ಪುಟ:ಕೆಳದಿನೃಪವಿಜಯಂ.djvu/೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಟ ೬೦ 40 ಕೆಳದಿನೃಪವಿಜಯಂ ಪೂರ್ಣಮನಾಗಿಸಿ ತನ್ನ ಪಾತಟಾಕದೆಡೆಯೊಳ್ ಶೃಂಗಪುರದಿಂ ಸ್ವಾಮಿ ಗಳಂತೆರಳಿ ನಿ ತಂದು ರಾಯರ್ಗಂ ತತ್ವಾ ಮಿಗಳ೦ ಭೇಟಿಯಂಮಾಡಿಸಿ ತದುಭಯಮುಖದಿಂದಧಿಕಸನ್ಮಾನಂಬೆತನಂತುಮಲ್ಲದೆಯುಂ | ೫v * ಮತ್ಯಮಾರಾಯರಿಂಗಂ ತೆಕ್ಕಿಗನೆಂದೆನಿಸಿ ನಡೆಯುದುರೆ ಮಾರ್ಮಲೆತಾ | ಮತ್ತಿಯತಿವ್ಯಾಖ್ಯೆಯ ದು ರ್ವೃತನ ನಿಗ್ರಹಿಸಿ ರಾಯರು ಮೆಚ್ಚಿ ಸಿದಂ | Hರ್{ ಮತ್ಯಮದಲ್ಲದೊಂದವಸರದೊಳಾ ಸದಾಶಿವರಾಯನಾಯಕಂ ಕೃ ಸ್ಟರಾಯರಿಂ ಬೆಸಂಬಡೆದು ಘಟ್ಟವನಿಳಿದು ಪರಶುರಾಮಕ್ಷೇತ್ರಮಂ ಸಂರ್ದ | * ತುಳುವರಾಜರ್ಕಳೆಲ್ಲಂ ಮಲೆತಿಗೆ ನಿಗ್ರಹಿಸಿ ಮೆರೆವ ಕಾಸರಗೋಡೆಳೆ | ತೊಲಗದ ಕಂಬವನಾತ್ಪಪ ತಿಲಕಂ ತಾ ನಿಲಿಸಿ ಮೆರೆದನತಿಸಾಹಸಮಂ || ಇಂತು ಮಲೆತಿರ್ಸ ತುಳುವಮನ್ನೆಯರ ವದಮಂ ಮುರಿದು ಸ್ವಾಧೀನಂಗೆಯು ಕರಮಂ ಕೊಂಡು ಹಣಮಣಿಪಮಂ ತೆತ್ತು ನಡೆ ವಂತು ಕಟ್ಟಳೆಯಂ ರಚಿಸಿ ಮರಳ್ತಂದು ರಾಯರಿಂದುಚಿತವಾದು ಡುಗೊರೆ ಮುಂತಾದ ಬಹುಮಾನಮಂ ಪಡೆದಾ ರಾಯರಿಂದಪ್ಪಣೆ 1 ವೆತ್ತು ಸೈನ್ಸಸಮೇತನಾಗತಂತಸಂಭ್ರಮದಿಂ ತೆರಳ್ತಂದಿಕ್ಕೇರಿಯ ಪುರವರ ಮಂ ಪೊಕ್ಕು ಭದಸಿಂಹಾಸನಾಸಿನನಾಗಿ ಸದ್ದರ್ಮದಿಂ ರಾಜ್ಯಪ್ರತಿಪಾಲ ನಂಗೈದನಂತುಮಲ್ಲದೆಯುಂ | ಉರುತರ ಕೆಳದಿಯ ರಾಮೇ ಶರದೇವರ ನಂದಿಮಂಟಪವನಧಿಕಮನೋ || 1 ಅಪ್ಪಣೆವೆತ್ತುತೆರಳ್ ತಂದಿಕ್ಕೇರಿ, (ಒ.) ೬೧ ೬೦