ಪುಟ:ಅಭಿನವದಶಕುಮಾರಚರಿತೆ.djvu/೨೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

[ಅಶ್ವಾಸ 008 ಕಾವ್ಯಕಲಾನಿಧಿ [ಆಶ್ವಾಸಂ ಅಂತು ನೋಡಿ ಮೆಯ್ಯು ಅ0ದೆಣ್ಣು ಕುರಿಡೆಂ, ಲಲನೆ ವಸುಮತಿಗೆ ತಾರಾ || ವಳಿ ಕೊಟ್ಟಿರಿಸಿಟ್ಟ ನಿಮ್ಮ ನಂದನನಾಂ ಕೇ || ಳಲೆ ಪಿತ ಎಂದಾತನ ಪದ | ನಳಿನಕ್ಕಭಿವಾದನೋಕ್ತಿಯಿಂ ಪೊಡೆವಟ್ಟಿ | ಅಂತು ಪೊಡೆಮುಡಿ | ಗಾರುಡಮಂತ್ರಿಪದಿಗಳ | ಕಾರಣದಿಂ ಬಂದುದು ಮಚ್ಚೇವಂ ವಿ || ಸಾರಮನಲಾತ್ಮಜಾತಾ || ಕಾರವನಿಕ್ಷಿಸುವುದರ್ಕೆ ಬಂದದು ದಿಟದಿ || node ಇಂದೆನ್ನ ಜನ್ಮಸಮಾ | ಝಂದು ಪ್ರದರ್ಶನವನ್ನು ಮುನ್ನೇತ್ರ ಕ್ಯಾ | ನಂದಂ ದೊರಕಿತೆಂದೋಲ | ವಿಂದಂ ಮುಯ್ಯಾಂತು ಪೆರ್ಚದಂ ಮಜ್ಜನಕಂ | ಅಂತು ಸಂತೋಷಮಂ ತಳೆದಿರ್ದ ತಂದೆಗಾನಿಂತೆಂದಂಮೇಲಪ್ಪ ಕಾರೈವಂ ಪದೆ | ದಾಲೋಚಿಸಿ ನಿಮ್ಮ ನಿಸಿತು ಬಾಧಿಸಿದರಿಯಂ | ಕಾಲನ ಮನೆಗಟ್ಟಿ ಧರಾ | ಪಾಲವೆಡುಂ ಮಾನ್ಸಿಪಾಯವಂತು ಜನಕಾ | noe ಎಂದೊಡಾಕಾನುಪಾಲನಿಂತೆಂದಂನೃಪನೊಳೆ ಪ್ರತಿಪಕ್ಷಿಗಳು | ದ ಪರರನೋಳಿಯು ಕೊಂಡು ನಮ್ಮ ರವಾನೆಯೋಳೆ || ಸೆಪರಿಗ್ರಹನಾಗಿದro | ಗಸಕಾರಮೆನೆಸಗುವಂ ದಿನಕಮದಿಂದಂ || ಎಂದು ಸಕಲಪರಿವಾರವನಂತರ್ಭೇದಂಗೆಯ್ಯುಪಾಯದಿಂ ಕಾ೦ತಿನುತಿ ಕಾಮವಲನೊಳೆ ತನ್ನ೦ದಿರದೊಳೆ ಸಹಗಮನಂಗೆಯ್ದಳಂಬ ಸುದ್ದಿಯಂ ಪ್ರಸಿದ್ಧ ಮಾಡಿರಲಾನಿತ್ತಲೆ, ont 002 nov