ಪುಟ:ಕಾದಂಬರಿ ಸಂಗ್ರಹ.djvu/೨೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಖಾತ್ರಿ + - ಸಾವಿತ್ರಿಯು ತಟ್ಟನೆ ತಿರಗಿನೋಡಿದಳ.. ಆ ಚಂದ್ರಿಕೆಯಲ್ಲಿ ಸಾವಿತ್ರಿಯ ಮೊಗವು ವರ್ಣಿ ಸಃ ಸಾಧ್ಯವಾದ ಕಾಂತಿಯನ್ನು ತಾಳಿತು. ಅವಳ ಕೆಣಗಳ 18, ಮೂರ್ತಿಯ ಈಗಳೂ ಸೇರಿದವು. ಸಾವಿತ್ರಿಯ ಕಣ್ಣುಗಳಲ್ಲಿ ಒಂದೊಂದಾಗಿ ಅಶು ಬಿಂದುಗಳು ಸುರಿದವು.

  • ಸಾವಿತಿ) ನೀನು ನಾಳಿನಿಂದ ಯಾರಿಗೆ ಸೇರಿದಂA, ಚಿಂತೆಯಿಲ್ಲ ಈಗೆ ಇರಾತಿ, ನನ್ನೊಡನೆ ಮಾತನಾಡಬೇಕು. ಇಲ್ಲವೇ ನೀನು ಆ ಯಾಗಿ ಸಂಕಟಗಡುವೆ. ನಿನಗೆ ಮದುವೆಯಾದಮೇಲೆಯ ಸುಖವಿಲ್ಲ " ವೆಂದನು, ಆದರೂ ಸುಮ್ಮನಿದ್ದಳು.

ಆಗ ಮೂರ್ತಿಯು “ ನಾನು ಕೂಡಿಸದೇ ಎಂದು ಏಳು ಬೇಡ. ವಂದಳುಹಾಗೆ ನಾನು ಬೇಡವಾದರೆ ನನಗೆ ನೀನೊಬ್ಬಳ ಹೊರಡು ವಿಯೋ? ಎನ್ನಲು ಹೌದೆಂದು ಹೇಳಿ ಸಾವಿತ್ರಿ ಮೇಲೆ ನೋಡುತ್ತಿರಲು, ಮರ್ಥಿಯು ನೀನು ಕಠಿಣಹೃದಯೆ ಎಂದನು ಸಾವಿತ್ರಿಯು ಮಾತನಾ ಡಲಿಲ್ಲ. ಆಗ ಮೂರ್ತಿಯು ಸಾವಿತಿ! ನೀನು ಮಾತನಾಡದಿದ್ದರೆ ನನ್ನ ದಯ ಒಡೆದು ಹೋಗುವುದು ಇಂತಹ ದುಃಖವನ್ನು ಸಹಿಸುವುದಕ್ಕಿಂತ ಊ ನನಗೆ ವ ರಣವೇ~ ಎಂದ : ಮುಂದೆ ಮಾತನಾಡು 23 ಸಾವಿತ್ರಿಯಾ ತಟ್ಟನೆ ಮರ್ತಿಯ ಬಾಯನ್ನು ಮುಜ್ಜಿದಳು. ವ: - ರ್ಶಿಗೆ ಶರೀರದಲ್ಲಿ ರೋಮಾಂಚವುಂಟಾಗಿ ಮನದಲ್ಲೇ, ಹರ್ಷಶೆಟ್ಟು 3 ಸವಿತಿ; ನನ್ನನ್ನು ಒಪ್ಪುವಿಯಾ ಎಂದು ಕ ಳ ಆಳಯ), ಅಜ ಜಿಗಿತವನೆ ? ಎಂದು ಹೇಳಿಗಳು. ಇಲ್ಲ, ನನ್ನ ಮಾತಿಗೆ ಒದರಲ್ಲಿ ನನ್ನನಾರು ತಡಮೆ ವವಳು ? ಎಂದ ಮೂರ್ತಿಯಮಾತಿಗೆ, ಸಾವಿತ್ರಿಯ , ತಪ್ಪು ತಿಳುವಳಿ ಕೆ. ನಿಮ್ಮ ತಂದೆ ತಾಯಿಗಳು ಸಮ್ಮನಿದಾರೆ ? ಎನ್ನಲು ಮರಿ., ಸಾವಿತ್ರಿ, ನಿನ್ನನ್ನು ಬಿಟ್ಟರೆ ಇನ್ನೊಬ್ಬ ಪತ್ನಿಯ ನನಗೆ ಆವಶ್ಯಕವಿ, ಆದಿರಲಿ : ನವ ತಂದೆ ತಾಯಿಗಳನ್ನು ಒಪ್ಪಿಸಿದರೆ ನೀನು ಒಪ್ಪುವಿಯೋ ಎನ್ನು, ನಾನು ಖಂಡಿತ ಒಪ್ಪಲಾರೆ, ಎಂದ:ಹೇಳಿದಳು ಅದೇಕ೦ದು ವರ್ತಿ" ಯು ಪವಾಡ. ನಾನು, ವೃಥಾಗರಾಣೆಗಳನ್ನಿಟ್ಟುಕೊಳ್ಳಲಾರೆ, ನನಿಗೆ ತಾವು ಸಿಗತಕ್ಕವರಲ್ಲ