ಪುಟ:ಚೆನ್ನ ಬಸವೇಶವಿಜಯಂ.djvu/೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧o ಚನ್ನಬಸವೇಶವಿಜಯಂ. [ಅಧ್ಯಾಯ ನೀಳುವ-ಮಹಾಶಕ್ತಿಯುಳ್ಳ ರುದ್ರಗಣವೆಲ್ಲವೂ ಆ ಮಹಾ ಸಭೆಯಲ್ಲಿ ಸೇರಿದ್ದಿ ತು. ಮತ್ತೂ ಸಾಮಾ ಸಾಲೋಕ್ಯ ಸಾರೂಪ್‌ ಎನ್ನೆ ದಿದವರೆ ಲ್ಲರೂ ಅಲ್ಲಿ ಕುಳಿತಿದ್ದರು. ಆಗ ನಂದಿ ಮಹಾಕಾಳರೆಂಬ ನೇತ್ರಧರರೀ ರರೂ ನಿಂತು : ಕೋಗಬೇಡಿರಿ! ಸದ್ದು ! ಎಚ್ಚರ! ಏಳದಿರಿ! ಗುಸುಗು ಟ್ಟದಿರಿ?” ಎಂದು ಮೊದಲಾಗಿ ಸಭಿಕರೆಲ್ಲರನ್ನು ಎಚ್ಚರಿಸುತ್ತಲಿದ್ದರು. ವೇದಪುರುಷನು ಉದ್ದೊಪ್ಪಿಸುತ್ತಿದ್ದನು. ಶೃಂಗೀಶನು ಮಧ್ಯಾಂಗಣದಲ್ಲಿ ನಿಂತು ಬಿರಬಿರನೆ ಕಣ್ಣನು ಬಿಟ್ಟು ಹಲ್ಲಿನ ಹಿಂದು ಮುಖವನ್ನು ಗಿಸಿ, ಕತ್ಯಂ ತಿರುಗಿಸಿ, ಹಣ್ಣೀರಲ ತುದಿಯನ್ನು ನಿಂತು ಎನ ಬಿ ತುಕೊಂಡು ತಿರುತಿರನೆ ತಿರುಗಿ ಒಗ್ಗಿ ಆನೆದು ಅಣಕಿಸಿ ನಾನಾವಿಧವಾಗಿ ಅಂಗವಿಕೃತಿಯ.೦ ಮಾಡಿ ಕುಣಿಯುತ್ತ ಸಭೆಯಲ್ಲಿ ಹಾಸ್ಯರಸನಂ ಸುರಿ ಸುತ್ತಿದ್ದನು. ತುಂಬುರಾರವರು ವೀಣೆಯಂ ಶ್ರುತಿಮಾಡಿ ಸಪ್ತಸರಗ ಳನ್ನು ಅನುಸರಿಸಿ ಲಯಗತಿಗಳ ವಿಡಿದು ಆರೋಪಣಾರ್ವಹಣಕ್ರಮ ಗಳು ತಪ್ಪದೆ, ಶುದ್ದವಿ ಪ್ರಸಂಕಿರ್ಣಾಓಾಗಜಾತಿಗಳ ನರಿದು ಇಂಪಾ ಗಿ ಹಾಡಿ ವಿಷಯ 'ಬಾಜಿಸಿ ಸಭಿಕರನ್ನು ಗಾನಾನಂದದಲ್ಲಿ ಮುಳುಗಿಸು ತಿದ್ದರು, ಊತೀರಂಭಾ ದಿವಾರಾಂಗನಿಯರು ತಾಳ ಮದ್ದಳೆ ಕೊಳಲು ವೀಣೆಗಳ ಇತಿಲಯಗಳನ್ನನುಸರಿಸಿ, ಸಲಕ್ಷಣವಾಗಿ ಅಭಿನಯಪೂರಕ ವಾಗಿ ರೆಸಿಯಾದ ಛೇದಗಳ ನಗ್ಯನವನ್ನು ಮಾಡುತ್ತಿದ್ದರು. ಪಾರ-ಎತಿಂದ ಶೃಂಗಾರರಸ, ವಿರಭದ್ರೇಶನಿಂದ ವೀರರಸವೂ ಶಿವನ ಆಂತರ ಗವ ಕರುಣಾರಸವೂ, ವಿಶಾಚಗಳಿಂದ ಅದ್ಯತರಸವೂ, ನೃಂಗೀಶನಿಂದ ಹಾಸ್ಯರಸವೊ, ಭಕ್ತರ ಮನಸ್ಸಿನ ಭಯರಸವೂ, ವ್ಯಾ ಪ್ರತ್ಯಕ್ಕೆ ಅಣ್ಣನಾಲೆಗಳ ಭೂಷಣವುಳ್ಳ ಶಿವಗಣದಿಂದ ಬೀಭತ್ಸರಸವೂ, ರುದ್ರಗಣದಿಂದ ರೌದ್ರರಸವೂ, ಖಗಳಿಂದ ಶಾಂತಿರಸವೂ ಹೊರಗೂ ಸುತ್ತ ಆ ಶಿವಸಭೆಯಲ್ಲಿ ಹೀಗೆ ನವರಸವೂ ತುಳುಕಾಡುತ್ತಿದ್ದಿತು, ಕುಬೇ ರನು ಕೈಚೀಲವನ್ನು ಹಿಡಿದುಕೊಂಡಿದ್ದನು. ವರುಣನು ನೀರಿ೦ಡಿಯ ನ್ನು ಹಿಡಿದಿದ್ದನು. ವಾಯವು ಹೂವಿನ ಬೀಸಣಿಗೆಯನ್ನು ಬೀಸುತ್ತಿದ್ದನು. ನಿಮ್ಪತಿಯು ಕಾಳಜಿಯನ್ನು ಹಿಡಿದಿದ್ದನು. ಇಂದ್ರನು ರತ್ನದ ಕನ್ನಡಿ ಯನ್ನು ಹಿಡಿದಿದ್ದನು. ಸೂಗ್ಯ ಚಂದ್ರರು ಚಾಮರಗಳನ್ನು ಬೀಸುತ್ತಿ ದಿ