ಪುಟ:Mysore-University-Encyclopaedia-Vol-1-Part-1.pdf/೨೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೯೧೩ರಲ್ಲಿ ಲಂದನ್ನಿನ ಪೂರ್ವದ ಕೂನೆಗಿರುವ ಸ್ಟೆಪ್ನೆಯ ಮೆಜರ್ ಆದ ಅಟ್ಲಿ ೧೯೨೧ರಲ್ಲಿ ಮರಳಿ ಕಾಮನ್ಸ ಸಭೆಗೆ ಆರಿಸಬಂದು ೧೯೨೪ರಲ್ಲಿ ರಾಮಸೆ ಮೆಕ್ಡೋನಾಲ್ಡ್ ಮೊದಲಬಾರಿಗೆ ರಚಿಸಿದ ಕಾರ್ಮಿಕಪಕ್ಷದ ಮಂತ್ರಿಮಂಡಲದಲ್ಲಿ ಯೂದ್ಖಾದ್ಧತೆಯ ಕಾರ್ಯದರ್ಶಿಯಾಗಿ ಕೆಲಸಮಾಡಿದರು.೧೯೨೭-೨೮ರಲ್ಲಿ ಭಾರತ ಮತ್ತು ಬರ್ಮಾಗಳಲ್ಲಿ ಅಧಿಕಾರಿಯಾಗಿದ್ದು ೧೯೨೯ರಲ್ಲಿ ಮತ್ತೆ ಕಾರ್ಮಿಕಪಕ್ಷದ ಆಅಡಲಿತವನ್ನು ವಹಿಸಿಕೂಂಡರು.೧೯೩೨ರಲ್ಲಿ ಮತ್ತೆ ಕರ್ಮಿಕಪಕ್ಷ ಪರಾಭವಗೊಂಡಿತು.ಅಟ್ಲಿ ಕಾಮನ್ಸ್ ಸಭೆಯಲ್ಲಿ ಸ್ಥಾನವನ್ನುಳಿಸಿಕೊಂಡು ೧೯೩೫ರಲ್ಲಿ ಕಾರ್ಮಿಕಪಕ್ಷದ ನಾಯಕರಾದರು.ಎರಡನೆಯ ಮಹಾಯುದ್ಡವದಿಯಲ್ಲಿ ಚರ್ಚಿಲ್ಲರ ಸಂಯುಕ್ತಮಂತ್ರಿಮಂಡಲದ ಲಾರ್ಡ ಪ್ರೀವಿಸೀಲ್ ಆಗಿಯೂ ೧೯೪೨ರಲ್ಲಿ ಡೆಪ್ಯೂಟಿ ಪ್ರಧಾನ ಮಂತ್ರಿಗಳಾಗಿಯೂ ಮತ್ತು ಗಡಿ ವ್ಯವಹಾರಶಾಖೆಯ ಕಾರ್ಯದರ್ಶಿಗಳಾಗಿಯೂ ನೇಮಿತಗೊಂಡರು.೧೯೪೩ರಲ್ಲಿ ಕೌನ್ಸಿಲನ ಅಧ್ಯಕ್ಷರಾದರು ಸ್ಯಾನಫ್ರಾನ್ಸಿಸ್ಕೋವಿನಲ್ಲಿ ೧೯೪೫ರಲ್ಲಿ ನಡೆದ ಅಂತರಾಷ್ಟ್ರೀಯ ವ್ಯವಸ್ತೆಯ ಸಲುವಾಗಿ ಸೆರಿದ ವಿಸ್ವಸಂಸ್ಥೆಯ ಸಮ್ಮೇಳನದಲ್ಲಿ ಬ್ರಿತಿಷ್ ಪ್ರತಿನಿಧಿಯಾಗಿದ್ದರು ಅದೇ ಮೇ ಮಾಹಯಲ್ಲಿ ಜರ್ಮನಿ ಸೋತಕೊಡಲೆ ತಮ್ಮ ಮಂತ್ರಿಪದವಿಯನ್ನು ಬಿಟ್ಟುಕೊಟ್ಟು ಮುಂಬರಲಿದ್ದ ಚುನಾವಣಾ ಪ್ರಚಾರಕ್ಕಾಗಿ ಇಂಗ್ಲೆಂದಿಗೆ ಹಿಂತಿರುಗಿದರು ಜುಲೈ ೧೭ರಂದು ನಡೆದ ಪಾಟ್ಸ ಡ್ಯಾಮ್ ಸಮೇಳನದಲ್ಲಿ ಭಾಗವಹಿಸಲು ಚರ್ಚಿಲರು ಅಟ್ಟಿಯವರನ್ನು ಅಹ್ವಾನಿಸಿದರು. ಬ್ರಿಟನ್ನಿನ ಒಬ್ಬ ವಿರೋಧಪಕ್ಷದ ನಾಯಕ ಇಂಥ ಸಮ್ಮೇಳನದಲ್ಲಿ ಭಾಗವಹಿಸಿದುದು ಅದೇ ಮೊದಲ ಬಾರಿ.೧೯೪೫ರಲ್ಲಿ ಲೇಬರ್ಪಕ್ಷ ಪ್ರಚಂಡ ಬಹುಮತದಿಂದ ಆರಿಸಿಬಂದು ಅಟ್ಲಿ ಪ್ರಧಾನಿಪಟ್ಟಕ್ಕೆ ಬಂದರು.ಯುದ್ಡದ ಭಯಪೂರಿತ ಮಾತಾವರಣದಲ್ಲಿದ್ದ ಆರ್ಥಿಕ ಪರಿಸ್ತಿತಿಯನ್ನು ಬದಲಾಯಿಸಿ,ವ್ಯಕ್ತಿಸ್ವಾತಂತ್ರ್ಯಕ್ಕೆ ಧಕ್ಕೆಭಾರದ ರೀತಿಯಲ್ಲಿ ಸಮಾಜವಾದಿ ತತ್ವಕ್ಕನುಸಾರವಾಗಿ ಸರ್ಕಾರವನ್ನು ರೂಪಿಸುದೇ ಅವರ ಮುಂದಿದ್ದ ದೊಡ್ಡ ಯೋಜನೆ.ಅಟ್ಲಿಯವರ ಅಧಿಕಾರಾವಧಿಯಲ್ಲಿ ಇಂಗ್ಲೆಂಡಿನ ಬ್ಯಾಂಕು,ಕಲ್ಲಿದ್ದಲು ತೆಗೆಯುವ ಗಣಿಗಳು,ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆಗಳು ಸಾರಿಗೆ ಸಂಬಂಧ ಮುಂತಾದುವು ರಾಷ್ತ್ರೀಕರಣಗೊಂಡವು.೧೯೪೬ರ ಆರೊಗ್ಯಸೇವಾ ನಿಬಂಧನೆ ೧೯೪೮ರಲ್ಲಿ ಜಾರಿಗೆ ಬಂದು ಪ್ರತಿಯೊಬ್ಬ ಪ್ರಜೆಗೂ ವೈದಕೀಯ ಸವಲತ್ತುಗಳು ಉಚಿತವಾದಾಗ ಮೊದಮೊದಲಿಗೆ ಅಟ್ಲಿ ಪ್ರಬಲ ವಿರೋಧನ್ನು ಎದುರಿಸಬೇಕಾಯಿತು ೧೯೪೮ರ ಸಾಮಾಜಿಕ ಕ್ಷೆಮನಿಬಂಧನೆಯ ಅನ್ವಯದಿಂದ ಸಾಮಾಜಿಕ ಕ್ಷೇಮ ಹೆಚ್ಚಿತು.ಎಲ್ ಅಂಡ್ ಮೇ ಟು ಸೊಶಿಯಲಿಸ್ಮ ಮತ್ತು ದಿ ಲೇಬರ್ ಪಾರ್ಟಿ ಇನ್ ಪರ್ಸ್ಪೆಕ್ಟಿವ್ ಎಂಬ ಗ್ರಂಥಗಳನ್ನು ಅಟ್ಲಿ ಬರೆದಿದ್ದಾರೆ.ಭಾರತಕ್ಕೆ ಸ್ವಾತಂತ್ರ್ಯ ದೊರೆತದ್ದು ಮತ್ತು ಪಾಕಿಸ್ತಾನ್ ರೂಪುಗೊಂಡದ್ದು ಇವರು ಪ್ರದಾನಿಯಾದ್ದಾಗ(೧೯೪೭). ಅಡಕಪುಟ್ಟನ ಗಿಡ:ನಿಕ್ಟಾಜಿನೇಸೀ ಕುಟುಂಬಕ್ಕೆ ಸೇರಿದ ಒಂದು ಮೊಲಿಕೆ ಬೊಯರ್ಹಾವಿಯ ಇದರ ಶಾಸ್ತ್ರೀಯ ನಾಮ.ಹೂವಿನ ವರ್ಣ ವ್ಯತ್ಯಾನುಸಾರ ಗುರುತಿಸಬಹುದು.೧.ಬೋಹರ್ಹಾವಿಯ ರಿವೆಪೆನ್ಸ್,ವೆರೈಟಿ-ಡಿಫೂಸಾಃ ಇದನ್ನು ಬಿಳಿಕೊಮ್ಮೆ,ಬಳೆವಡಿಕೆ ಗಿಡ,ಸನಾಡಿಕಾ,ಅಡಕಪುಟ್ಟಣ ಗಿಡ,ಶ್ವೇತ,ಪುನರ್ನವ,ನೊನಚಾಲಿ ಗಣಜಲು ಎಂದೂ ಕರೆಯುತ್ತಾರೆ.೨.ಬೊಹರ್ಹಾವಿಯ ರಿಷ್ಯಂಡ:ಇದ್ದನ್ನು ಬೆಕ್ಕಿನ ಅಜ್ಜಿ ಬಳ್ಳಿ,ನಡುಮುರುಕನಬಳ್ಳಿ ನಡುಮುರುಕನಬಳ್ಳಿ,ರಕ್ತಪುನರ್ನವ,ಕೆಂಪು ಗಣಜಲು ಎಂದೂ ಕರೆಯುತ್ತರೆ.ಭಾರತ ಹಾಗೂ ಉಷ್ಣವಲಯ ಮತ್ತು ಸಮಶೀತೋಷ್ಣವಲೆಯಗಳ ಹಲವಾರು ಪ್ರದೇಶ್ಗಳಲ್ಲಿ ಈ ಗಿಡ ಬೇಲಿಯಲ್ಲೂ ಮತ್ತಿತರ ಪಾಳು ಜಮೀನುಗಳಲ್ಲೂ ಸ್ವಾಭಾವಿಕವಾಗಿ ಬೆಳೆಯುತ್ತದೆ.ನೀರಿನ ಅನುಕೂಲತೆ ಇರುವೆಡೆ ವಿಷೆಶವಾಗಿ ಕಂಡು ಬರುತ್ತದೆ.ಇದೊಂದುವಾರ್ಷಿಕ ಮೂಲಿಕೆ.ಗಿಡ ರೋಮಪೂರಿತವಾಗಿಯೂ ೦.೬-೦.೯ಮೀ ಎತ್ತರಕ್ಕೆ ಬೆಳೆಯುತ್ತದೆ.ಗಿಡ ಸಾಕಷ್ಟು ಕವಲೊಡೆದಿರುತ್ತದೆ