ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೨೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಹದಿನಾಲ್ಕನೆಯ ಅಧ್ಯಾಯ. [ನಾಲ್ಕನೆಯ ರ್ವಣರ್ಾಶ್ರಮ 5 ನಿತೈಃlfav ತರಾ ಮಹಾಭಾಗ ! ಭಗರ್ವಾ ಭೂತಭಾವನಃ | ಪರಿತೃಪ್ತಿ ವಿಶ್ವಾತ್ಸಾ ತಿತೋ ನಿಜಶಾಸನೇ or ತನ್ನಿಂ ಸ್ತು ಪೈ ಕಿ ಮುಪಸ್ಥಂ ಜಗತಾ ವಿಶ್ವರೇಶ್ವರೇ | ಲೋ' ಕಾ ಕ್ಷಮಾಲಾ ಹೇತು ಹರಂತಿ ಬಲಿ ಮಾದೃತಾಃ!!yollತಂ ಸರ್ವಲೋ ಈ 5 ಮರಯಜ್ಞಸಂಗ್ರಹಂ * ತ್ರಯಿಾಮಯಂ ದನ್ವಯಂ ತಿಮ ಯಂ | ಯಜ್ಞೆ: ರ್ವಿಚಿ ) ರ್ಹಜತೋ ಭವಾಯತ್‌ ರಾರ್ಜ ! ಸ ತವ ಧರ್ಮಾನುಸಾರವಾಗಿ, ಆತ್- ಪೂಜಿಸಲ್ಪಡುವನೋ ||೧|| ಹೇಮಹಾಭಾಗ-ಎರೈ ಭಾಗ್ಯಶಾಲಿ ಯ ! ನಿಜಶಾಸನೇ - ತನ್ನ ಆಜ್ಞೆಯಲ್ಲಿ, ತಿಪ್ಪತಃ - ಇರುವ, ತಸ್ಯರಾಜ್ಞಃ-ಆರಾದನವಿಷಯದಲ್ಲಿ, ಭೂ ತಭಾನಃ - ಜಗದ್ರಕ್ಷಕನಾದ, ವಿಶಾ - ಜಗದೂರನಾದ, ಭಗರ್ವ ಭಗವಂತನು, ಪರಿತೃಸ್ಥತಿ . ಒಲಿ ಸುತ್ತಾನೆ || ೧೯ | ಜಗತಾಂ - ಲೋಕಕ್ಕೆ, ಇಕ್ಷರೇಕ್ಷರೇ - ಸತ್ಪರನಾದ, ತ೯ - ಆ ಭಗವ೦ತನು, ತುಪ್ಪೆ - ಒಲಿದರೆ, ಅಖಿಲ , ದುರ್ಲಭವಾದುದು, ಕಿಂ - ಏನು ? ಸವಾಲಾಃ ಲೋ ಕಪಾ೪ರಿಂದ ಕೂಡಿದ, ಲೋಕು8-ಲೋಕಗಳು, ಏತಸ್ಯೆ -ಇವನಿಗೆ, ಆದೃತಾಃ-ಭಕ್ತಿಯಿಂದ,ಖಲಿಂ - ಪೂಜೆಯನ್ನು ಹರಂತಿ - ಮಾಡುತ್ತಾರೆ ಎಂ!' ಹರಾರ್ಜಿ - ಎಲೈಾಜನ ! ಸರ್ವ, ಹಂ, ಸರ್ವಲೋ ಕ.ಎಲ್ಲಂಲೋಕಗಳನ್ನೂ, ಅವರದೇವತೆಗಳ , ಯಜ್ಞ-ಯಜ್ಞಗಳನ್ನು, ಸಂಗ್ರಹಂ-ನಡೆಯಿಸುವ, ತಯಿಮ ಯಂ-ವೇದಸ್ವರೂಪನೂ ದ್ರವ್ಯವಯಂ- ದ್ರಸ್ವರೂಪನೂ, ತಪೋಮಯಂ- ತಪಸ್ರೂ ಏನೂಆದ, ತಂ - ಆ ಭಗವಂತನನ್ನು, ವಿಚಿತ್ರ - ನಾನಾ ವಿಧ೧೪ಾದ, ಯಜ್ಞೆ - ಯಜ್ಞಗಳಿಂದ ಆದಂತೆ ಯಜ್ಞಾದಿಗಳನ್ನು ನಡೆಸುವ ಆ ರಾಜನ ವಿಷಯದಲ್ಲಿ ಭೂತಪಾಲಕನಾಗಿಯೂ ಸರ್ವಾತ್ಯ ಆನಂಗಿಯ ಇರುವ ಭಗವಂತನು ಪೂರ್ಣಾನುಗ್ರಹವನ್ನು ಮಾಡುವನು ||೧೯|| ಜಗತ್ಪಾಲಕರಿಗೆಲ್ಲಾ ಪಾಲಕನಾದ ಆ ಭಗವಂತನು ಸುಪ್ರೀತಿನಾದಲ್ಲಿ ಯಾವುದು ತಾನೇ ದು ರ್ಲಭವು ? ಇಂದ್ರಾದಿಪಾಲಕರಿಂದ ಕೂಡಿದ ಜಗತ್ತೆಲ್ಲವೂ ಭಕ್ತಿಯಿಂದ ಆತನನ್ನು ಆರಾಧಿಸುತ್ತಿರುವುದು ||son fಂತು ಸರ್ವಲೋಕಗಳನ್ನೊಳಗೊಂಡಿರುವ ಯಜ್ಞಗಳನ್ನೂ ನಿ ಯಮಿಸುಕ್ತಾ ವೇದಸ್ವರೂಪನೂ ದ್ರವ್ಯಮಯನೂ, ತಿರೂಪನೂ ಆಗಿರುವ ಆ ಭ ಗವಂತನನ್ನು ಹಲವು ವಿಧಗಳಾದ ಯಜ್ಞಗಳರಿದ ನೀನು ಆರಾಧಿಸಿದಲ್ಲಿ ನಿನಗೆ ಇಹದಲ್ಲಿ ಸುಖವೂಸರದಲ್ಲಿ ಮೋಹವೂ ಉಂಟಾಗುವುದು. ಆದಕಾರಣ ನಿನ್ನ ದೇಶದಲ್ಲಿರುವ ಪ್ರಜೆಗ

  • ವೀ, ವೇದದಲ್ಲಿ ಧರ್ಮಾಧರ್ಮದಿಗಳ ಸ್ವರೂಪವನ್ನು ಸಾಂಗವಾಗಿ ಬೋಧಿಸುವುದರಿಂದ ವೇದ ವಸರವುಪಮಾಣವಂತ, ಭಗವಂತನು ವೇದ<ರೂಪನೆಂತಲೂ ಹೇಳಲ್ಪಟ್ಟಿರುವುದು. ವೇದವು ಎರಡು ಭಾಗವಾಗಿರುವುದು. ಯಜ್ಞಾದಿ ಕರ್ಮಗಳ ವಿಧಾನವನ್ನು ಬೋಧಿಸುವುದಕ್ಕೆ ಪೂರ್ವ ಕಾಂಡ ಆಡು ಕರ್ಮಕಾಂಡವಂದೂ, ಆತ್ಮಹತ್ಪವನ ಸಂಗವಾಗಿ ನಿರೂಪಿಸುವ ಎರಡನೆಯ ಭಾಗಕ್ಕೆ ಉತ್ತರ ಕಾಂಡಥವಾ ಜ್ಞಾನಕಾಂಡವೆಂದೂ ಹೆಸರು. ಚರುಪು ತೊಡಕುದಿ ದ್ರವರೂಪನೆಂಬುದರಿಂದ ಕಮ೯೪೦ ಪರಪನೆಂತಲೂ ತಪೋರುವನೆಂಖುದರಿಂದ ಜ್ಞಾನಕಾಂಡ ಸ್ವರೂಪನೆಂತಲೂ ಹೇಳಿದಂತಾಯಿತು. ಕು" ಸರ್ವವೇದ ಯತ್ರದ ಮಾಮನಂತಿ ತಬಂಸಿ ಸರ್ವಾಣಿಕ ಯುದ್ಧದಂತಿ | ವೇದ್ದೆ ಸರ್ವೈ ರಹ' ವೇದ ವೇದ್ಯ

+ +