ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೧೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬೪ ವಿದ್ಯಾನಂದ. [ಅot do ದೇವಸ್ಥ ಯೋಗಿ ಚಿಂತೃ ಗದಾಭ್ಯತಃ ೧Jul ತಯಾ ದೇವಿ ಪರಿತ್ಯಕ್ತಂ ಸಕಲಂ ಭುವನತ್ರಯಂ | ವಿನಮ್ಮಪ್ರಾಯ ಮಭ ವತ್ತ ಯದಾಸೀಂ ಸಮೋಧಿತಂ || ೧೨೩ | ದಾರಾಃ ಪುತಾ" ಥಾಗಾರಾ (ು ಹೃದ್ಧಾನ್ಯ ಧನಾದಿಕಂ 1 ಭವತೇ ತನ್ನ ಹಾಭಾ ಗೇ ! ನಿತ್ಯಂ ತರೀಕ್ಷಣಾ ನೃಣಾಂ !o ೨೪| ಕರೀರಾರೋಗ್ಯ ಮೈಶ ", ಮರಿಪಕ್ಷ ಕ್ಷಯ ಸುಖಂ | ದೇವಿ ! ಇದ್ದ. 11 ೧೨೦ | ಸರವ್ಯಾಪಿನಿ ಎನಿಸಿದ ಓ ಲಕ್ಷ್ಮೀದೇವಿಯೇ ! ಮೊದಲು (ದುರಾಸರು ಕೊಟ್ಟ ಭೂಮಾಲೆಯಂ ನಾನು ತಿರಸ್ಕರಿಸಿದ ಬಳಿಕ ಈಗ ನಿನ್ನ ಅನುಗ್ರಹಕ್ಕೆ ಪಾತ್ರನಾಗುವಮುಂಚೆ, ನಿನ್ನ ಅನುಗ್ರಹ ರಹಿತವಾದ ಈ ಲೋಕವೂ ನಿನ್ನಿಂದ ಬಿಡಲ್ಪಟ್ಟುದಾಗಿ ನಮ್ಮ ಪ್ರಾಯವಾಗಿ ಅನೇಕ ಈತಿಭಾಧೆಗಳಿಗೆ ಈಡಾಗಿದ್ದಿತು. ಈಗ ಮರಳ ನಿನ್ನ ಅನುಗ್ರಹಗಿ ದ ಅಭಿವೃದ್ಧಿ ಯಂ ಪಡೆದು ಪೂರ್ವ ತಿಯಂ ಹಂದಿತು (ಆದುದರಿಂದ ನಿನ್ನ ಉಪೇಕ್ಷೆಯು ಮನುಷ್ಯರಿಗೆ ಸ ಕಲ ವಿಧದಲ್ಲಿ ೩ ದ.1ಖಪಕoರ ರೆಗಳನ್ನುಂಟು ಮಾಡುವುದಲ್ಲದೆ ಸಂ ತೋಪ, ಧೈರಗಳನ್ನು ನಾಶಮಾಡುವದು, ನಿನ್ನ ಅನುಗ್ರಹವು ಪದೇ ಪದೇ ಸಕಲ ಸಂಪತ್ತನ್ನೂ ಉಂಟು ಮಾಡಿ ಸರ್ವದಾಸುಖವನ್ನೇ ಒದಗಿ ಸುವುದೆಂದು ಭಾವವು, ಈ ನಿನ್ನ ನಿಗ್ರಹಾನುಗ್ರಹಗಳೆರಡಕ್ಕೂ ನಾ ನೊಬ್ಬನೇ ನಿದರ್ಶನವಾಗಿರುವೆನೆಂತಲೂ ಭಾವವು ) | ೧೨೩ || ಎಲೆ ಪೂಜೃಳನಿಸಿ ಪರಮ ಪವಿತ್ರಳಾದ ಶ್ರೀದೇವಿಯೆ ! ಮನುಷ್ಯನು ನಿನ್ನ ಕೃಪಾ ಕಟಾಕ್ಷಕ್ಕೆ ಪಾತ್ರನಾದೊಡೆ ಹೆಂಡಿರು, ಮಕ್ಕಳು, ಮನೆ, ಸ್ನೇ ಹಿತರು, ಧಾ, ಧನ, ಮೊದಲಾದುವುಗಳನ್ನು ಹೊಂದಿ ಈ ಲೋಕದಲ್ಲಿ ನಿರಂತರವೂ ಸುಖಿಸುವನು, (ನಿನ್ನ ಅನುಗ್ರಹಕ್ಕೆ ಪರಾಣ್ಮುಖನಾದವ ನು ನನ್ನಂತೆ ಸಕಲಸಂಪತ್ತನ್ನೂ ನಾಶಪಡಿಸಿಕೊಂಡು ಪತ್ನಿ ಪುತಾದಿಗ ಳನ್ನು ತೊರೆದು, ದೇಶಭಸ್ಮನಾಗಿ ಅನೇಕ ಸಂಕಟಗಳಿಗೆ ಗುರಿಯಾ ಗುವನು ) | ೧೨೪ ೧ ಓ ಜಗನ್ಮಾತೆಯೇ ! ನಿನ್ನ ಕೃಪಾಪೂರ್ವಕವಾದ ನೋಟಕ್ಕೆ ಪಾತ್ರನಾದವನಿಗೆ ದೇಹಾರೋಗ್ಯವೂ, ಸಕಲ ಸಂಪತ್ತುಗ ಳೂ, ಸತ್ರುನಾಶವೂ, ಸುಖವೂ, ಪಭುತವೋ ಕೂಡ ಎಂದೆಂದಿಗೂ