ಪುಟ:ಓಷದಿ ಶಾಸ್ತ್ರ.djvu/೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಓಷಧಿ ಶಾಸ್ತ್ರ ) [V ನೆಯ ಬಾಣದ ತುದಿಯು ಆಕಾರವುಳ್ಳವುಗಳೆಂದೂ, ಹೇಳುವದು ಯುಕ್ತವಾಗಿದೆ, ove l ಪಟ 51.ಎಲೆಯ ಆಕಾರಗಳು, (1) ದೀರ್ಘಾಕೃತಿ, (2) ದೀರ್ಘ ಚತುರಶ), (3) ಕುಂತಾಕೃತಿ, (4) ಸಮಗೋಳ, (5) ಅಂಡಾಕೃತಿ, (6) ಹೃದಯಾಕೃತಿ. ಎಲೆಗಳ ಅಂಚುಗಳ ಬೇರೆ ಬೇರೆ ವ್ಯತ್ಯಾಸವುಳ್ಳವುಗಳಾಗಿರುವವು. ಕೆಲವು ಎಲೆಗಳಲ್ಲಿ ಅದರ ಅಂಚು ಭಾಗಿಸಲ್ಪಟ್ಟಿರದೆ ಸಮವಾಗಿರುವುದು, ಹಲ್ಲುಗಳಾಗಿ ಭಾಗಿಸಲ್ಪಟ್ಟ ಅಂಚುಗಳುಳ್ಳ ಎಲೆಗಳ ಕೆಲವು ಇರುವುವು. ಹೂವರಳಿ, ಹೊನ್ನೆ, ಈ ಎಲೆಗಳ ಅಂಚಿನಲ್ಲಿ ಹಲ್ಲುಗಳಿಲ್ಲದೆ ಸಮವಾ ಗಿರುವುದು. ಇವುಗಳನ್ನು ಸಮಾಂಚಲಗಳು' ಎಂದು ಹೇಳಬಹುದು, ಹೀಗೆ ಅಂಚು ಸಮವಾಗಿ, ಹಲ್ಲುಗಳಿಲ್ಲದಿರತಕ್ಕವುಗಳಲ್ಲಿಯ, ಉದ್ದಕ