ಪುಟ:ಕಾದಂಬರಿ ಸಂಗ್ರಹ.djvu/೧೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

(iii) ಸಂಬಂಧವು ಬಹಳ ನಿಕಟವಾಗಳಡದು.--ಜೋಡಿ ಓ ಮಾತ್ರ) . \ ) HS ದಿಂದ ಇತರ ಸಂಘಗಳಿಗೆ ಪರಿಷತ್ತಿನ ಅ ನ ಇತದ ವಿವರ. ಎಲ್ಲಿಯ ಪರಿಷತ್ತಿಗೆ ಇತರ ಸಂಕುಗಳ ಆ THಳಿತದ ವಿಷಯದಲ್ಲಿಯೆ ಮಿತಿ ಏಾಗಿ ಕೈಹಾ 7e) ಎಗುವಂತಿರಬಾರದು. ಹೀಗಿದ್ದರೆ ಜೋಡಿ ಸಲ್ಪಟ್ಟ ಸಂಕುಗಳ ಆಶಿಳಿತವೇ ಮುಂತಾದ ವ್ಯವಹಾರಗಳು ಈಗಿ ದರ ಬ ಪರಿಷತ್ತಿಗೆ ಅದರಿಂದ ಯಾವ ಬಾಧವೂ ಉತ್ತರವಾದಿಷ್ಟವೂ ಇರುವುದಿಲ್ಲ, ಇದಲ್ಲದೆ ರ್ನಾಟಕದ ಹಲವು ಭಾಗಗಳಲ್ಲಿ ಹರಡಿwಂಡಿರುವ ಯಾವತ್ತು ಸಾವುಗಳ ಮೋಚಾರವನ್ನು ನೋಡಲು ಪರಿಷತ್ತಿಗೆ ಸಾಧ್ಯವೂ ಆಗಲಾರದು. (iv) ಜೋಡಣೆಯ ದೆಸೆಯಿಂದ ಇತರ ಸಂಘಗಳ ಗೌರವಕ್ಕೆ ಬಹುತಿಯಾಗ ತಕದಲ್ಲಿ, ಮುಖ್ಯವಾಗಿ ಆಳದ ಸುಮಾರು ೨೫ ವರ್ಷಗಳಿಂದ ನಡೆಯು ಉತ್ತರ ಆರ್ಣಾಟದಲ್ಲಿ ವಿಶೇಷವಾದ ಗಿರವದೊಡನೆ ಕಾಣ ಆಗುತ್ತಿರುವ ಧಾರವಾಡದ ಕೌರ್ಣಾಟಕ ವಿದ್ಯಾವರ್ಧಕ ಸಂಘುವನ್ನು ಅನುಲಕ್ಷಿಸಿ ಹೀಗೆ ಹೇಳುವೆನು. ಜೋಡಣೆಯ ದೆಸೆಯಿಂದ ಪರಿ ಸತ್ತಿನ ಉಪಸಂಸ ದಂತಾಗಿ ಅದರ ಪ್ರತಿಮೆಗೆ ಲೋಪಬರುವ ಹಾಗಿ ದ್ದರೆ ಆ ಸಂಘವು ಪರಿಷತ್ತಿನೊಂದಿಗೆ ಜೋಡಿಸಲ್ಪಡಲು ಸರ್ವಥಾ ಸಮ್ಮತಿಸಲಾರದು. ಈ ಎಲ್ಲ ವಿಷಯಗಳನ್ನು ಕೂಲಂಕಷವಾಗಿ ಆಲೋಚಿಸುವಲ್ಲಿ, ಈ ಕೆಳಗಿನಂತೆ ನಿಬಂಧನೆಯನ್ನು ಏರ್ಪಡಿಸಿಕೊಂಡರೆ ಜೊಡಣೆಯ ಕಾರವು ಬಹುಸುಲಭವಾಗಿ ನೆರವೇರುವುದೆಂದು ನನಗೆ ತೋರುತ್ತಿದೆ:* (a) ಸಾಮಾನ್ಯವಾಗಿ ಯಾರೊಬ್ಬರು ಯಾವ ಉಪಾಧಿ (Corit!ition) ಗಳಿಗೆ ಒಳಪಟ್ಟು ಪರಿಷತ್ತಿನ ಯಾವ ಯಾವ ವರ್ಗಗಳ ಸದಸ್ಯ ರಾಗಬಹುದೋ, ಆ ಯಾವತ್ತು ವರ್ಗಗಳ ಸದಸ್ಯರಾಗಿ, ಆವೆ: ಉಪಾಧಿಗಳಿಗೊಳಪಟ್ಟು, ಪರಿಷತ್ತಿನ ಉದ್ದೇಶಗಳನ್ನು ಆನು ಮೋದಿಸತಕ್ಕ ಸಮಸ್ತ ವಾಚನಾಲಯಗಳ, ಪುಸ್ತಕ ಭಂಡಾರ