ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೪೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚಳಿ ಶ್ರೀ ಗಿ ತಾ ರ್ಥ ಸಾ ರೀ. ಅವನಿಗೂ ವಿತವಾದ ನಿದಾರ ಬೇಧವುಳವನಿಗೂ ಸಮಸ್ತ ಬಂಧಗ ಳನ್ನೂ ವಿವರಿಸುವ ಯೋಗವು ಸಮ್ಪನ್ನವಾಗುವುದು, [೧೬||೧೭|| (ಮ||ಭಾ!) ಸಿದಾಸನಭಯಶಾಸಚೇಪ್ಪಾ ತಂದಾದವರನಂ | ಆತನಿಖಾಲಿತಾಕ್ಷಸ್ಸು, ಶಕೊಧ್ಯಾರ್ಯ ಪ್ರಸಿದ್ಧತಿ| ಎ೦ಬ ನಾರದೀಯ ವಚನದಿಂದ ನಿದಾ ಹಾರಾದಿಗಳಂ ಬಿಟ್ಟವನಿಗೆ ಯೋಗಸಿ ದ್ಧಿಯಾಗುವುದೆಂದು ಹೇಳಿರುವುದು ಈಗೀತಕಗಳಲ್ಲಿಮಿತವಾದ ಆಹಾರಾದಿಗಳಂ ಸ್ವೀಕರಿಸಬೇಕೆಂಒದಾಗಿ ಹೇಳಿರುವುದು, ಅದು ಹರ ಸ್ಪರವಿರದವಲ್ಲವೆ? ಎಂದರೆ ಈ ಗೀತಾ ಸೆಕವು ಆಹಾರಾದಿಗಳಿ ನ್ನು ಸಂಪೂರ್ಣವಾಗಿ ಬಿಡಲು ಶಕ್ತಿ ಇಲ್ಲದವನ ವಿಷಯವಾಗಿರುವುದು, ಕಕ್ಷನಾಗಿದ್ದರೆ ಆಹಾರಾದಿಗಳಂ ಬಿಟ್ಟು ಯೋಗವ ಮಾಡಬೇಕೆಂದು ತಾತ್ಸರವು. ... ... ... [೧೬|೧೭|| ಮೂ | ಯದಾವಿನಿಯತಂಚಿತ್ರ ಮಾತ್ಯನೈನಾವತಿ ತೇ | ನಿಸ್ಸಹಸ್ಸರಕಾಮೇಟ್ರೋ ಯುಕ್ರಇತ್ತು ಚ್ಯತೇತದಾ | ... BV ಪ|| ಯದಾ-ವಿನಿಯಂ - ಚಿತ್ತ- ಅತ್ಮನಿ-ಏನ- ಆವತಿಸ | ನಿಸ್ಪೃಹಃ-ಸರಕಾ ಮಧ್ಯಯುಕ್ತ- ಇತಿ- ಉಚ್ಯತ- ತದಾ|| u lovt ಅli ಯದಾ-ಯಾವಾಗಲಾದರೇ, ಬೆಂ- ಮನಸ್ಸು, ವಿನಿಯತಂ - ಸ್ವಾಧೀನವಾಗಿ, ಆತ್ಮವೈವತ್ಮನಲ್ಲಿಯೇ, (ಸಂ) ತನ್ನ ಅತ್ಮಸ್ವರೂವದಲ್ಲಿಯೇ, ಅವಷ್ಯತೇ-ನಿಲ್ಲುವು ದೂ, ತದಾ - ಆವಾಗ, ಸರ್ವಕಾಮೇಟ್ರೊನಿಹ - ಸರ್ವವಿಷಯಗಳಿಂದುಂಟಾದ ಅಪೇಕ್ಷೆಗಳನ್ನು ಬಿಟ್ಟವನು, ಯುಕ್ತತೆ - ಯೋಗಿ ಎಂಬದಾಗಿ, ಉಚ್ಯತೇ ಹೇಳ ಲ್ಪಡುವನು. ... ... ]ov|| - (ರಾ| ಭಾ!) ಮನಸ್ಸು ಆತ್ಮನಲ್ಲಿ ತಶಿನ ವಿಕೇವವಾಗಿನಿಂತು ಯಾ ವಾಗಲೂ ಚಲಿಸದೇ ಇರುವುದೋ ಆವಾಗ ತಾನೆ ಸಕಲ ಕಾವುಗಳ ಲ್ಲಿಯೂ ಅಪೇಕ್ಷೆಯು ವಿನಮ್ಮವಾಗಿ ಯೋಗ ಮಾಡುವುದಕ್ಕೆ ಅರ್ಹ ನಾಗುವುದು, ಮೂಯಥಾದೀಪೋನಿವಾತಕ್ಕೊ ತೇಂಗಸೂಪ ಮಾಸ್ಕೃತಾ | ಯೋಗಿನೋಯತ ಚಿತ್ತಸ್ಯ ಯುಬ ತೋಯೋಗಮಾತ್ಮನಃ | •. [೧೯l |೧೯| . III » | | 10