ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೧೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

# ವಿದ್ಯಾನಂದ. [ಅಂ.ಗೆ ಶೃಂವ ಪಟ್ಟರ "ಮೋಂಕಾರಃ ಪ್ರಜಾಪತಿಃ ವೇತ್ತಾ, ವೇ. ←ಂಚ ಸರ್ರಾ ! ತನ್ಮಯಂ ಚಾಖಿಲಂಜಗತ 1೭೧ll ತ್ಯಾ ವಾರ್ತಾ ಕೈರಣಂ ವಿಪ್ಪೆ ! ಪಯಾತಾ ದೈತ್ಯನಿರ್ಜಿತಾಃ | ವ ಯಂ ಪ್ರಸೀದ ಸರ್ರಾ ! ತೇಜಸಯಯಸ್ತನಃ ೭೨| ತಾವದಾರ್ತಿ ಸ್ವಥಾವಾಂಛಾ ತಾವಹಸ್ತಥಾಸುಖಂ ! ಯಾ ವನಯಾತಿ ಶರಣಂ ತಾಮಶೇಪಾಘನಾಶನಂ ||೬೪ ತಂಪ ಸ ದಂ ಪ್ರಸನ್ನಾರ್ತ್‌ ! ಪ್ರಸನ್ನಾನಾ೦ಕು ರುಪ್ಪನಃ | ತೇಜಸಾ ವಸಟ್ಟಾರವೂ,ಓಂಕಾರವೂ, ಪ್ರಾಣಭಿಮಾನಿದೇವತೆಯೂ, ತಿಳಿಯತಕ್ಕೆ ವನೂ, ತಿಳಿಯಲ್ಪಡತಕ್ಕೆ ಜ್ಞಾನಸ್ವರೂಪನೂ ಕೂಡ ನೀನೇ ಆಗಿರುವೆ. ಎಲೈ ದೇವನೆ , ಹೆಚ್ಚಾಗಿ ಹೇಳಿ ಪಲವೇನು ? ಎಲ್ಲವೂ ನಿನ್ನ ದೆಶೆಯಿಂ ದಲೇ ಪುಟ್ಟ ನಿನ್ನಿಂದಲೇ ರಕ್ಷಿತವಾಗಿ ನಿನ್ನಲ್ಲಿಯೇ ಲಯ ಹೊಂದುವು ದು, ಅದುದರಿಂದ ಈ ಜಗತ್ತೆಲ್ಲವೂ ನಿನಗಿಂತಲೂ ಬೇರೆಯಲ್ಲ !!೬೧|| ಸರ ವ್ಯಾಪಕ ನೆನಿಸಿದ ಶ್ರೀ ಮಹಾವಿದ್ಯುವೆ, ನಾವು ದೈತ್ಯರೂರಡನೆ ಯುದ್ಧದಲ್ಲಿ ಹೋರಾಡಿ ಆ ದೈತರಿಂದ ಪರಾಜಯವಂ ಪಡೆದು ಕಂಗೆ ಟ್ಟು ಕಳೆಗುಂದಿ ಬೇರೊಬ್ಬ ರಕ್ಷಕನನ್ನು ಕಾಣದೆ ನಿನ್ನನ್ನೇ ಮರೆ ಹೊಕ್ಕಿರುವೆವು, ಇಂತಹ ನನ್ನನ್ನು ನೀನೀಗ ಕೈಬಿಟ್ಟರೆ ನಮಗೆ ಗತಿ ಯಾರು? ಸರ್ವ ಪುಕಾರದಿಂದಲೂ ನಮ್ಮ ವಿಷಯದಲ್ಲಿ ನಿನ್ನ ಕೃಪಾಕಟಾ ಕವಂ ಬೀರಿ ಸಮೃವಾದ ನಿನ್ನ ಕಡೆಗಣೋಟದಿಂದ (ನಿನ್ನ ಪರಾಕ್ರ ಮ ಅಥವ ಬಾಹುಬಲದಿಂದ) ನಮ್ಮನ್ನು ತೃಪ್ತಿಗೊಳಿಸಿ ಕಾಪಾಡು!l೬೨!! ಓ ಮಹಾನುಭಾವನೆ , ಯಾವ ಪ್ರಾಣಿಯಾದರೆ ಎದುವರೆಗೂ ನಿನ್ನಚ ರಣಾರವಿಂದದಲ್ಲಿ ಏಕಾನ್ತಭಕ್ತಿಯುಕ್ತವಾಗಿ ಅನನ್ಯಭಾವನೆಯಿಂದ ನಿನ್ನನ್ನು ಮರ ಹೋಗುವುದಿಲ್ಲವೋ ಅದುವರೆಗೂ ಸಂಕಟಗಳಿಗೆ ಗುರಿ ಯಾಗಿ ಲೋಳ, ಅತ್ಯಾಶೆಮೊದಲಾದುವುಗಳಿಗೆ ಮುಖ್ಯಸ್ಥಾನನೆನಿಸಿ ಮೋ ಹರೂಪವಾದ ಅಜ್ಞಾನಪಾಶಕ್ಕೆ ಸಿಲುಕಿ ನರಳಾಡುತ್ತಾ 'ಅನೇಕ ತೊಂ ದರೆಗಳನ್ನನುಭವಿಸುತ್ತಾ ಬಣ್ಣಿಸಲಸದಳವಾದ ದುಃಖಪರಂಪರೆಗಳನ್ನ ನುಭವಿಸುವನು. ದುರಿತಾಪಹಾರಕನಾದ ನಿನ್ನ ಚರಣಕಮಲದಲ್ಲಿ ಅದೇ ಪಣಿಯ ಭಕ್ತಿಯುಕ್ತನಾದೊಡೆ ಆತನಿಗೆ ಈ ಮೇಲೆ ಹೇಳಿದ ಯಾವ