ಪುಟ:ಕಾದಂಬರಿ ಸಂಗ್ರಹ.djvu/೧೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

5 | ಶ,೦ಚಳಿಯವರೆ- ಬೇಕಾದರೆ ಪರಿಷತ್ತಿನ ಈರಿ, ಸಿ, ಮಂಡಲಿಯ ಅಭಿ - ಪತ್ರಯವನ್ನು ಪಡೆದು-ನಿಶ್ಚಯಿಸಿ ಕೊಳ್ಳುವಂತಾಗಬೇಕು, ಮತ್ತು ಸಾಧ್ಯ ವಾದ ಮಟ್ಟಗೆ, ಈ ಅಧ್ಯಕ್ಷರು ಸಮ್ಮೇಳನವು ಎಲ್ಲಿ ನಡೆಯುವುದೋ ಆ ರಾಜ್ಯದವರಾದ ಪ್ರಮುಖ ನಾಗರಿಷ್ ಭಾಷಾಭಿಮAY JA ಆಗಿರಬೇ#ು. ಇವರಿಗೆ ಮ..: ದಿನ ನವೆ ನವಿರೆ* ಪರಿಷತ್ತಿನ ಅಧ್ಯಕ್ಷ ರಾಗಿದ್ದು ಮುಂದಿನರ್ವಾ * ಸಭೆ ಕೈ ಆf1zyಸನವನ್ನ ಹಿಸಿಬೇಳೆ, ಇವರು ಬರೆದಿಟ್ಟರೆ ವಾಸ್, ಜಿ ಎ, ಸಿ, ವ:೦೧೫ಳಿಯ ಸಭಾಪತಿ೪೨ ಸನವನ್ನು ಅಲಂಕರಿಸುವಂತೆ ಏif thಳ್ಳಬಹುದು (X) ಸಮ್ಮೇಳನವು ಎಷ್ಟು ದಿನ ನಡುಬೇ ಇಲ್ಲ,43 ಆಲೋಚಿಸ ಭಕ್ಕೆ ಮುಖ್ಯವಾದ ಒಂದು ವಿಷಯವಾಗಿದೆ. ಮೊದಲನೆ) (೧೯೯೧) ಸಮ್ಮೇಳನವು ಮರುದಿನವೆಂದು ಪ್ರಥಮತಃ ಏರ್ಪಟ್ಟಿನ ವಾಸ್ತವವಾಗಿ ನಾಲ್ಕು ದಿನ ನಡೆಯಿತು. ೧೯೧೬, ಇಲ್ಲಿ ಪರಿಪನ ವಸ್ತಿ ಕಸಭೆಯ ಬೆಳಗಿನ ಹೊತ್ತು ಎರಡು ದಿನವೂ, ಸಮ್ಮೇಳನವು ಮಧ್ಯಾಹ್ನದಮೇಲೆ ಎರಡುದಿನವೆಂದು ಮೊದಲುಗೊತ್ತಾಗಿದ್ದರೂ ವಸ್ತುತಃ ಮರುದಿನವೂ ನಡೆ ಯಿತು ಎಂದರೆ, ಎದಡುಸಲವೂ ಉದ್ದೇಶಿಸಿದುದಕ್ಕಿಂತ ಒಂದೊಂದು ದಿನ ಹೆಚ್ಚಾಗಿ ನಡೆಯಿತು. ಪ್ರಥಮ ಸಮ್ಮೇಳನದಲ್ಲಿ ಏನಾದರೂ ಗೊಂCe ವಿದ್ದಿರಬೇಕಾದರೆ ಅದಕ್ಕೆ ಅದರ ನೂತನವೇ ಕಾರಣವfದ್ದಿತು. ಆದರೆ ಇಂಥ ಯಾವ ಕಾರಣವೂ ಇಲ್ಲವಾಗಿದ್ದು ಕೂಡ ಘಡನೆಯ ಸಮ್ಮೇಳನವು ಮೈಸೂರು ಸೀಮೆಯ ಷರಃ ಸ ವೂತುಗಳಿಂದ ಒ೦ಟಿ ಸದಸ್ಯರ ಅತ್ಯಲ್ಪ ಸಂಖ್ಯೆಯ ದೆಸೆಯಿಂದಷ್ಟೇ ಅಲ್ಲದೆ, ಸವ: ವಿಧ ವಾಗಿಯ ಮೊದಲನಯ ಕಾಂತಿಮಾ?'s SA ಆ ಟ್ಟಾಗಿw fi ಸಮರ್ಪಕವಾಗಿಯೇ ನಡೆ. ೬ ಮೇ ೨Jಕರು ಮುಂ» ಅಸಮಾಧಾನ ಪಟ್ಟರು. ಸಮಯವು ಸಂಕಟಪ್ಪ ಗೊತ್ತಾಗಿರದಿದ್ದುದೇ ಇದರ ಒಂದು ಕಾರಣವಾಗಿರುವುದೆಂದು ನಾನು ಭಾವಿಸುವೆನು. ಮುಂಜಾನೆ ಮಧ್ಯಾಹ್ನ ವೆರಡು ಹೊತ್ತೂ ಸಭೆನಡೆಯುವುದು ಊರಿನವರಿಗೇ ಆಗಲಿ, ಹೊರ ನ ವರಿಗೇ ಆಗಲಿ, ಅಷ್ಟೊಂದು ಅನುಕೂ೬ವೆಂದು ತೋರುವುದಿಲ್ಲ. ಹೊರ