ಪುಟ:ಕಾದಂಬರಿ ಸಂಗ್ರಹ.djvu/೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಆದಂಬರೀ ಸುಗ್ರಹ, annnnnnnnnnnnnnnnnnnnnnnnnnnnnnnnnnnnnnnnnnnnnnanananananan JA ? ಎಂದು ಕಳಚರನನ್ನು ಪ್ರಶ್ನಿಸಲು, ಕಾಳಿಚರಣನು ೨೬ರಾಧಿ ಯಾರು ? ತಮಗೇನಾದರೂ ಸೂಚನೆ, ಗುರುತುಗಳು ಗೊತ್ತಾ ಗಿರುವವೇನು ? ಎಂದಂದನು. ರ್ಇ:- ನನಗೆ ಮತ್ತಿನ್ಯಾವಸೂಚನೆಯ ತಿಳಿದು ಬಂದಿಲ್ಲ, ಏನಿದ್ದರೂ ಈ ಕೇಸಿನ ಪರಿಣಾಮವು ನಿಮ್ಮಿಂದ ಆಗಬೇಕಲ್ಲದೆ ಅನ್ಯಥಾ ಕಾಣುವುದಿಲ್ಲ. ಏವಂಚ ನನಗೇನೋ ಇಂಭದನ ಮೇಲೆ ಸಂಪೂEx?” ಸಂದೇಹವೇ ? ಕಾಳಿ:- ಹ7ಾದವ ಇರಲಿ, ಎ ಏನು ಮಾಕೆ. ಮ ೯.3 ವನ್ನೂ ಮಾಡಿ ನೋಡಿದಲ್ಲದೆ ಆ ರಮೇಲೂ ಅನುಮಾನಕರವಾಗಿ ತಳ್ಳನ್ನು ಹೊರಿಸಲಾರನು. ಎಂದು ಹೇಳಿ, ತಾನು ಅದುವರಿವಿಗೂ ನಡಿಸಿದ್ದು ಎಲ್ಲವನ್ನೂ ತಿಳುಹಿಸಿದನು. ರ್ಇಸ್ಪೆಕ್ಟರು ಸಂಗತಿಗಳನ್ನು ತಿಳಿದು ಪರಮಾಶFಭರಿತರಾದರಲ್ಲದೆ “ ಏನು ಪತ್ತೇದಾರರೆ ? ಈ ಸಿನ ಸ್ಥಿತಿಯು * ತಿರುಗಿತು ! ನೋಡಿದಿರ, ಬಹುಚಮತ್ಕಾರ! ಅಹಹ !! 'ಪರಮಾ ರ್ಯ ಕರವಾದ ಈ ಸಂಗತಿಗಳ ನಿಜಸ್ಥಿತಿಯಂತಿರುವುದು ! ಅಪರಾಧಿಯಾರು ? ನಾವು ತಪ್ಪಿಗೆ ಗುರಿಮಾಡಿದುದಾರನ್ನು ; ತುಚ್ಚ ವಾದ, ಅಸ್ಥಿರವಾದ ಈ ಸ್ತ್ರೀವ್ಯಾಮೋಹವು ಇಂತಹ ಭಯಂಕರವ್ಯಾಪಾರದಲ್ಲಿ ಪರಿಣಮಿಸ ಬಹುದೇ ? ಕಾಲಗತಿ ! ಕೇವಲ ! ಅಶಕರಾದ ಈ ಮನ.ಜಮಾತದವರೇ ಇಂತಹ ಕಾರ್ಯಗಳಲ್ಲಿ ಈರೀತಿಯ ಕಪಟತಂತುಗಳನ್ನು ಹರಡಿ ಹಲವರನ್ನು ಹಿಂಸೆಗೆ ಒಳಗಾಗಿಸಲು ಸಮರ್ಥವಾಗಿರುವರೆಂದವೇ.ಲೆ " ಗತಿಯ ವಿಚಿತ್ರ ವ್ಯಾಪಾರದ ಸಾಮರ್ಥ್ಯವೇನು ಸಾಮಾನ್ಯವೇ ? ಕೇವಲ ಅವರ್ಣನೀಯ ! ಎಲ್ಲವೂ ಭಗವದಧೀನ !! ಅರೇನ.ತನೆ ಮಾಡಲಾಷಯ ? ಮಹಾಶಯರೇ ಹೆಚ್ಚಿಗೆ ಹೇಳುವುದೇನು ? : ಖ್ಯವಾಗಿ ತಮ್ಮ ಶಕ್ತಿಯ ಸಾಹಸವೂ, ಚಟುವಟಿಕೆಯ, ಅಸ ಧಾರಣವಾದವುಗೆಳತಿ ! ! - ಇಹ ಅತಿಶಯವಾದ ನಿಮ್ಮ ಸಾಹದಿಂದಲೆ ತf\ಗೆ ಅಪರಾಧಿಯರ ಒುದನ್ನ ಸರಿಯಾಗಿ ಯೋಚಿಸಿ ನೋಡಬಹುದಾದ ಸಂದರ್ಭಗಳ ದಬರುವುವು. ಇನ್ನು ಮುಂದಿನಮಾರ್ಗವನು ? ಎಂದು ಕೇಳಿ , ಕಳವು , * ಹೇಳುವೆನು-ಸದ್ಯ ದೇವೇ ಇನಿಂದ ತಿಳಿಯಬೇಕಾದ ಅಂಶಗಳು ಕವಿಯು