ಪುಟ:ಬೃಹತ್ಕಥಾ ಮಂಜರಿ.djvu/೨೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೬೨ ಬ ಹ ತ್ ಥಾ ಮ ೧ ಜರಿ , ಮಯ ಸಮಯಂ ಸಮಾಪವಾಗುತ್ತಾ ಬರಲು ಆ ಕಾಲಕ್ಕೆ ಸರಿಯಾಗಿ ಅದೇಮಾ ರ್ಗವಾಗಿ ಆ ದ್ವೀಪಾಧಿಪಂ ಅಶ್ವಾರೂಢನಾಗಿ ಬರುತ್ತಿದ್ದವನು ಆ ಆಶ್ರಮದ ಬಾಗಲ ಬಳಿ ಗೈತಂದನು. ಆ ಕಾಲಕ್ಕೆ ಸರಿಯಾಗಿ ಬ್ರಹ್ಮ ದೇಶದ ವರ್ತಕನಾದ ಸತ್ಯವಿಜಯನೆಂಬುವ ನನ್ನು ಮರಣದಂಡನೆಗಾಗಿ ಅದೇ ದಾರಿಯೊಳು ಭಟರು ವಧ್ಯಾನಕ್ಕೆ ಕರೆದು ಕೊಂಡು ಬರುತ್ತಿದ್ದರು. ಆ ತಪಸ್ವಿನಿಯ ಆಶ್ರಮದ ಬಾಗಲು ಬಳಿ ಉಂಟಾಗುತ್ತಿದ್ದ ಗದ್ದಲಮಂ ನೋಡಿ ಅವರೂ ಈ ಬಳಿಗೆ ಬಂದು ನಿಂತುಕೊಂಡರು. ಆಗಲಾ ಆನಂ ದವಲ್ಲಿಯು ಸಮಾಪಗತವಾಗುತ್ತಿರುವ ಆ ದ್ವೀಪಾಧೀಶನನ್ನು ನೋಡಿ ಆತನ ಸಮಿಾ ಸಸ್ಯಳಾಗಿ ನಮಸ್ಕರಿಸಿ ಸ್ವಾಮಿ ಮಹಾರಾಜರೇ ನನಗೆ ಮಹದ್ವಿಪತ್ತೊಂದು ಸಂಭ ಎಸಿರುವದು. ಅದು ಪರಿಹರಿಸಿಕೊಡಬೇಕೆಂದು ಸುಜ್ಞಾಪಿಸುವೆನು, ಅದೇನೆಂದರೆ ನನ್ನ ಪತಿಗೆ ಈದಿನದುದಯದಾರಭ್ಯ ಬುದ್ದಿ ಚಂಚಲವಾಗಿ ಮನಸ್ಸಿ, ಕಾರಗಳು ನಡೆಯ ಸುತ್ತಾ ಕಂಡ ಕಡೆಗಳೊಳು ತಿರುಗುತ್ತಾ ಬಂದು ಕಡೆಯೊಳೇ ಆಶ್ರಮ ಸೇರಿಕೊಂ ಡರು ಇವರಂ ಬಿಡುವಂತೆ ಈ ಮಹಾತ್ಮಳಂ ಪ್ರಾರ್ಥಿಸಿದರೆ ಕರುಣಿಸದೆ ಸುಮ್ಮನಿರು ವಳು ತಾವು ದಯವಿಟ್ಟು ನನ್ನ ವಿಜ್ಞಾಪನೆಯಂ ಲಾಲಿಸಬೇಕೆಂದು ಪ್ರಾರ್ಥಿಸುತ್ತಿ ರುವನಿತರೊಳು ಮಣಿ ದ್ವೀಪದ ಜೈಷಮದನ ಸುಂದರನು ಮನೆಯೊಳು ಕಟ್ಟಿ ಹಾ ಕಿದ್ದ ಕಟ್ಟು ಗಳಂ ಬಲಾತ್ಕಾರವಾಗಿ ಬಿಚ್ಚಿಕೊಂಡು ಅಲ್ಲಿನವರೆಲ್ಲರಂ ಧಿಕ್ಕರಿಸಿ ಕಳುಹಿ ಪಾಪಿಯಾದ ತನ್ನ ಕಂತೆಯೆಂದೀ ಯವಸ್ಥೆಯಾದುದೆಂಬ ರೋಮಾ ಕ್ರಾಂತನಾಗಿ, ತನ್ನ ಭತ್ಯನೊಡನೆ ಆಕೆಯಂ ಹುಡುಕುತ್ತಾ, ಅದೇಮಾರ್ಗವಾಗಿ ಹೊರಟವನು ಆ ತಪಸ್ಸಿನಿಯ ಆಶ್ರಮದ ಮಾರ್ಗವಾಗಿಯೇ ಸಖಾಪಕ್ಕೆ ಬರುತ್ತಿರಲು ಅವರಂ ನೋಡಲಾ ಆ ಆನಂದವಲ್ಲಿಯು, ಪರಮಾಶ್ಚರಭಯಸಾಗರ ನಗ್ನಳಾಗಿ ಇದೇನು ತಂಗಿಯೇ ಇತ್ತ ನೋಡು ಈಗತಾನೇ ಈ ಆಶ್ರಮವಂ ಪ್ರವೇಶಿಸಿದ ಆರವತ್ರನು ಈ ಮಾರ್ಗದೊಳು ಹಾದು ಬರುವನು ಕೈಯಲ್ಲಿ ಕೃಪಾಣವೊಂದನ್ನಾ೦ತಿರುವನು ಮುಖರಸಮಂ ನೋಡಿದರೆ ಬಹು ರೌದ್ರಾಕಾರವಾಗಿಹುದು ಮುಂದೇನು ಗತಿ ಎಂದು ಪರಮ ಭೀತಳಾಗಿ ಗಡಗಡನೆ ನಡುಗುತ್ತಾ ಸಾಪದೊಳಿರ್ದ ರತ್ನಾ೦ಗದ ಮಹಾ ರಾಯನಂ ಕುರಿತು ಸ್ವಾಮಿಾ ನನ್ನ ಪತಿಯು ಈಗ ಮಾರ್ಗವಾಗಿ ರೌದ್ರಾಕಾ ರಮಂ ತಾಳೆ ಕೈಯೊಳು ಬಡ ಮಂಧರಿಸಿ ಬರುತ್ತಿರುವನು. ಈತನಿರುವ ವಿದ್ಯಮಾ ನವಂ ನೋಡಿದರೆ ನನ್ನ ಪ್ರಾಣವೇ ನಿಲ್ಲುವಂತಿಲ್ಲ. ಈಗತಾನೇ ಈ ಯಾಶ್ರಮದ ಒಳಹೊಕ್ಕನು. ಈ ದಾರಿಯಲ್ಲದೆ ಈ ತಪೋವನಕ್ಕೆ ಮತ್ತೊಂದು ದಾರಿಯು ಇರು ವದೇ ಇಲ್ಲ, ಎಲ್ಲಿಂದ ಹೊರಟುಹೋದರೋ ಕಾಣದು ಇದಂ ನೋಡಿದರೆ ಪರವಾ ಶ್ರವಾಗಿ ಕಾಣುವದು ಮುಖ್ಯವಾಗಿ ಭಯಾಕ್ರಾಂತಳಾದ ನನ್ನ ೦ ಕಾಪಾಡುವ ರೆಂದು ಪ್ರಾರ್ಥಿಸುತ್ತಿರುವಳಂನೋಡಿ ಭಯಪಡಬೇಡವೆಂದು ಹೇಳಿ ತನ್ನ ಕಿಂಕರರಂ