ಪುಟ:ಶ್ರೀ ತತ್ವಸಂಗ್ರಹ ರಾಮಾಯಣ ಅರಣ್ಯ ಕಾಂಡಂ.djvu/೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅರಣ್ಯಕಾಂಡಕಿ ಅಧ ಶ್ರೀಮದರಕಣ್ಣ ನವಮಃ ಸರ್ಗಃ – ಳಿ- ಶ್ರೀಶಿವಉವಾಚ ಏತಸ್ಮಿನ್ನೇವ ಸಮಯೇ ರಾಕ್ಷಸೀ ರಾವಂಗೂಸಾ || ಖ್ಯಾತಾ ಶೂರ್ಪಣಖಾ ಚೇತಿ ಸ ಯ ರಾಘುವಂಶಮಮ್ ವಿಹಾಯ ರಾಕ್ಷಸೀರೂಪಂ ದಿವ್ಯಸ್ತ್ರೀರೂಪಮಾಸ್ಥಿತಾ | ೧|| ಇವರದಳ ಕ್ಯಾಮಂ ಸತಾನನಪಬ್ಬಜಮ್ |* ಯುವಾನಂ ಕಾಮಸದೃಶಂ ಜಗಹನವಿಗ್ರಹವರ್ (೨! ರಾಮಂ ತದನುಜಂ ಚಾಪಿ ದೃಷ್ಟಾ ಸಾ ಕಾಮಮೂರ್ಛಿತಾ | ರಾಘುವಸ್ಯ ಪುರು ಸ್ಥಿತ್ಸಾ ವಚನಂ ಚೇದಮಬ್ರವೀತ್ ||೩|| ಅಸ್ಮಹಂ ಬ್ರಾಹ್ಮಣೀ ರಾಮ ಪವಿತ್ರ ಕುಲಸಮೃವಾ | ಮಾಂ ವಿಜಾನೀಹಿ ತನ ತವ ಕಾಮಾಗ್ನಿಪೀಡಿತಾಮ್ 8॥ ನೇದಂ ರೂಪಂ ಮಯಾ ಕಾಪಿ ದೃಷ್ಟಂ ನಾಪಿ ಚ ಸಂಶು ತಮಮ್ | ತವ ರೂಪಾನುರೂಪಾಹಂ ನಾಸ್ತನ್ಯಾ ಕಾಚದಲ್ಲಿ ನಾ ? ಅರಣ್ಯಕಾಂಡದಲ್ಲಿ ಒಂಭತ್ತನೆಯ ಸರ್ಗವು ಖಾದರ್ ಶ್ರೀಪರಮೇಶ್ವರನು ಪುನಃ ಪಾರ್ವತಿಯನ್ನು ಕ ರಿತು ಹೇಳುವನು - ಎಲ್‌ ಪಾರ್ವತಿ ! ಈ ಸಮಯದಲ್ಲಿಯೇ, ರಾವಣನ ತಂಗಿಯಾದ ಶೂರ್ಪಣಖಿಯಂದು ಪ್ರಸಿದ್ಧಳಾದ ರಾಕ್ಷಸಿಯು, ರಾಕ್ಷಸರೂಪವನ್ನು ಬಿಟ್ಟು ಬಿಟ್ಟು ದಿವ್ಯವಾದ ಸ್ತ್ರೀವೇಷವನ್ನು ಧರಿಸಿಕೊಂಡು, ಶ್ರೀರಾಮನ ಆಶ್ರಮಕ್ಕೆ ಬಂದಳು ||೧|| * - ಇಂದೀವರದಳಶ್ಯಾಮನಾಗಿಯ ಮುಖದಲ್ಲಿ ಮಂದಹಾಸಯುಕ್ತನಾಗಿಯೂ ಯೌವನ ಶಾಲಿಯಾಗಿಯ ಮನ್ನಧಸಮಾನನಾಗಿಯ ತ್ರೈಲೋಕ್ಯಮೋಹಕವಾದ ಶರೀರವುಳ್ಳವ ನಾಗಿಯ ಇರುವ ಶ್ರೀರಾಮನನ್ನೂ ಅವನ ತಮ್ಮನಾದ ಲಕ್ಷ್ಮಣನನ್ನೂ ನೋಡಿ, ಕಾಮ ಮೋಹಿತಳಾದ ಆ ಶೂರ್ಪಣಖಿಯು, ರಾಮನ ಮುಂದೆ ಬಂದು ನಿಂತುಕೊಂಡು, ಈ ಮಾತನ್ನು ಹೇಳಿದಳು ||೨-೩|| ಹೇ ರಾಮ' ನಾನು ಬ್ರಾಹ್ಮಣಯು ; ಶುದ್ಧವಾದ ವಂಶದಲ್ಲಿ ಹುಟ್ಟಿದವಳು. ನಾನು ಸತ್ಯವಾಗಿ ನಿನ್ನಲ್ಲಿ ಅನುರಾಗವಿಟ್ಟು ಕಾಮಾಗ್ನಿ ಪೀಡಿತಳಾಗಿರುವೆನೆಂದು ತಿಳಿಯುವನಾಗು ||೪|| ನಿನ್ನ ಇಂತಹ ರೂಪವನ್ನು ನಾನು ಇದುವರೆಗೆ ಎಲ್ಲಿಯೂ ನೋಡಿಯೂ ಇಲ್ಲ, ಕೇಳಿಯ ಇಲ್ಲ ನಿನ್ನ ರೂಪಕ್ಕೆ ತಕ್ಕಂತಹ ಸುಂದರಿಯು ನಾನೇ ಸರಿ ಮತ್ತಾವ ಸ್ತ್ರೀಯ ನಿನಗೆ ಸರಿ ಯಲ್ಲ ||೫|