ಪುಟ:ಸಾಹಿತ್ಯ ಪರಿಷತ್ ಪತ್ರಿಕೆ.djvu/೧೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

.ಟಿ + $ ಟ 1 ಓQ ಆತಗೆ ಈ ವಿ, ಸದಸ್ಯ ಗು (೪ KA: ಡ ಗ ಸಭೆ ಸೆ' ೪* • 4 ದುರು ಆವ "ಕವಾಗುವಂತೆ ಆ ವಾಕ್ಯದ ಕೊನೆಯಲ್ಲಿ ; “ ಇದಲ್ಲದೆ ಸಾಮಾನ್ಯತಃ ೧೦ ವಂದಿಗೆ ಕಡಿಮೆಯಿಲ್ಲದಷ್ಟು ಈ, ಸಿ, ಸಸ್ಯರು ಲಿಖಿತವಲವಾಗಿ ಅದೇ ಕ್ಷಿಸಿದರೂ ಆ ಲಿಖಿತವು ತಲುಪಿದ ೧೫ ದಿನದೊ? ಗಾಗಿ ತಪ್ಪದೆ ಸಭೆಸೇರಿ ತಕದು " ಎಂದು ಸೇರಿಸಿಕೊಳ್ಳಬಹುದು. ಇಂಥ * ವ ವ ಗಣಪ ಸ ವಿಶೇಷ ಸಭೆಗಳ ೩೧ನೇ ನಿಬಂಧನೆ ವಿಷಯದಲ್ಲಿ ಈಗಲೂ ಇರುವದು. ವಡ-ಮಧ್ಯದ ಕಾ, ವಿ, ಸಭೆಯು ನವರಾತ್ರಿಯ ರಜದಲ್ಲಿ ನಡೆಯು ಬೆಕೆಂದು ೧೧ನೆಯ ನಿಬಂಧನೆಯಲ್ಲಿ ಹೇಳಿದೆಯಷ್ಟೆ. ಮೈಸಗಿನ ಕೋರ ಗn ಸದಸ್ಯರಿಗೆ ನವರಾತ್ರಿ ಯಲ್ಲಿ ಒಂದೇ ಒಂದು ದಿನ ರಜೆ ಇರುವುದರಿಂದ ನಗರ: 'ಯ ವಿಶೇಷವೇನೂ ಇರುವುದಿಲ್ಲ. ಅದೇ ಡಿಸೆಂಬರು ಈ ಡಯ S2 • ಸ ರಜದಲ್ಲಿ ಮಾಡವರಾದರೆ ಎಲ್ಲರಿಗೂ ರಜಾ ಖಿರುವು ಗ, ”ದೆ ಮುಂದಿನ ಸಮ್ಮೇಳನದ ವಿರ್ಶಾಡುಗಳನ್ನೂ ಆ ಸಭೆಯಲ್ಲಿ ನಿಸಿ ಬಿಸಲು ಅನುಕೂಲವಾಗಒ ಹುದು ೧೩ನೇ ನಿಂಧನೆ:-೪ ನಿ ಸದಸ್ಯರ ಸಂಖ್ಯೆಯು ೩೪ ರಿಂದ 30 ಕ್ಕೆ ಏರಿರವುದರಿಂದ ಕನಿಷ್ಠ ಸಂಖ್ಯೆಯನ್ನು 2 ಕ್ಕೆ ಹೆಚ್ಚಿಸಿ ಅದರಲ್ಲಿ ಅಧಿ ಕುರಿಗಳಲ್ಲದವರು ೫ ಮಂದಿ ಬಂದಿರಬೇಳಂದು ಗೊತ್ತು ಪಡಿಸ.ಹುದು. ೧೬ನೆ ನಿಬಂಧನೆ:-ಕಾ. ನಿ. ಸಭೆಯ ಕನಿಷ್ಠ ಸಂಖ್ಯೆ ಅಯಿವರಲ್ಲಿ ಅಯಿ ಮಮಂದಿ ಮೊತ) ಬಂದಾಗ ಇಬ್ಬರು ಆಕ್ಷೇಪಿಸಿದರೂ ಯಾರೊಬ್ಬ ರನ್ನು ಪರಿಷತ್ತಿಗೆ ಸೇರದಂತೆ ತಡೆಯು ಸಾಧ್ಯವಾಗುವುದು. ಇದು ಯಕ್ತವೆಂದು ನಾನು ತಿಳಿಯುವುದಿಲ್ಲ. ಸಭೆಗೆ ಬಂದವರೊಳಗೆ . ಕ್ಕಿಂತ ಹೆಚ್ಚು ಮಂದಿ ಆಕ್ಷೇಪಿಸಿದ ಪಕ್ಷದಲ್ಲಿ ಆ ವಿಷಯವನ್ನು, ಯಾವ , ನಿ. ಸದಸ್ಯರ ಅಭಿಪ್ರಾಯಕ್ಕಾಗಿ ಬರೆದು ತಿಳಿಸಿ, ಅಭಿಶು ಕಳಹಿಸಿ ದವರೊಳಗೆ ಕ್ಕಿಂತ ಹೆಚ್ಚು ಮಂದಿ ಆಕ್ಷೇಪಿಸಿದರೆ ಮಾತ್ರ ಹಾಗೆ ನಿಂತ ದಿಸ ಬಹುದೆಂದು ನನ್ನ ಅಭಿನಯವು. ೧೬ನೇ ನಿಂಬಧನೆಯನ್ನು ಕುರಿತು ಈ ಕೆಳಗಿನಂತ ಬರೆದಿದ್ದೇನು – ಆ ೧೭ನೇ ನಿಬಂಧನೆಯಲ್ಲಿ No applicant for Honorary mernbership)' * ಎಂದರೆ ಸನ್ಮಾನಿತ ಸದಸ್ಯತ್ವಕ್ಕೆ ಮನುವೆ ಮಾಡುವ ಯಾವನಾದರೂ,” ಎಂಬ ಮಾತುಗಳು ಇಂಗ್ಲಿಷ್