ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೩೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ ೨೦] ಸಂಭವಪರ್ವ 359 ತನ್ನ ಬಸುಟಿಲಿ ಬರಲು ತನುಜರು ಬೆನ್ನ ಬರಲವರನುಜರಲ್ಲದೆ ಯನ್ನರೇ ತನ್ನ ವರೆ ಹಗೆಯಲಿ ಕುಂತಿ ಮರುಳಾದೆ || ನಿನ್ನ ಮಕ್ಕಳ ಸಿರಿಯ ಸಡಗರ ಕಿನ್ನು ಬಾರೆನು ಹೋಗು ನೀನೇ. ಯುನ್ನ ತದಿ ನೆನೆಂದು ಗಹಡಿಲು ನುಡಿದಳಾಕುಂತಿ | ೧೦೦ ಧರಣಿಯೊಡೆತನ ವೊಂದೆ ಬಹಳ್ಳ ಶರಿಯವೊಂದೇ ಮಾಂಡುದ್ಧ ತರಾ ಪೈ ರ ಕುಮಾರಕರೊಂದೆ ಭೇದವು ಬೇಡ ನೀ ಬಂದು || ನರನ ವಿಜಯಶೀಯ ನೋಡಿದೆ ಪರಿಣಮಿಸುವುದುಚಿತವು ಜಬಿವುದು ಹಿರಿಯರಿಗೆ ಗುಣವಲ್ಲ ಬರಬೇಕೆಂದಳಾಕುಂತಿ || ೧೧ಳಿ ಕೇಳಿದಳ ಗಾಂಧಾರಿ ಕಂತೀ ಲೋಲಲೋಚನೆ ನುಡಿದ ನುಡಿಗ ಗೇಳಿದವ ಮಾಡಿದವೆನೈರಾವತದ ನೋಂಪಿಯಲಿ | ಬಾಲೆ ನಿನ್ನ ನು ಕರೆಸವರಿದುದು ಋಳತನವಾಯೆನುತ ದುಗುಡವ ತಾ೪ ಬಾರೆನು ತಂಗಿ ನೀ ಹೋಗೆಂದಳಿಂದುಮುಖಿ | ೧೧೪ ಅರಸಿ ನಿಮ್ಮ ಯ ನೋಂಪಿಗೋಸುಗ ನೆರೆದುದಗಣಿತಮಂದಿ ಯದ ಮದದರದು ತಪ್ಪೇನು ನನ್ನ ಯ ನೋಂಪಿಗರ್ಜುನನು || ಸರಳನಮರರ ಸಭೆಯೊಳಚೌಡ ಹಿರಿದು ನಡುಗಿ ಸುರೇಂದ್ರನಾನೆಯ ಧರೆಗೆ ಕಳುಹಿದ ತಾಯೆ ನೀ ನೋನೆಂದ'ಕುಂತಿ || ೧೧೫