ಪುಟ:Mysore-University-Encyclopaedia-Vol-1-Part-2.pdf/೧೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆಕಾಶವಾಣಿ ಸಂಗೀತ ಕಾರ್ಯಕ್ರಮನವನ್ನು ಅಂಚೆ ಮತ್ತು ತಂತಿ ಇಲಾಖೆಯವರು ಪುಣೆಗೆ ನೇರ ಪ್ರಸಾರ ಮಾಡಿ ಈತನು ಆ ಕಾರ್ಯಕ್ರಮವನ್ನು ಪುಣೆಯಲ್ಲೇ ಆಲಿಸುವುದಕ್ಕೆ ಅನುವು ಮಾಡಿಕೊಟ್ಟಿದ್ದು ಭಾರತ ಪ್ರಸಾರ ಇತಿಹಾಸದಲ್ಲಿ ಪ್ರಪ್ರತಮ ಮೈಲಿಹಗಲ್ಲು. ಕಲ್ಕತ್ತ ನಗರದಲ್ಲಿ 1923ರಲ್ಲಿ ಸ್ಥಾಪಿತವಾದ ರೆಡಿಯೋ ಕ್ಲಬನ ಮುಖಾಂತರ, ಭಾರತದಲ್ಲಿ ಅಮೆರಿಕನ್ನರ ಪ್ರಸಾರ ಸೇವೆ ಪ್ರಾರಂಭವಾಯಿತು. ಜೂನ 1924ರಲ್ಲಿ ಭಾರತದ ಕ್ಲಬ್ ಗಳು ಮುಂಬಯಿ ಹಾಗೂ ಮದ್ರಾಸ್ ನಗರಗಳಲ್ಲಿ ತಲೆ ಎತ್ತಿಕೋಂಡವು. ಹಣಕಾಸಿನ ಮುಗ್ಗಟ್ಟಿನ ಕಾರಣ ಮದ್ರಾಸ್ ಕ್ಷಬ್ ಊಜಿಣಿವಾಗಲಿಲ್ವ. ಆದರೆ 23 ಜುಲೈ 1924ರ೦ದು ಮುಂಬಯಿಯಿಂದ ಪ್ರತಿದಿನ ಕಾರ್ಯಕ್ರಮ ಪ್ರಸಾರವಾಗಲು ಪ್ರಾರಂಬವಾಯಿತು. ಅದೇ ಸಂವತ್ಸಸರ ಅಗಸ್ಪಾ 21ರಂದು ಕಲ್ಕತ ನಗರದ ನಿಲಯ ತನ್ನ ಪ್ರಾಸರ ಸೇವೆ ಪ್ರಾರಂಭಿಸಿತು. ಈ ನಿಲಯೆಗಳು ಸಾಕಷ್ಟು ಹೆಣವಿಲ್ಲದ ಕಾರಣ ಮೂಚ್ಚಲಾಯಿತು. ಆದರೆ ಅನೇಕ ರಾಜಕೀಯ ಮೆಖ೦ಡರುಗಳು ಪ್ರಸಾರ ಸೇವೆಯನ್ನು ಸರ್ಕಾರದ ವತಿಯಿಂದ ಮುಂದುವರಿಸಬೇಕೆಂದು ಕಾಮಿ೯ಕ ಹಾಗೂ ಕೈಗಾರಿಕಾ ಮಂತ್ರಾಲಯಗಳ ಮೇಲೆ ಒತ್ತಡವನ್ನು ತಂದದ್ದು ಪ್ರಸಾರ ಸೇವೆ ಸರ್ಕಾರ ಸ್ಥಾಮ್ಮದೊಳಗ ಬರುವಂತಾಯಿತು. 1 ಎಪ್ರಿಲ್ 1930ರಿಂದ ಪ್ರಸಾರ ಇಲಾಖೆ ನೇರವಾಗಿ ಕಾರ್ಮಿಕ ಹಾಗೂ ಕೈಗಾರಿಕಾ ಖಾತೆಯಡಿಗೆ ವಗಾ೯ವಣೆಯುಯಿತು. ಇದು ಇರಿಡಿಯನ್ ಸ್ಟಟ್ ಬ್ರಾಡಕ್ಯಾಸ್ಟಿಂಗ್ ಸರ್ವಿಸ್ ಎಂದು ಕರೆಯಲ್ಪಟ್ಟಿತು. ಆದರೆ ೧೯೩೦-೩೮ರವರೆಗೆ ಭಾರತೀಯ ಪ್ರಾಸರ ಸೇವೆ ಬಹಳ ಸಂಕಟವನ್ನು ನಿವಾರಿಸುವ ಮೋದಲ ಪ್ರಯತ್ನದಂತೆ ಒ.ಟಿ.ಸಿ.ಯ ಒಮೊನೆಲ್ ಫಿಲೆಡನ್ ಎಂಬುವವರ ಸೇವೆಯನ್ನು ಎರವಲು ಪಡೆದು ಆತನನ್ನು ಭಾರತೀಯ ಪ್ರಸಾರ ಸೇವೆಯೆ ಕಂಟ್ರೊಲ್ ಎಂಬ ಹುದ್ದೆಗೆ ನೇಮಿಸಿತು. ಜೂನ್ ೧೯೩೫ರಲ್ಲಿ ಈ ಇಂಡಿಯನ್ ಸ್ಟೆಟ್ ಬ್ರಾಡಾಕ್ಯಾಸ್ಟಿಂಗ್ ಸರ್ವಿಸ್,ಆಲ್ ಇಂಡಿಯ ರೇಡಿಯೋ ಎಂಬ ಹೊಸ ನಾಮಧೇಯವನ್ನು ಪಡೆದುಕೋಂಡಿತು.ಸಮಗ್ರ ಭಾರತ ವ್ಯಾಪ್ತಿಯನ್ನು ಸೂಚಿಸುವಂತಹ ಒಂದು ಹೂಸ ಹೆಸರಿನ ಹುಡುಕಾಟಕಕ್ಕೆ ಉತ್ತೆಜನ ಕೂಟ್ಟ ಅಂದಿನ ವೈಸ್ ರಾಯ ಲಾರ್ಡ್ ಲಿಂಗ್ ಲೀಭೂರವರ ಈ ಆಲ್ ಇಂಡೀಯ ರೇಡೀಯೋ ಎಂಬ ಹೊಸ ನಾಮಕ್ಕೆ ಭಾಗಿಯಾಯಿತು. ೧೯೩೭ರಲ್ಲಿ ಆಲ್ ಇಂಡಿಯ ರೇಡಿಯೋ ಕಾರ್ಮಿಕರ ಹಾಗು ಕೈಗಾರಿಕ ಖಾತೆಯಿಂದ ದೂರಸಂಪರ್ಕ ಇಲಾಖೆಗೆ ವಗಾ೯ಯಿಸಲಾಯಿತು. 1941ರಲ್ಲಿ ವಾರ್ತಾ ಮತ್ತು ಕಲೆಗಳ ಖಾತೆ ಎ೦ಬ ಹೊಸ ವಿಭಾಗವನ್ನು ರಚಿಸಿ ಅದರಲ್ಲಿ ಆಲ್ ಇಂಡಿಯ ರೇಡಿಯೋ ಜಾಲವನ್ನು ವಿಲೀನಗೋಳಿಸಲಾಯಿತು. ಆಲ್ ಇಂಡಿಯ ರೇಡಿಯೋ ಜಾಲದಲ್ಲಿ ಮೂಲಭೂತವಾಗಿ ಮೀಡಿಯಂ ವೇವ್ ನಿಲಯಗಳನ್ನು ಸ್ಥಾಪಿಸುವ ಉದ್ದೇಶವಿದ್ದು, ಅಲ್ಲಲ್ಲಿ ಷಾಟ್೯ವೇವ್ ತರಂಗಗಳ ನಿಲಯಗ ಳನ್ನು ಸ್ಥಾಪಿಸುವುದರ ಮೂಲಕ ಬಾನುಲಿಯ ವ್ಯಾಪ್ತಿಯನ್ನು ಹೆಚ್ಚಿಸು ಯೋಜನೆ ಸಿದ್ಧವಾಯಿತು. ಆಂತೆಯು ಬಾಂಬೆ,ಕಲ್ಕತ್ತ ಹಾಗೂ ಮದರಾಸಿನಲ್ಲಿ ಷಾಟ್೯ವೇವ್ ನಿಲಯಗಳನ್ನು ಸ್ಥಾಪಿಸಿ ಅವುಗಳ ಮೂಲಕ ಮೂಲೆ ಮೂಲೆಗು ಬಾನುಲಿ ತರಂಗಗಳನ್ನು ಕೋಂಡೊಯ್ಯುವ ಗಂಭೀರವಾಗಿ ಪರಿಗಣಿಸಲಾಯಿತು. ಅನೇಕ ರಾಜ ಸಂಸ್ತಾನಗಳಾಗಿದ್ದ ಬರೊಡ, ಮೈಸೂರು ತಿರುವನಂತಪುರ,ಔರಂಗಾಬಾದ್ ಮತ್ತು ಹೈದರಾಬಾದ್ನಲ್ಲಿ ಖಾಸಗಿ ಬಾನುಲಿ ನಿಲಯುಗಳು ಅಪ್ಟೆರಲ್ಲೇ ಪ್ರಸಾರ ಕಾರ್ಯಾ ಆರಂಬಿಸಿದ್ದವು. ಆಲಹಬಾದ್ನಲ್ಲಿ ಒಂದು ಖಾಸಗಿ ನಿಲಯ ಪ್ರಾರಂಭವಾಗಿತ್ತು. ಇವೆಲ್ಲ ನಿಲಯಗಳು ಅನಂತರ ಆಲ್ ಇಂಡಿಯು ರೇಡಿಯೋ ಜಾಲದಲ್ಲಿ ವಿಲೀನಗೊಂಡವು.ಮೈಸೂರು ನಗರದಲ್ಲಿ ಮನೊವಿಜ್ನಾನದ ಪ್ರಾಧ್ಯಾಪೌರಾಗಿದ್ದ ಎ೦.ವಿ. ಗೊಪಾಲಸ್ವಾಮಿ ಯವರು ತಮ್ಮ ಮೆನೆಯಲ್ಲೇ ಒಂದು ಖಾಸಗಿ ಬಾನುಲಿ ನಿಲಯವೆನ್ನು 1935ರಲ್ಲಿ ಪ್ರಾರಂಭಿಸಿ ಅದರಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ, ಉತ್ತಮ ಭಾಷಣಳನ್ನು ಪ್ರಸಾರ ಮಾಡುತ್ತಿದ್ದರು. ತಿರುವನಂತಮರದ ಮಹಾರಾಜರು ಆಲ್ಲಿ 1943ರಲ್ಲಿ ಸ್ಥಾಪಿಸಿದ್ದರು, ಗಹಾಗು ಗ್ವಾಲಿಯರ್ ಮತ್ತು ಬರೊಡಗಳಲ್ಲಿ 1947ಕ್ಕೂ ತುಂಬ ಬಾನುಲಿ ಕ್ಷೇತ್ರಗಳು ಸ್ಥಾಪನೆಯುಗಿದ್ದವು ಸ್ವತಂತ್ರಪೂರ್ವ೯ದಲ್ಲಿ ಅಮೆರಿಕ ಹಾಗೂ ಬ್ರಿಟಿಶ್ ಸರ್ಕಾರ ಅಪೇರಾಗಳು ಜನಪ್ರೀಯವಾಗಿದ್ದರು ಬ್ರಿಟಿಷ್ ಸರ್ಕಾರ ಆಲ್ ಇಂಡಿಯಾ ರೇಡಿಯೋನಲ್ಲಿ ಗಂಭೀರ ಸಾಹಿತ್ಯ, ಶಾಸ್ತ್ರೀಯ ಸೆಂಗೀತ ಮತ್ತು ಸೆಂಸ್ಕೃತಿಗೆ ಹೆಚ್ಚಿನ ಒತ್ತು ನೀಡದಿದ್ದದ್ದು ಉತ್ತಮ ಪ್ರತಿಕ್ರೀಯೆ ಅಲ್ಲವೆಂದು ಹೇಳಬಹುದು. ಜನರ ಆಸಕ್ತಿಗಳಿಗೆ ಗಮನ ಸಿಗದಿದ್ದದ್ದು ದುರದೃಷ್ಣಕರ ವೆಂದೇ ಹೇಳಬಹುದು. ಆಂದಿನ ಸರಕಾರದ ಮುಖ್ಯಗುರಿ ಕಾನೂನು ಹಾಗೂ ಪಾಲಿಸುವವರ ಎರುದ್ಧವಾಗಿದ್ಧರ ಕಾರಣ ಬಾನುಲಿಯನ್ನು ಆ ಕಾಯ೯ಗಳಿಗಾಗಿಯು ಹೆಚ್ಚು ಬಳಸಿಕೊಳ್ಳಲಾಯಿತು. ಮಹಾತ್ಮ ಗಾಂಧೀಜಿಯವರು ಅತ್ಯಂತೆ ಜನಪ್ರಿಯ ನಾಯಕರಾಗಿದ್ದರೂ ಅವರ ಧ್ವನಿಯನ್ನು ಬಾನುಲಿಯಲ್ಲಿ ಪ್ರಸಾರಿಸಿದ್ದು ಬ್ರಿಟೀಶರರು ಭಾರತೆಕ್ಕೆ ಆಡಳಿತವನ್ನು ವರ್ಗಾಯಿಸುವ ತೀಮರ್ನನವನ್ನು ತಳೆದ ನಂತರವೇ. ಯುದ್ಧ ಕಾಲದಲ್ಲಿ ಆಲ್ ಇಂಡಿಯ ರೇಡಿಯೋ ಯುದ್ಧ ವ್ಯವೆಸ್ಥೆಯ ಒಂದು ಅಂಗವಾಗಿತ್ತು. 1947ರಲ್ಲಿ ಆಲ್ ಇಂಡಿಯಾ ರೇಡಿಯೋ ಒಂಬತ್ತು ಬಾನುಲಿ ಕೇಂದ್ರಗಳನ್ನು ಹೂಂದಿದ್ದು ದೇಶ ವಿಭೆಜನೆಯಾದಾಗ ಲಾಹೊರ್, ಡಾಕಾ ಹಾಗೂ ಪೇಷಾವರ್ ನಿಲಯಗಳು ಪಾಕಿಸ್ತಾನಕ್ಕೆ ಹೋದವು. ಭಾರತದ ಪಾಲಿಗೆ ಬಂದ ಬಾನುಲಿ ನಿಲಯಗಳಿಂದರೆ ದೆಹಲಿ, ಬಾಂಬೆ. ಮದರಾಸ್, ಕೆಲ್ಕತ್ತ ,ತಿರುಚಿ ಮತ್ತು ಲಕ್ನೂ. ಸ್ವಾತಂತ್ರ ಬಂದನಂತರ ಆಲ ಇಂಡಿಯ ರೇಡಿಯೋ ವ್ಯವಸ್ತಿತವಾಗಿ ತನ್ನ ಚಾಲವನ್ನು ವರ್ಧಿಸಿಕೊಳ್ಳುವಂತಹ ಒಂದು ಯೋಜನೆಯನ್ನು ಸಿದ್ಧಪಡಿಸಿತು. ಆ ಯೊಜನೆಯಡಿ ಧಾರವಾಡ, ವಿಜಯವಾಡ, ನಾಗಪುರ,ಅಹಮದಾಬಾದ,ಶ್ರೀನಗರ ಮತ್ತು ಜಲಂದರ್ ಗಳಲ್ಲಿ ಬಾನುಲಿ ನಿಲಯಗಳು ಸ್ಥಾಪನೆಯಾದವು. ಭಾರತದ ಸಯಧಾತ್ಸದಡಿಯಲ್ಲಿ ಎಲ್ದಾ ರಾಜ್ಯ ಸಂಸ್ಥಾನಗಳನ್ನು ತಂದ ನಂತರ ನಮ್ಮೆದೇಶದ ಪ್ರಪ್ರಥಮ ವಾರ್ತಾ ಮತ್ತು ಪ್ರಾಸಾರ ಮಂತ್ರಿಗಳ ಸದಾ೯ರ್ ವಲ್ಲಬಾಯ್ ಪಟೇಲ್ ರವರ ಪ್ರಸಾರವನ್ನು ಕೇಂದ್ರ ಪಟ್ಟಯಲ್ಲಿ ಸೇರ್ಪಡೆ ಮಾಡಿ. ಇತರ ಎಲ್ದಾ ಖಾಸಗಿ ಕೇಂದ್ರೆಗಳನ್ನು ಆಲ್ ಇಂಡಿಯ ರೇಡಿಯೊಳ ಜಾಲದಡಿಯಲ್ಲಿ ತಂದರು. ಎ.ಐ.ಆರ್. ರಾಷ್ಟ್ರದಲ್ಲೇ ಏಕೈಕ ಪ್ರಸಾರಕವಾಯಿತು. 1950ರ ಅದಿಯಲ್ಲಿ ಕೇವಲ 56 ಲಕ್ಷ ರೇಡಿಯೊ ಸೆಟ್ ಗಳಿವೆ. ಆದರೆ ಇಂದು 12 ಕೋಟಿಯಷ್ಟು ರೇಡಿಯೊ ಸೆಟ್ಗಳಿವೆ. ಆಗ ಪ್ರತಿ ಸಾವಿರ ಜನಸಂಖ್ಯೆಗೆ ಕೇವಲ ಆರೇಳು ರೇಡಿಯೋಗಳಿದ್ದವು. ಅದರೆ ಇಂದು ಪ್ರತಿ ಎಳು ಅಥವಾ ಎ೦ಟು ಮಂದಿಗೆ ಒಂದು ಸೆಟ್ಟೆರುವುದು ಬಾನುಲಿ ನಮ್ಮ ದೇಶದಲ್ಲಿ ಬೆಳೆದಿರುವ ಪ್ರಮಾಣಕ್ಕೆ ಸಾಕ್ಷಿ. ರಾಷ್ತ್ರೀಯ ಪಂಚವಾರ್ಷಿಕ ಯೋಜನೆಗಳಡಿಯಲ್ಲಿ ಬಾನುಲಿ ಪ್ರಾಸರದ ವ್ಯಾಪ್ತಿ ವೃದ್ಧಿಯುಗುತ್ತಾ ಹೋಯಿತು. ಮೊದಲ ಯೋಜನೆಗು ಮುಂಚೆ, ಆಕಾಶವಾಣಿಯ ಪ್ರಾಥಮಿಕ ಸೇವೆಯ ವ್ಯಾಪ್ತಿ ಶೇ. 20ರಷ್ಟು ಜನಸೆಂಕ್ಯನ್ನು ಒಳಗೂಂಡಿತು. ಆದ್ದರಿಂದ ಆಕಾಶವಾಣಿಯ ಪ್ರಪ್ರಥಮ ದ್ವೇಯ ಹೆಚ್ಚು ಪ್ರದೇಶ ಹಾಗೂ ಜನಸಂಖ್ಯೆಯನ್ನು ಮುಟ್ಬಾವುದಾಗಿತ್ತು. ಈ ನಿಟ್ಟಿನಲ್ಲಿ ಪ್ರತಿಯೂಂದು ಭಾಷಾವಾರು ಪ್ರಾಂತ್ಯದಲ್ಲಿ ಕನಿಷ್ಣ ಒಂದಾದರೂ ಬಾನುಲಿ ನಿಲಯವನ್ನು ಸ್ಥಾಪಿಸುವುದರ ಮೂಲಕ ಮೂರನೆಯ ಯೋಜನೆಯೆ ಹೊತ್ತಿಗೆ ಆಕಾಶವಾಣಿಯ ತರಂಗಗಳು ಶೇ. 52ರಷ್ಟು ಹಾಗೂ ಶೇ. 70ರಷ್ಟು ಜನಸಂಕ್ಯಾವನ್ನು ತಲುಪುವಷ್ಟು ಸಾಮರ್ಥ್ಯವನ್ನು ಪಡೆದುಕೋಂಡವು. ನಂತರದ ಮೂರು ವಾಶ್ರಿಕ ಯೋಜನೆಗಳಲ್ಲಿ ಇನ್ನೂ 11 ಮೀಡಿಯಂ ವೇವ್ ನಿಲಯಗಳು ಸೇರ್ಪಡಯೊದವು. ಐದನೇ ಪಂಚವಾರ್ಷಿಕ ಯೋಜನೆಯಲ್ಲಿ ಬಾಕಿ ಉಳಿದಿದ್ದ ಎಲ್ಲ ಯೋಜನೆಹಳು ಸಂಪೂರ್ಣವಾದವು. ಆರನೆಯೆ ಪಂಚವಾರ್ಷಿಕ ಯೋಜನಾವದಿಯಲ್ಲಿ ಅದ ಪ್ರಮುಖ ಬೆಳವಣಿಗೆಯೆಂದರೆ ಸ್ಥಳೀಯೆ ಬಾನುಲಿ ಕೇಂದ್ರಗಳ ಅವಿಷ್ಠಾರ ಅಂದಿನ ದಿನಗಳಲ್ಲಿ ಸ್ಥಳೀಯ ಕೆಂದ್ರವೆಂಬುದು ಒಂದು ಕಲ್ಪನೆಯಾಗಿತ್ತು. ಒಂದು ನಿದಿ೯ಷ್ಟ ಪ್ರದೆಶಕಷ್ಟೆ ಸೀಮಿತವಾಗುವ ಈ ಕೇಂದ್ರಗಳು ಅಲ್ಲಿಯ ಗ್ರಾಮಿಣ ಅಭಿವೃದ್ಧಿ ಸಂಸ್ಕೃತಿ ಹಾಗೂ ಪರಂಪರೆಗೆ ಹೆಚ್ಚು ಒತ್ತು ಕೊಡುವ ಕುಂಲಕ ಸಮಗ್ರ ನಿಕಾಸಕ್ಕೆ ಪೂರಕವಾಗಿರಬಹುದೆಂಬ ಪರಿಕಲ್ಪನೆ ಸ್ಥಳೀಯ ಕೇಂದ್ರಗಳಾಗಿತ್ತು. ಏಳನೆಯ ಯೋಜನೆಯಲ್ಲಿ ಸ್ಥಳೀಯ ಕೇಂದ್ರಗಳ ವಿಸ್ತರಣೆ ವ್ಯಾಪಕವಾ ದದ್ದು ಹಾಗೂ ದೇಶವಿಡೀ ಈ ರೀತಿಯ ಕೇಂದ್ರಗಳು ಅನುಷ್ಣಾನವಾದದ್ದು ಪ್ರಸಾರ ಇತಿಹಾಸದಲ್ಲಿ ಮತೂಂದು ದಾಖಲೆಯ ಆಧ್ಯಾಯವೆನಿಸಿತು. ಮೀಡಿಯಂ ವೇವ್ನಿಂದ ಎಫ್. ಎರಿ. ಕಂಪನಾಂಕಕ್ಕೆ ಮೊರೆ ಹೋದದ್ದು ತಂತ್ರಜ್ನಾನ ದೃಷ್ಟಿಯಿಂದ ಒಂದು ಮುಖ್ಯ ಘಟ್ಟವೆನ್ನಬಹುದು.ಯಾವುದೇ ಗದ್ದಲವಿಲ್ಲದ ಶ್ರವಣಕ್ಕೆ ಹಿತವಾಗಿ ಮೂಡಿಬರುವ ಧ್ವನಿತರಂಗಗಳು ಕೇಳುಗನ ಕಿವಿಗಳಿಗೆ ಅಪ್ಯಾಯಮಾನವಾಯಿತು. ಒಂದು ರಾಷ್ಟ್ರೀಯ ವಾಹಿನಿ ಪ್ರಾರಂಭವಾದದ್ದು ಆಕಾಶವಾಣಿಗೆ ಇನೊಂದು ಗರಿ ಮೂಡಿದಂತಾಯಿತು.