ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೩೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇn4 ಇಪ್ಪತ್ತು ಮೂರನೆಯ ಅಧ್ಯಾಯ [ನಾಲ್ಕನೆಯು Mಂದೆ ಭುವಿ | ಲಜ್ಞಾಪವರ್ಗ ಮಾನುಷ್ಯ ವಿಷಯೇಸು ವಿಪತೇ |೨೪| ಮೈತ್ರೇಯಃ ಸ್ತುವತೀ ಪ್ರಮರಸೀಪು ಪತಿಲೋಕಂ ಗತಾ ವಧಃ | ಯಂ ವಾ ಆತ್ಮ ವಿದಾಂ ಧುರ್ಯೋ ವೈತೃ ಪಾಪಾ ... ಚೌತಾಶ ಯಃ ೨೯ || ಇತ್ತಂ ಭೂತಾ 5 ನುಭಾವೋಸ ಸೃಥುಃ ಸ ಭಗವತ್ತಮಃ | ಕೀರ್ತಿ ತಂ ತಸ್ಯ ಚರಿತ ಮುದ್ದಾಮಚರಿತಸ್ಥ ತೇ || koll ಯ ಇದಂ ಸುಮ ಹ ತುಣ್ಯಂ ಪ್ರದ್ಧರ್ಯಾ ವಹಿತಃ ಪಠೇತ್ | ಶಾವಯೇ ಶೃಣುಯಾದ್ಘಾತ ಪಿ ಸದೃರ್ಥೋ "ಪದವಿ ಮಿಯಾತ್ ||೩೧೧ ಬ್ರಾಹ್ಮಣ ಬ್ರಹ್ಮ ವರ್ಚ ಭೂಮಿಯಲ್ಲಿ, ಮಹತ) - ಅಧಿಕವಾದ, ಕೃಛೇಣ - ಆಪ್ತರವಾದ ಸತ್ಕರ್ಮದಿಂದ, ಆಪವರ್ಗೈ೦ • ಮೋಕ್ಷಕ್ಕೆ ಸಾಧನವಾದ, ವಾನುರ - ಮನುಷ್ಯನ ವನ, ಲಜ್ಞಾಪಿ-ಹೊಂದಿದರೂ, ವಿಷಯ ಪು - ಶಬ್ದಾದಿ ವಿಷಯಗಳಲ್ಲಿ, ವಿಷಣ್ಣತೇ - ಲಂಪಟನಾಗುವನೋ, ಆತ್ಮ ದೃಕ್ - ಆತ್ಮ ದೊಹಿಯಾದ, ಸ, ಅವನು, ವಂಚಿತ ೪ - ಮೋಸಹೋದವನೇ ಸರಿ, ಖತ- ಕಪ್ಪವು, or || ... - ಅಮರಸು - ದೇವರು , ಸ್ತು ವತೀಪು - ಹೊಗಳುತ್ತಿರಲು, ವಧ8 - ಅರ್ಚಿಯು ಆತ್ಮ ವಿದಾಂ - ಜ್ಞಾನಿಗಳಲ್ಲಿ, ಧುರ್ಯ 8 - ಅಗ್ರಗಣ್ಯನಾದ, ಅಚ್ಚುತ ಶಯಃ - ಏರುವಿನಲ್ಲಿ ಮನಸ್ಸು ೪, ವೈನ್ • ಹೃಥವು, ಯಂ - ಯಾವಲೋಕವನ್ನು, ಪಾಪ - ಹೊಂದಿದನೋ, ತಂ ಪತಿಲೋಕಂ - ಆ ಪತಿಲೋಕವನ್ನು, ಗತಾ - ಹೊಂದಿದಳು ||೩ಂಗಿ ಭಗವತಮ- ಮಹಾತ್ಮರಲ್ಲಿ ಶ್ರೇಷ್ಠ ನಾದ, ಸe ಸದೃಢು - ಆ ಸೃಥುವು, ಇಂ... ವಃ - ಇಂತಹ ವಹಿವೆಯುಳ್ಳವನು, ಉದ್ದಾ ... ಸ್ಯ- ಶ್ರೇಷ್ಟವಾದ ಚರಿತ್ರೆಯುಳ್ಳ, ತಸ್ಯ-ಅವನ, ಚರಿತಂ - ಚರಿತ್ರೆಯು, 'ತೇ - ನಿನಗೆ, ಕೀರ್ತಿತಂ . ವಿವರಿಸ ತು ||೩೦| ಯಃ - ಯಾವನು, ಅವಹಿತಃ - ಏಕಾಗ್ರವನಸ್ಕನಾಗಿ, ಸುಮಹ - ಶ್ರೇಷ್ಠವಾದ, ಪುಣ್ಯ - ಪುಣ್ಯಕ ರವಾದ, ಇದಂ - ಈ ಚರಿತ್ರೆಯನ್ನು, ಶ್ರದ್ಧಯಾ - ಆದರದಿಂದ, ಪಠೇತ- ಓದುವನೋ, ಕವಯತ್ರಕ ಶ್ರವಣಮಾಡಿಸುವನೋ, ಶೃಣುಯಾತ್ . ಕೇಳುವನೋ, ಸಃ- ಅವನು, ಸೃಘೋ8-ಪೃಥ.ವಿನ, ಪದವೀಂಸ್ಥಾನವನ್ನು, ಇಯಾತ್ - ಹೊಂದುವನು | ೩೧ || ಪರ್ಠ - ಓದುವ, ಬ್ರಾಹ್ಮಣ8 - ಬ್ರಾಹ್ಮಣನು - ಅಂತಹ ಮಾನವರಿಗೆ ಯಾವುದು ತಾನೇ ದುರ್ಲಭವು?||೨೬|ಅಕಟಾ! ಯಾರಾದರೆ ಅಸಾಧ್ಯ ಗಳಾದ ಬಹು ಜನ್ಮಸುಕೃತ ಸಂಸ್ಕಾರಗಳಿಂದ ಮನುಷ್ಯನನ್ನವನ್ನು ಪಡೆದರೂ, ತುಚ್ಛ ಗಳಾದ ಶಬ್ದಾದಿ ವಿಷಯಗಳಲ್ಲಿ ಲಂಪಟರಾಗುವರೋ, ಅವರಿಗಿಂತಲೂ ಮೋಸಹೋದವರಾ ಗಲಿ, ಆತ್ಮ ದ್ರೋಹಿಗಳಾಗಲಿ ಇರುವರೆ ?, ಎಂದು ಕೊಂಡಾಡಿದರು !sv ಇಂತು ದೇ, ವಾಂಗನೆಯರು ಹೊಗಳುತ್ತಿರುವಾಗಲೇ, ಆ ಅರ್ಚಿದ್ರವಿ.ಎ, ಜ್ಞಾನಿಶಿರೋಮಣಿಯ ವಿಷ್ಣುಭಕ್ತನೂ ಆದ ಸೃಥುರಾಜನಿಂದ ಹೊಂದಲ್ಪಟ್ಟ ಉತ್ತಮಲೋಕವನ್ನು ಹೊಂದಿದ ಳು |೨೯|| ಅಯ್ಯಾ ವಿದುರನೆ ! ಭಾಗವತಾಗ್ರೇಸರನಾದ ಪೃಥುರಾಜನು ಇಂತಹ ಮಹಿಮ ವಂತನು.ಆತನ ಪವಿತ್ರವಾದ ಚರಿತ್ರೆಯನ್ನು ನಿನಗೆ ಹೇಳಿದೆನು || 2 || ಯಾವ ಪುರುಷನುಶ್ರದ್ದೆ ಯಿಂದ ಪವಿತ್ರವಾದ ಈ ಪುಣ್ಯಚರಿತ್ರೆಯನ್ನು ಏಕಾಗ್ರ ಮನಸ್ಕನಾಗಿ ಓದುವನೋ, ಇತರ ರಿಗೆ ಹೇಳುವನೋ, ಅಥವಾ ಕೇಳುವನೋ, ಅವನು ಸೃಥುರಾಜನ ಪದವಿಯನ್ನೇ ಪಡೆಯು ವನು ಆಂ!!ಈ ಇತಿಹಾಸವನ್ನು ಪಠಿಸುವ ಬ್ರಾಹ್ಮಣನು ಬ್ರಹ್ಮ ವರ್ಚಸ್ಸನ, ರಾಜನ