ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

13 ೧ಳ ಸಂಧಿ ೨] ಪೀಠಿಕಾಸಂಧಿ

  • ವರಮಹಾಭಾರತವಿದೊಂದೇ

ದುರಿತದುರ್ಗೊತರಣಕಾರಣ ಪರಮಶ್ರುತಿಯೆಂದೆನಿಸಿ ಮೆರೆವುದೀರೇಣುಲೋಕದಲಿ * | ೧೩ ಹೇತಿದನು ಸೌಲೋಮಚರಿತ ವ್ಯಾಳತಾಕ್ಷರ ಚರಿತವನು ಮುನಿ ಹೇಕಿದನು ಫಣಿನಿಕರಗರುಡಾ ಕರ ಸಂಭ್ರಮವ | ಮೇಲೆ ಬಟಕ ಪರೀಕ್ಷಿದವನೀ ಪಾಲಶಾಪವ ಮರಣವನು ನೆಲೆ ಪೇಟೆದನು ಮುನಿಗಳಿಗೆ ಸರ್ವಾಧ್ಯರವ ಸಂಗತಿಯ || ಕೇಳಿದನು ಜನಮೇಜಯಹಿತಿ ಪಾಲ ವೈಶಂಪಾಯನನು ನಾ ಬೀಳದುರಿತಂಗಳಿಗೆ ಪ್ರಾಯತಿ ತರೂಪದಲಿ | ಕೇಳಿರೆ ಮುನಿನಿಕರವೀಕಲಿ ಕಾಲದಲಿ ಫಲಿಸುವುದು ಲಕ್ಷ್ಮಿ ಲೋಲನಾಮಸ್ಮತಿ ಮಹಾಭಾರತಕಥಾಶ್ರವಣ || ೧೫ ರಾಯ ಚಿತ್ತೈಸೆಂದು ವೈ ಶಂ ಸಾಯನನು ಹೇಳಿದನು ಕಮಲದ ೪ಾಯತಾಕ್ಷನ ಬಾಲಕೇಳಿವಿಧೂತಕಿಲ್ಲಿ ಪವ ; ಕಾಯಕಲ್ಪ ಪ್ರಹರವಖಿಳನಿ ಶ್ರೇಯಸದ ಕುತೂಪೆಯಲಿ ಸಂ1 ದಾಯಕವ ನಿರ್ಮಳಮಹಾಭಾರತಕಥಾಮೃತವ || ೧೬ ಎರಡನೆಯ ಸಂಧಿ ಮುಗಿದುದು

  • ವರಮಹತ್ಯದಿಭಾರವ, ದಿ | ಮಮಹಾಭಾರತವಿದೊಂದೇ!

ದುರಿತದುರ್ಗವಿಭಾಗಕರವೀರೇಅಲೋಕವಲಿ 1 # ಗ, ಘ, ಚ, ಛ. ಸದೂಪುವಿನಸಂ ಚ, ಛ,