ಪುಟ:ಓಷದಿ ಶಾಸ್ತ್ರ.djvu/೧೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

92 ಓಷಧಿ ಶಾಸ್ತ್ರ, [VII ನೆಯ ಕೊಂಡಿರುವುವು. ಹೀಗೆ ಸೇರುವುದು 78 ನೆಯ ಪಟದಲ್ಲಿ ಚೆನ್ನಾಗಿ ಕಾಣು ವುದು, ನಡುವೆ ಕೀಲವೂ, ಕೇಸರನಾಳವೂ, ಇದಕ್ಕೆ ಎರಡು ಪಾರ್ಶ್ವ ಗಳಲ್ಲಿಯ ದಳಗಳ ಮಡಿಕೆಗಳ ಸಹ ಕಾಣಿಸುವುವು. ಹೊರಗಡೆಗೆ ಬಿಳು ಸಾಗಿ ಕಾಣುವರೇಖೆಯ ದಳ ನೃತ್ಯದ ಸೀಳಿನ ನೆತ್ತಿಯಗಿರುವುದು, ಇದು ಅ೦ ಡಾಶಯವನ್ನು ಒಳಗಡಗಿಸಿಕೊಂಡಿರುವ ಕೇಸರ ನಾಳದ ಅಡಿಭಾಗದೊಡನೆ ಸೇರಿರುವುದನ್ನು ನೋಡಿರಿ, ಪಟ 79_ಹೂವರಳಿಯ ಹೂವಿನಲ್ಲಿ - ರುವ ಭಾಗಗಳ ಕಮ. ಹೊರಗೆ ಕಪ್ಪಾಗಿ ಕಾಣುವುದು ಪುಷ್ಕಕೋಶ. ಎರಡನೆಯದು ವೃತ್ತ ದೊಳಗಿನ ದಳಗಳು, ನಡುವೆ ಇರು ವುದು ಅಂಡಾಶಯದ ಗೂಡುಗಳು. ಇವುಗಳನ್ನು ಸುತ್ತಿರುವುದು ಕೇಸರ ಪಟ 78.ಹರ ೪ಯ ಮೊಗ್ಗನ್ನು ಸೀಳಿದನೆ. ಐದು ದಳಗಳ , ಪುಷ್ಕಕೋಶದ ಬಟ್ಟಲಿನಲ್ಲಿರುವ ಐದು ಹಲ್ಲುಗ. ಳ,ಒಂದಕ್ಕೊಂದುನೇರವಾಗಿಲ್ಲದೆ, ಒಂದನ್ನು ಬಿಟ್ಟೋಂದು ತಿರುಚುಮು ರ