ಪುಟ:ಬೃಹತ್ಕಥಾ ಮಂಜರಿ.djvu/೨೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨೮ ಬ್ರ ಹ ತ ಥಾ ನ ೦ ಜಿ ರಿ . ಳಿಸುವ ಸಿಂಗರಮಾದ ಮಂಟಪಮಂ ಒಳಹೊಕ್ಕಿನೋಡೆಂದು ಅದರಸೊಬಗ ತೋರುತ್ತಾ, ಕೆಲಕಾಲ ವಿ.ರೀತಿಯಾಗಿ ಸಂಚರಿಸಿ, ಆ ಎಡೆಯೊಳು ನೆಲೆಗೊ ಳಿಸಿದ ವಿಶಾ೦ ಶಾಸನಗಳು ಪತ್ನಿ ಸಮೇತನಾಗಿ ಕುಳಿತುಕೊಂಡು ಆ ಮೂರು ಮಂದಿಯರೊಳು ಬಹಳ ಚದುರೆ ಯಾದ ಪದ್ಮಾವತಿಯ ಕುರಿತು, ಎಲೈ ಸುಂದರಾಂಗಿಯೇ ಈ ಮಂಟಪವಾದರೆ ನೋಡುವದಕ್ಕೆ ಅತ್ಯಂತ ರಮಣೀಯವಾಗಿಯ, ಆಶ ರಸ೦ ಜನ ಕವಾಗಿ ಕಾಣುತ್ತಿರುವದು, ಇದು ಯಾರಿಂದ ಕಲ್ಪಿತವಾದುದು, ನಿನಗೇನಾದರೂ ತಿಳಿದಿಹುದೇ ಎಂದು ಪ್ರಶ್ನೆವಾ ಡಲು ಆನ೦ದಯಾನೆಯ, ಎಲೈ ಪಾಣನಾಥನೇ ? ಲಾಲಿಸು ಬಹುಕಾಲದಮುನ್ನ ಈ ದೇಶದೊಳು ಪರಮ ಧಾರಿ ಕನಾದ ಸತ್ಯವಿಜಯನೆಂಬುವ ಮಣಿಜಶ್ರೇಷ್ಟನೋನಿ ರ್ದ೦. ಆತನಾದಿಯೊಳು ಕುಬೇರ ಸದೃಶವಾದ ಧನಿಕನಾಗಿದ೯೦ ಆತನಿಂದ ಕಟ್ಟಿ ಬೈದು, ಇವುಆತನದೆ, ಅತನ ಚರಿತ್ರೆಯು ಪರಮಾಶ್ಚಯ೯ ಜನಕ ರಾಗಿಹುದು, ಆತ ನ ಈ ಶಿಲಾನಂತರ ನಮ್ಮ ಕಲಾಂತರ ದೇವರ ಕೈವಶವಾದುದು, ನಮ್ಮ ಕೈವಶಮಾದ ಮೊದಲು ಒಂದೇ:ತಿಯಾಗಿ ಕಾಪಾಡಲ್ಪಡುತ್ತಿರುವದನೆ, ಆರಾಯಂ ಎಲೈಸುಂದರೀ ಮಣಿಯೇ ಆ ಸತ್ಯವಿಜಯನ ಚರಿತ್ರಮಂಕೇಳಲು, ಅತಾದರವಾಗಿಹುದಾದ್ದರಿಂದ ಪೇಳುವಳಾಗೆನೆ, ಪದಾವತಿಯು ಹೇಳಲಾರಂಭಿಸಿದಳು. ಪ್ರಾಣಕಾಂತನೆ ಲಾಲಿಸು ಬಹುಕಾಲದ ಮುನ್ನ ಈ ಮಣಿಪುರದ ರಾಜನಂ ರತ್ನಾ೦ಗದ ಮಹಾರಾಯನೆಂತೊರ್ವ ಭೂಭುಜಂ ಪಾಲಿಸುತಿರ್ದ೦, ಅದೇ ಸಮಯದೊಳು ಆರಾವರ್ತ ದೊಳು ಬ್ರಹ್ಮ ದೇಶಕ್ಕೆ ಅಧಿಪತಿಯಾದ ವಿಜಯಶ ಶಾಂಕನೆಂಬ ರಾಯರಾಜ್ಯಭಾರಮಂ ಮಾಡುತಿರ್ದ೦, ಹೀಗಿರುವ ಕಾಲದಲ್ಲಿ ಆ ಬ್ರಹ್ಮದೇಶದ ವ್ಯಾಪಾರಸ್ಥರೊಳಗಾಗಿ ಈ ಸತ್ಯವಿಜಯನೆಂಬುವನೇ ಮಹಾ ಧನಿಕ ನಾಗಿಯೂ ಅನೇಕ ದೇಶ ವ್ಯಾಪಾರಂಗಳಂ ಮಾಡುವನಾಗಿಯ, ಲೋಕಪ್ರಸಿದ್ಧನಾಗಿ ಯಶುಚಿಸಿತೆಯೆಂಬ ಕರಾಂಗಸುಂದರಿಯಂ ಪಾಣಿಗ್ರಹಣವಂ ಮಾಡಿಕೊಂಡು, ಅವಳೊಂದಿಗೆ ಸಮಸ್ತ ಭೋಗಂಗಳಂ ಅನುಭವಿಸುತ್ತಾ, ಸೂಗ್ಯಾವತಃ ಮೆಂದು ಪ್ರಸಿದ್ಧವಾದ ದ್ವೀಪದೊಳು ತನ್ನ ಕಡೆಯ ಮುಖ್ಯಸ್ಥನಿಂದ ವಿಶೇಷ ರತ್ನ ಕನಕ ವ್ಯಾಪಾರವುಂ ಮಾಡಿಸುತ್ತಾ ವಿಶೇಷವಾಗಿ ಬರುವ ಲಾಭದ್ರವ್ಯದಿಂ ಸಂತೋಷಿಸುತ್ತಾ ಸುಖವಾಗಿರ್ದ೦. ಹೀಗಿರುತ್ತಿರುವ ಕಾಲದೊಳಾತನ ಧರಾಂ ಗನೆಯಾದ ಶುಚಿಸ್ಮಿತೆಯು ಗರ್ಭವತಿಯಾಗಿ ನವಮಾಸಗಳು ತುಂಬಿ, ಪರಮ ತೇಜೋವಂತರಾದ ಅವಳಿ ಮಕ್ಕಳ ಹೆತ್ತಳು ಆ ಬಾಲಕರೀ ಊರೂ ರೂಪದಲ್ಲಿ ಯ ವರ್ಣದಲ್ಲಿ ಇನಿತಾದರೂ ಭೇದವಿಲ್ಲದೆ, ಒಂದೇ ವಿಧವಾಗಿರುವದಂ ಕಂಡು, ಮಹದಾನಂದ ಭರಿತನಾಗಿ ಈವ೯ರಿಗೂ ಮದನಸುಂದರರೆಂಬ ಒಂದೇ ಹೆಸರನ್ನಿಟ್ಟು, ಪಥಮ ಪ್ರೀತಿಯಿಂದವರಂ ಕಾಪಾಡುತ್ತಾ ಬರೆ ಶುಕ್ಲ ಪಕ್ಷದ