ಕಾ ಹರಿ ದೇವನಾ || ಪಕಿ ಅವ್ಯಕ್ತಾದೀನಿ - ಭೂತಾನಿ- ವ್ಯಕ್ತಮಧೋನಿ - ಭಾರತ 1 ವ್ಯಕ್ತನಿಧ ನಾನಿ - ಏವ - ತತ್ರ - ಕಾ - ಪರಿದೇವನಾ ಅ) ಹೇ ಭಾರತ - ಎಲೈ ಬಗತವಂಶೋದ್ಭವನಾದ ಅರ್ಜನನೇ ಭೂತಾನಿದೇವಾದಿಗಳು, ಅವ್ಯಕ್ತಾದಿನಿ - ಹುಟ್ಟುವದಕ್ಕೆ ಪೂಗ್ರದಲ್ಲಿ ಕಾಣತಕ್ಕದ್ದಲ್ಲವಾಗಿ, ವ್ಯಕ್ತಮದ್ಯಾನಿ - ಮಧ್ಯಕಾಲದಲ್ಲಿ ಕಾಣಲ್ಪ ಡುವುದಾಗಿ, ಅವ್ಯಕ್ತನಿಧನಾನ್ಶಿವ- ಮ ರಣಾನಂತರ ಕಾಣತಕ್ಕವೇ ಅಲ್ಲವು, ತತ್ತೆ- ಅ ವಿಷಯದಲ್ಲಿ, ಪರಿದೇವನಾ - ವ್ಯಸ ನವು, ಕಾ - ಯೇನು, Iv0 (ರಾ-ಭಾ)ಮಣ್ಣು ಮೊದಲಾದ ಇರುತಲಿರುವ ದ್ರವ್ಯಕ್ಕೆ ರೂಪವಾದ ಪೂಲ್ಯಾವಸ್ಸಾ ವಿನಾಶದಿಂದಪ್ರಾಪ್ತವಾಗುವಕ ಹಾಲಚೂರೈತ ರೂಪವಾದ ಅವಸ್ಥಾಂತರ ಪ್ರಾಪ್ತಿಯಿಂ ದ ಅಲ್ಪಮಾದ ಯಾವಶೋಕವು ಉಂಟಾಗುವದೋ ?ಅಶ ಕವೂಕೂಡ ಮನುಹ್ಯಾದಿ ಭೂತನಾಳಗಳಿಂದುಂಟಾಗುವದಿ ಲ್ಲವೆಂದು ಹೇಳುತ್ತಾನೆ. ಘನರೂಪವಾದ ಕಠ್ಯಕ್ಕೆ ಪ್ರಥ ಮಾವಸ್ಥೆಯಾದ ಪಿಂಡರೂಪವಾಗಿರುವ ಆಕಾರದಂತ ಮನು “ ಕರೀರಕ್ಕೆ ಪ್ರಥಮಾವಸ್ಥೆಯು ಕಾಣುವದಿಲ್ಲವು. ಮಧ್ಯ ಮಾವಸ್ಥೆಯಾದ ಮನುಷ್ಯ ತನೀರಮಾತ್ರವೇ ಕಾಣಲ್ಪಡುವು ಷ್ಣ ಹಮಾಗಿ ಹರಿಣಮಿಸಿರುವ ವಸ್ತುವು ಇನಃ ಮಣ್ಣಾಗಿಹೋ ಯಿತಂದು ಒಂದುಸ್ಥಿತಿಯಲ್ಲಿದ್ದು ಅದಕ್ಕೆ ವಿರೋಧವಾದ