ಪುಟ:ಅಭಿನವದಶಕುಮಾರಚರಿತೆ.djvu/೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾವ್ಯಕಲಾನಿಧಿ [ಆಳ್ವಾಸಂ 25 ದಾವತಿಗೂಂಟಮುಂ ಪೊಡೆವ ಕಾಲ್ಕರುಳಂ ಪರಿದಾಯ ಬೇರ್ಗಳಂ | ಥಾವಮಿದೊಟ್ಟಲೊಟ್ಟುವ ಸಮಸ್ಥಳದೊಳೆ ಗುಡಿಯ ಬೆನ್ನ ಸು | ಸ್ತೋತ್ರವ ನೀರ್ಗೊಳಕ್ಕೆ ಬಿಲಗಳಂ ಪೊಡೆವಕ್ಕಿಯಂ ಕರಂ || ಭಾವಿಸಿ ಸೆರೆಗೊಂಡಡುವ ಗೋಲಿಗರಿಂದೆಸೆದಂ ನಣಿಗರಂ | ೭ ಅಂತಲ್ಲಿಗೊರ್ಬ ವಡ್ಡವೃವಹಾರಿ ಬಂದು ಬೀಡುಬಿಡುವುದುಮದM ಜೊರ್ಬನನೀತನಾರೆಂದಂ ಕೇಳ್ಳುದುವಾತನಿಂತೆಂದಂ ವಿಭವಧನೇಶಂ ಪದ್ಯ | ಪ್ರಭನೆಂಬಂ ಹೇವದತ್ತನುಗನ ಪರದಂ | .................. 1 ಶುಭಚರಿತಂ ಸಲೆ ಪರೋಪಕಾರಚರಿತ್ರಂ | ಎಂದು ಹೇದುವಾನಾತನಲ್ಲಿಗೆ ಹೋಗಿ ಮೃದುಸಂಭಾಷಣಂಗೆಯಲಾ ತಂ ಪ್ರತಿವಟ್ಟು ಕಿಹುದು ದಿನದಲ್ಲಿಂ ತಳರ್ದು ಫೋವುಗಳನ್ನು video ಎನ್ನ ನಿಜಮಿತ್ರನಾದೊಡ | ಮತ್ತೊರ್ಗೊಡವಂದು ತಪ್ಪು ರಶ್ರೀಯನಲಂ | ಎನ್ನೊಡಿಯವಂತಿಶರ | ನನ್ನ ತಸಂಪದಮನಿಹಿ ರುದು ನಲವಿಂದಂ || vo ಎಂದು ಪೇಟೆಡಂತಗೆಯೋನೆಂದಾತನಿಂ ಸೇವೆಗಳನೀಸಿಕೊಂಡು ಅಸಂಖ್ಯಾತ ವಸ್ತುವೆಂ ತುಂಬಿ ಸರ್ವಜ್ಞರಂ ಬೀಚೆ ಕ್ಯಂಡು ಪದ್ಮಪ್ರಭ ಡನೆ ಬಂದವತೀ ರಸಂ ಕಂಡು ಅತನು ಇರಾಧಿಪಂ ತಳವಲಿಂ ಶಶಿ ಪೆರ್ಗಡೆ ಮುಂದಮಾರುತಂ | ರತಿ ನಗರಾಧಿದೇವತೆ ವಸಂತನಶೇಷಗುಣಪ್ರಬೋಧಕಂ | ಕೃತಕನಗಾಳ ಕೊಂಟೆ ಮಕರಂದರಸಂ ನದಿ ಮಾದ ತತ್ತುರ | ಸ್ಥಿತಿಯ ವಿಲಾಸಮಂ ಬಗೆದು ಬಣ್ಣಿಸುವಂ ಶುಕ್ರೂಮನಲ್ಲವೇ | vo