ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೩೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಿಮಲಾದೇವಿ ೨೯ ಮೂರನೆಯ ದಿನವಾ ರಾಜಪುತ್ರರು ಯುದ್ಧಕ್ಕೆ ಪ್ರಾರಂಭಿಸಿದದು. ಗಲರು ತಮ್ಮ ಶಕ್ತಿ ಮಾರಿ ತುಪಾಕಿಗಳನ್ನೂ ಕತ್ತಿಗಳನ್ನೂ ಪ್ರಯೋಗಿ ಸುತ್ತಿದ್ದರು ಮೊದಲನೆಯ ದಿನ ಯುದ್ಧಕ್ಕೆ ಬಂದಿದ್ದ ಫಕೀರನು ಇಂದು ಶ ಶುಗಳೊಡನೆ ಮಾಡುತ್ತಿದ್ದ ಯುದ್ಧವನ್ನು ನೋಡಿ ರಾಜಪುತ್ರರೂ ಭಿಲ್ಲರೂ ಅಶ್ಚರ್ಯಮಗ್ನರ: ದರು. ರಾಜಪುತ್ರರಿಗೆ ಸಹಾಯಮಾಡಬೇಕೆಂದು ದೇವ ಸ ನಾಪತಿಯಾದ ಕುಮಾರಸ್ವಾಮಿಯೇ ಈ ರೂಪದಿಂದ ಬಂದಿರಬೇಕೆಂದು ಭಾವಿಸಿ ಆತನನ್ನೆ ನೋಡುತ್ತಿದ್ದರು. ಶತ್ರುಗಳ ಏಟುಗಳಿಂದ ಶರೀರವೆಲ್ಲ ರಕ್ತಪ್ರವಾಹದಿಂಗ ಕೂಡಿದ್ದರೂ ಅದನ್ನು ಗಣಿಸದೆ ಆಸಮಾನ ಪರಾಕ್ರಮ ೬೦ದ ಯುದ್ದ ಮಾಡುತ್ತಿದ್ದ ಆತನಿಗೆ ಹಿಂದಿನಿಂದ ಹೊಡೆಯಲ್ಪಟ್ಟ ಒಂದು ಕತ್ತಿಯ ಏಟು ಕುತ್ತಿಗೆಯ ಎಡಗಡೆಗೆ ತಗುಲಿತು. ತತ್‌ಕ್ಷಣವೇ ಅತ್ರನು ಆಯುಧ ಸಹಿತನ ಗಿ ಕೆಳಗೆ ಬಿದ್ದು ಮೂರ್ಛಿತನಾದನು. ಆತನ ಬಳಿದು ಕೈ ಯೇ ನಿಂತು ಯುದ್ದ ಮಾಡುತ್ತಿದ್ದ ಶಿವಸಿಂಗನು ಆಕ್ಷಣದಲ್ಲಿಯೇ ಬಂದು ಉಪಚರಿಸಿ ನೋಡಿದನು ; ಫಕೀರನ ಜೀವವು ಸಂಶಯವನ್ನೆ ಹುಟ್ಟಿಸಿತು. ಆದರೂ ಆಚಲೇಶ್ವರನಲ್ಲಿ ಭರವಸೆಯಿಟ್ಟು ಕೆಲವು ಮಂದಿ ಭಿಲ್ಲ ರಿಂದ ಆತ ನನ್ನು ಮೆಲ್ಲ ನೋರು ಒಂದು ಮರದ ನೆರಳಿನಲ್ಲಿ ಮಲಗಿಸಿ ಒಬ್ಬ ಭಿಲ್ಲ ನನ್ನು ನೋಡಿಕೊಳ್ಳುತ್ತಿರುವಂತೆ ನೇಮಿಸಿ ತಾನು ಯುದ್ಧಕ್ಕೆ ಹೊರಟು ಹೋದನು. ಇಷ್ಟರಲ್ಲಿ: ಮಾರ್ತಾಂಡನ ನಭೋಮಂಡಲಮಧ್ಯವರ್ತಿಯಾಗಿ ಅತ್ಯಂತ ತೀಕ್ಷ್ಯ:ರಣಗಳಿಂದ ಜಗತ್ತನ್ನೇ ತಪಿಸುತ್ತಿದ್ದನು, ಸೂರ್ಯಕಿ ರಣಗಳಿ೦ದ ಆ ಕಣಿವೆಯ ಕಲ್ಲುಗಳೆಲ್ಲವೂ ಕಾದು ಅಗ್ನಿ ಕಣದಂತೆ ಸುಡು ತಿದ್ದುವು. ಇತ್ತ ರಾಜ ಪುತ್ರರ ತೀಕ್ಷ್ಯಶರಸರಂಪರೆಗಳ ಘಾತದಿಂದಲೂ ಅತ್ತ ಸೂರ್ಯಕಿರಣದ ತೀಕ್ಷ್ಯತೆಯಿಂದಲೂ ತಪ್ಪಿಸಿ ಕಡೆಗೆ ಬಾದಶಹನ ಭಯವನ್ನೂ ಬಿಟ್ಟ 'ಸಾರ್‌, ಹೀಗೆಯೇ ಇನ್ನೂ ಎರಡು ಗಂಟೆಯ ಕೆಲ ಯುದ್ಧ ಮಾಡಿದರೆ ನಮ್ಮಲ್ಲಿ ಒಬ್ಬರಾದರೂ ಉಳಿಯಲಾರರು. ಇನ್ನು ನಮ್ಮಿಂದ ಯುದ್ಧ ಮಾಡುವುದಕ್ಕಾಗದು” ಎಂದು ಹೇಳಿದರು., ಬಾದಶ