ಪುಟ:ಕಾದಂಬರಿ ಸಂಗ್ರಹ.djvu/೧೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ವಿಲಾಸಿನಿ ರನ ಆಜ್ಞಾನುಸಾರವಾಗಿ ಪಟ್ಟಣದಲ್ಲಿದ್ದು ತನಗೆ ತಿಳಿದ ಸಂಗತಿಗಳನ್ನು ತನ್ನ ವರಿಗೆ ತಿಳಿಸುತ್ತ ತಾನು ಗೂಢಚಾರನಾಗಿದ್ದೆನೆಂತಲೂ ತಿಳಿಸಿದನು. ಪ್ರಾಣೋತ್ರಮಣ ಕಾಲವು ಸಮೀಪಿಸಲು ಸ್ವಲ್ಪ ಕಾಲ ನೀರವನಾಗಿದ್ದು, ಮತ್ತೊಂದು ತಡವೆ ಕಣ್ಣೆರದು ನೋಡಿ, ತಾವು ಅಸಹಾಯ ಶೂರರಾದ ಕೌಳೀಚರಣರೇ ಬರಬಹುದೆಂದು ನಾನು ಭಾವಿಸುವೆನು, ಅದು ಸರಿಯೆ ?” ಎಂದು ಕೇಳಿದನು. ಕಾಳಿಚರಣ- ಹೌದು ! ನನ್ನಿಂದೇನಾಗಬೇಕಾಗಿದ್ದರೂ ಧಾರಾಳವಾಗಿ ಹೇಳಬಹುದು !” ವ್ಯಕ್ತಿ- ನನ್ನ ದೊಂದೇ ವಿಜ್ಞಾಪನೆ, ಈ ಅಂತ್ಯಕಾಲದ, ಮರಣೋನ್ಮುಖಿಯಾ ಗಿರುವ ನನ್ನ ವಿಜ್ಞಾಪನೆಯನ್ನು ಖಂಡಿತವಾಗಿಯೂ ನಡೆಯಿಸಬೇಕು. ಕಾಳಿಚರಣ-4 ಆಗಬಹುದು. ವ್ಯಕ್ತಿ- ಇವರ ತಂತ್ರಗಳಿಂದ ಮೋಸಹೋಗಿ ಸಾತ್ವಿಕ ಶಿರೋಮಣಿಯಾದ ದೇವೇಶನ ಮೇಲೆ ತಾವು ಹೊರಿಸಿರುವ ತಪ್ಪು ಕೇವಲ ಆಕೃತ ! ಅದರಿಂದ ಆತನನ್ನು ಉದ್ಧರಿಸಬೇಕು. ಈ ಎರದರನೆಂಬುವನು ಒಯು ತಂತ್ರಿಯಾದುದರಿಂದ ತಮ್ಮ ಹೈಯಿಂದ ತಪ್ಪಿಸಿಕೊ :ರೂ ತಪ್ಪಿಸಿಕೊಳ್ಳಬಹುದು. ಆದರೂ ಬಾಧ್ಯರಿಲ್ಲದೆ ಸರ್ಕಾ ರದವರ ಅಧೀನದಲ್ಲಿರುವ ಪ್ರೇಮಚಂದ್ರನ ಆಸ್ತಿಯನ್ನು ಈ ಪುರಂದರನು ದಾಯಾದಿ ಯಾದುದರಿಂದ ಸ್ವಾಧೀನಪಡಿಸಿಕೊಳ್ಳಲು ಬರಬಹುದು. ಅದಕ್ಕಾಗಿಯೇ ಈ ಕೃತ್ಯ ಗಳನ್ನೆಲ್ಲ ಅವನಾಚರಿಸಿರುವುದು. ಆಗಲಾದರೂ, ಅವನನ್ನು ಹಿಡಿದು ಶಿಕ್ಷಿಸಬೇಕು!?? ಎಂದೂ ತನ್ನ ಹೆಸರು ಗಂಗಾರಾಮನೆಂದೂ ಹೇಳಿ ಹಾಗೆಯೇ ಗತಪ್ರಾಣನಾದನು. ಕಾಳಿಚರಣನು ತಾನು ಮುಂದೆಸಗಬೇ:ಾಗಿದ್ದ ಕೆಲಸವು ಬಹಳವಾಗಿದ್ದುದ ರಿಂದ ಕಡಲೆ ನಗರಕ್ಕೆ ಹೊರಟು ಭುಜಂಗನ ಮನೆಗೆ ಹೋದನು. ಆಗ ರಾತ್ರಿ ಒಂದು ಗಂಟೆಯ ಮೇಲಾಗಿದ್ದಿತು. ಬಾಗಿಲನ್ನು ತಟ್ಟಿದನು ಭುಜಂಗನೆ ಇಂದಿಗೆ ಒಬ್ಬ ವೃದ್ದೆಯು ವಸಿಸುತ್ತಿದ್ದಳೆಂಬುದನ್ನು ನಮ್ಮ ಪಾಠಕಮಹಾ ಶಯರು ಮರೆತಿರಲಿಕ್ಕಿಲ್ಲ. ಆ ಮುದುಕಿಯು ಅಷ್ಟು ಕತ್ತಿನಲ್ಲಿ ಕದವನ್ನು ತಟ್ಟು ವರಾರೆಂದು ಬೇಸರದಿಂದ, 1 ಏಸು ಹುಳ ಕೆಲಸವೆ: ! ಈ ಮುಂಡೇ ಮಕ್ಕಳಿಗೆ ಶ: f% ಳಾ! ಇti ಜವ: ಇವು .ಪಿ ನನ್ನ ಪರ್ಯವ ಸಾನವಾಯಿತು ! ” ಎಂದು ಗಾಣಗಟ್ಟಿಕೊಳ್ಳುತ್ತೆ ಒಂದು, ಯಾರೋ ? ” ಎಂದಂದಳು. ಕಾಳಿಚರಣನು, 11 ಅಜ್ಜಿ ! ನಾನು ಗಂಗಾರಾಮ ! ಗೊತ್ತಿಲ್ಲವೆ? C1 • 1 3 4 | & | ? 5