ಪುಟ:ಕಾದಂಬರಿ ಸಂಗ್ರಹ.djvu/೨೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

96 He :- * ಸಂಗ್ರಹ . 4 '

“ . ನಾವು ಊರಿಗೇನೆ ಹೊರಟುಹೋಗುತ್ತೇವೆ, ಸುಮ್ಮನೆ ಮಾತನಾಡುತ್ತೆ ೬.೦ದುಬಿಟ್ಟೆವು ಈಗೇನು ಅಪಹೊತ್ತಾದಂತೆಯ ಆಗುವುದಿಲ್ಲ ". “ ನಮ್ಮ ಮನೆಯಲ್ಲಿ ಅಡಿಗೆ ತಾ? ಜಿ, ಊಟವನ್ನು ಮಾಡಿಕೊಂಡು ಸಾ ಗವ:೦೪ಾಲದಲ್ಲಿ ದಯಮಾಡಿಸಬೇಕು. " ಎ ದ ಶಾಸುಭೋಗನು ಹೇಳಿದನು. “ ಶಾನುಭೋಗರೆ, ಇನ್ನೊದುತನವೆ ಬರುತ್ತೇವೆ ಈಗ ನೆ ಯಲ್ಲಿ ಹೇಳಿ ಬಂದಿಲ್ಲ. ಯಜವ ಕಾಗದು ಈ “ಫಿಸಿನೆಳ್ಳಾರೆ ” ಎಂದು ಹೇಳುತ್ತ ಕಲ್ಲಿನಮ್ ಲಿನಿಂದೆಯ ಮ ಅಷ್ಟರಲ್ಲಿ 14 ಸಮಿ, ಹೊ ಗwಡದು, ತಟ ಯಕೃತಿ ಸ ಬೇ ದಾರರಿಗೆ ಹೇಳಿ ಕಳುಹಿಸುತ್ತೆ .-', ನೀವು, ನಿಲ್ಲಬೇಕು, ಏನೋ ಬಡವರ ಮನೆ ” ಎಂದು ಶಾನುಭೋ ನ ಉತ್ತರ ಕೊಟ್ಟನು

  • ಶಾನುಭೋಗರೆ, 'ಡವರ ನೀವಾದರೆ ಇತಾಗ್ಯವ ತರಾ ಳ . ? ನೀವು ಏಕೆ ತೊಂದರೆಯನ್ನು ತೆಗೆದುಕೊ' ತೀರಿ ಇನ್ನೆರಡು ಗಂಟೆಯೊ ಆಗಾಗಿ ಬಾಗೇಪಲ್ಲಿ ಯನ್ನು ಸೇರುತ್ತವೆ, ” ಎಂದು ಕೆಳಕ್ಕಿಳಿದನು

ಸಾವಿರಾ, ಕ್ಷಮಿಸಬೇಕು. ನೀವು ಹೋದರೆ ನನಗೆ ಬಹಳ ತೊ೦ ದರೆಯುಂಟಾಗುವುದು “ಏನಪ್ಪ, ನಾವು ಎಲ್ಲಿ ಹೋದರೂ ತೊಗರೆಯುಹೆ ಒರಡು ಜನಗ ೪ಗೆ ನೆಮ್ಮದಿಯಿಲ್ಲ. ಮೊನ್ನೆ ಜನಾಂದಿಯಲ್ಲೇ ನಿಮಗೆಲ್ಲಾ 1 ಸವಿತಾ, ಇಂತಹ ಖರ್ಚುಗಳು ದಿವಸ ದಿವಸದಲ್ಲಿ ಯ ನಡೆ ಯುತ್ತಿರುತ್ತವೆ ಅವುಗಳನ್ನೆಲ್ಲಾ ಎಣಿಸುವುದಕ್ಕಾದೀತೆ ?

  • ಸರಿ, ನಿಮ್ಮಿಷ್ಟವಿದ್ದಂತೆಯೇ ನಡಯಲಿ. ಇನ್ನೊಂದು ಭಾರಿ ಹೀಗೆ ಬರುವುದಿಲ್ಲ

“ ನೀವು ಇಲ್ಲಿಯೇ ಇದ್ದರೂ, ಸಂತೋಷ, ನಪುಗೆ ಭಾರವಿಲ್ಲ.

  • ನಿಮ್ಮ ಮನೆಗೆ ಹೊರಡೋಣ. ಆಯಾ ಪಟೇಲ್, ಎರಡು ಎಳನೀರು ತರಿಸಯ್ಯಾ, ಒಹಳ ಚಾಯಾರಿಕೆಯಾಗುತ್ತ. ಪಟೇಲನನ್ನು ಕರೆತಂದ ಹುಡುಗನಿಗೆ ಮೂರುಕಾಸು ಸಿಕ್ಕಿತು.