ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೧೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪] ಬಾಲಳಗಿಂಡಃ, ne ಭಕ್ತನು ತೇ ದಯಾತಿ ದೃಷ್ಟಮದ ರಘುತ್ತಮ | ಸಂಸಾರಸಾಗರೇ ಮಗು ಪತಿಪುತ್ರಧನಾದಿಸು || ಭವಾಮಿ ಮಾಯಯಾ ತೇದ್ಯ ಪದಮಲಗುವಾಗತಾ |೨೭| ದೇವ ಸ್ವರೂಪಮೇತ ಸದಾ ತಿಪ್ಪತು ಮಾನಸೇ | ಆವೃಣೋತು ನಮಾಂ ಮಾಯಾ ತವ ವಿಶ್ವವಿಮೋಹಿನೀ |ov| ಉಪಸಂಹರ ವಿಶ್ವಾತ್ಮನ ದಿವ್ಯರೂಪವಲೌಕಿಕಮ್ | ದರ್ಶಯಸ್ಕ ಮಮಾನನ್ನ ಬಾಲಭಾವಂ ಸುಕೋಮಲಮ್ || ಲಾಲನಾದಿಭಿರಾಲಾಪೈಃ ತರಿಸ್ಕ್ ದುಸ್ತರಂ ತಮಃ | ಇತ್ಯುಕ್ತಾ ವಿರರಾವಾಥ ಕೌಸಲ್ಯಾ ಭಕ್ತಿಭಾವಿತಾ (೩೦ ಶ್ರೀ ಭಗವಾನುವಾಚ. ಅಹಂ ತು ಬ್ರಹ್ಮಣಾ ಪೂರ್ವ೦ ಭೂಮೇರ್ಘಾರಾಪನುತ್ತಯ ! ಅರ್ಥಿ ರಾವಣಂ ಹನುಂ ಮಾನುಷಂ ರೂಪಮಾನಿತಃ |೩೧| ತಯಾ ದಶರಥೇನಾಹಂ ತಪಸಾರಾಧಿತಃ ಪುರಾ | ಕೇವಲ ಲೋಕವಿಡಂಬನಾರ್ಧವಾಗಿರುವುದಲ್ಲದೆ, ವಾಸ್ತವ್ಯವಲ್ಲ. ಹೇ ರಘುಶೆಸ ! ಇದರಿಂದಲೇ, ನೀನು ಭಕ್ತರಲ್ಲಿ ಮಹಾದಯಾಶಾಲಿಯೆಂಬುದು ಈಗ ಪ್ರತ್ಯಕ್ಷವಾಯ್ತು |೨೬|| ಹೇ ಜಗನ್ನಾ ಯಕ ! ನಾನು ನಿನ್ನ ಮಾಯೆಯಿಂದ ಆವೃತಳಾಗಿ, ಸಂಸಾರವೆಂಬ ಸಮುದ್ರ ದಲ್ಲಿ ಮುಣುಗಿ, ಪತಿ ಪತ್ರ, ಧನ ಮುಂತಾದುವುಗಳಲ್ಲಿ ಶ್ರಮಿಸುತಿರುವೆನು. ಈಗ ನಿನ ಪಾದವನ್ನು ಶರಣುಹೊ೦ದಿರುವೆನು ||೨೭| ಹೇದೇವ ! ನೀನು ಈಗ ದರ್ಶನಕೊಡುತಿರುವ ರೂಪವು ಸದಾ ನನ್ನ ಮನಸಿನಲಿ ನಲಿ ಸಿರಲಿ. ವಿಶ್ವ ಮೋಹಿನಿಯಾದ ನಿನ್ನ ಮಾಯೆಯು ಪುನಃ ನನ್ನನ್ನು ಆವರಿಸದಂತ ಅನುಗ್ರಹಿಸು| ಹೇ ವಿಶ್ವಾರ್ತ್ಮ! ನಿನ್ನ ಈ ಅಪ್ರಾಕೃತವಾದ ರೂಪವನ್ನು ಉಪಸಂಹರಿಸು (ಮರವರು), ನನಗೆ ಆನಂದದಾಯಕವಾಗಿರುವಂತೆ ಅತಿಮಧುರವಾದ ಬಾಲಭಾವವನ್ನು ತೋರಿಸು. ನಿನ ಲಾಲನಾದಿಗಳಿ೦ದಲೂ, ನಿನ್ನೊ ಡನೆ ಸಲ್ಲಾಪಗಳಿಂದಲೂ, ನಾನು ದುಸ್ತರವಾದ ತಮಸ್ಸನ್ನು ದಾಟ ಬೇಕಾದವಳಾಗಿರುವೆನು.-ಎಲ್‌ ಪಾಶ್ವತಿ? ಹೀಗೆಂದು ಪ್ರಾರ್ಥಿಸಿದ ಬಳಿಕ, ಆ ಕೌಸಲ್ಯಯು ಭಕ್ತಿನವಳಾಗಿ ವಿರಮಿಸಿದಳು ||೩೦|| ಬಳಿಕ ಶ್ರೀ ಭಗವಂತನು ಕೌಸಿಯನ್ನು ಕುರಿತು ಮಾತನಾಡುವನು:- ಎ ಕೌಸಲ್ಯ ' ಪೂರೈದಲ್ಲಿ, ಬ್ರಹ್ಮನು, ಭೂಮಿಯಭಾರವನ್ನು ಇಳಿಯಿಸುವುದಕ್ಕೂ ಸ್ಕರ, ರಾವಣನನ್ನು ಕೊಲ್ಲುವುದಕ್ಕಾಗಿ, ನನ್ನನ್ನು ಪ್ರಾರ್ಥಿಸಿಕೊಂಡನು; ಅದುಕಾರಣ, ನಾನು ಮನುಷ್ಯರೂಪವನ್ನಾಶ್ರಯಿಸಿದೆನು ||೩೧|| ಎಲ್‌ ನಿರ್ದೋಷಳೆ ! ದಶರಥನೂ ಪೂತ್ವದಲ್ಲಿ ನನ್ನನ್ನು ತಪಸ್ಸಿನಿಂದ ವಿಶೇಷವಾಗಿ ಅಲ ಧಿಸಿರುವನು ; ನನ್ನನ್ನು ಮಗನನ್ನಾಗಿ ಪಡೆಯಬೇಕೆಂಬ ಇಚ್ಛೆಯಿಂದ, ನೀನೂ ವಿಶೇಷವಾಗಿ 14