ಪುಟ:ಬೃಹತ್ಕಥಾ ಮಂಜರಿ.djvu/೧೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೯೪ ಬೃ ಹ ತ ಥಾ ನ ೦ 8 ರಿ . ಅಲ್ಲಿ ಕಾವಲಿನ ಭಜರೆಲ್ಯಾ ದೀನವದನರಾಗಿರುವದಂ ಕ೦ಡು ಸ೦ಶಯ ಚಿತ್ತನಾಗಿ ಒಳಹೊಕ್ಕು ನೋಡುವಲ್ಲಿ ತನ್ನ ಮಗಳು ಮಾಯವಾಗಿಹುದಂ ಕಂಡು ಅತ್ಯಾ ಶರ್ ಪಾಕ್ರಾಂತನಾಗಿ ತಾನೇ ಮೊದಲಾದ ತನ್ನ ಪರಿವಾರವೆಲ್ಲವೂ ಭೂ ಮಂಡಲವೆಲ್ಲವಂ ಹುಡಿಕಿ ಬೆ೦ದು ಬೆ೦ಡಾಗಿ, ಅಯ್ಯೋ ನಾ೦ ಮಾಡಿದ ಪ್ರತಿ ಜೈಯಲ್ಲಿ ಈ ಸಂಕಟವೊಂದು ಪ್ರಾಪ್ತಿಯಾದುದೇ ಎಂದು ಚಿಂತಿಸುತ್ತಾ ಅಂತ ಯೇ ಕೋ ಪಾಕ್ರಾಂತನಾಗಿ ಮಂತ್ರಿಯಂ ಕರೆಯಿಸಿ, ಎಲೈ ಮಂತ್ರಿಯಾದ ಮಾರ್ಜಾಲಾ ಕನೇ ; ಮೋಸಗಾರನಾದ ಕಮಲಾಸನನೇ ನಾದರೂ ನನ್ನ ಕುವರಿ ಯಂ ಅಪಹರಿಸಿಕೊಂಡು ಹೋಗಿರುವನೋ, ಏನೋ ಅವನಂ ಹಿಡಿತಂದು ಬಂ ಧದೊಳಿರಿಸೆನಲು ಆ ಬಿ ಡಾಲಾಕ್ಷನು ಸ್ವಾಮಿ ಶಾ೦ತಿಯ೦ ತಾಳಿ ಯೋಚಿಸಿರಿ, ನಮ್ಮ ಕುವರಿಯಂ ಅಪಹರಿಸಿಕೊಂಡೊಯ್ಯುವದರಿಂದ ದೇವತೆಗಳಿಗೇನು ಪ್ರಯೋ ಜನವು ಆ ಪರಮೇಯ ಕಾರಮಂ ಥಾದಲ್ಲವು, ಯೋಚಿಸಬೇಕೆಂದು ಹೇಳಿ ಲಾ ಮಾರ್ಜಾಲಾಕ್ಷನ ಮಾತಂ ನಂಜಿ ಪಾತಾಳಲೋಕಕ್ಕೆ ಚಾರರಂ ಕಳುಹಿ ಹುಡಿಕಿ ಸಲು ಸೂಕರಾಸುರಂ ಮಾಡಿದ ಕಾರವೆಂದು ತಿಳಿದು ಅಯ್ಯೋ ನಾನೆಂತು ಸಾಹ ಸಮಂ ನಾಡಿ ಭದ್ರಪಡಿಸಿದ್ದರೂ ಆ ಏಧಿಯ ಬಲವೇ ಪ್ರಬಲವಾಗಿ ಇಂತಾದು ದಲ್ಲಾ ವಿಧಿಯಂ ವಿರುವದಕ್ಕೆ ರ್ದುದವೆಂಬುವದೇ ಸತ್ಸ೦ ಎಂದು ತಿಳಿದು ಕೊಂಡನು. ಹೀಗೆಯೇ ನನ್ನ ವಿಧಿಯ ನಿಮ್ಮ ಕೈಯ್ಯಂ ಸಾರಬೇಕೆಂದಿದ್ದದ್ದರಿಂದ ಆ ಮಂತ್ರಿಪತ್ತನಂ ಹೊಂದಬೇಕೆಂದು ನಾವು ಮಾಡಿದ ಪ್ರಯತ್ನವೂ ಹೀಗೆ ಫಲಿ ಸಿತು ಎಂದು ಹೇಳುವಾ ರಾಜಾಜೆಯಾದ ಗುಣವತಿಯ ಮಾತುಗಳಿಗೆ ಮೆಚ್ಚಿ, ಆ ನಾಲ್ವರೊಂದಿಗೆ ಸೇರಿ ರತಿಸುಖ ಸಾಮ್ರಾಜ್ಯವನ್ನಾಳುತಾ ಸುಖವಾಗಿರ್ದನು. ಹೀಗಿರುತ್ತಾ ಕೆಲವು ಕಾಲಕ್ಕೆ ಈ ನಾಲ್ವರೊಳು ರಾಜಕುಮಾರಿಯಾದ, ಗುಣವಂತೆಯೆಂಬ ರಮಾಮಣಿಗೆ, ಗಭೆ೯ತ್ಪತ್ತಿಯಾಗಲು ಮಿಕ್ಕ ಮೂವರೋಂ ದಿಗೆ ರಾಯಂ ಆಕೆಗೆ ಸಂತೋಷಗೊಳಿಸುತ್ತಾ ಬರಲು, ಆಕೆಯ ಗರ್ಭ೦ ವೃದ್ಧಿಯ ನದಿ ನವಮಾಸಂ ತುಂಬಿ ಗಂಡುಮಗುವು ಜನನಮಾಗೆ, ಇದಂ ಕಾಣುತ್ತಾ ರಾಜನಂದನಂ ಅಮ೦ದಾನಂದ ತುಂದಿಲನಾಗಿ ಪುರೋಹಿತನಂ ಜೋಯಿಸನಂ ಸಹ ಕರೆಯಿಸಿ, ಪು ತೊತ್ಸವಮಂ ಮಾಡಿಸಿ, ಜಾತಕಮಂ ಬರಯಿಸಲು, ಆ ಜೋಯಿಸಂ ಜಾತಕ ತಿಗ್ರಹಂಗಳ ಬಲಾಬಲಂ ನೋಡಿ ಸ್ಟು ಏಗ್ರಹಂಗಳಂ ಮಾಡಿನೋಡಲು, ಜನಿಸಿದಾಮಗುವಿಗೆ ಬಹುತರಂಗಳಾದ, ಕೇಡುಗಳು ಪಾ ಏಸುವವು, ಕಾರಣಾಂತರಗಳಿಂದ, ಇವು ಪರಿಹರಂಗಳಾಗುವವು ಅನಂತರ ಈ ಬಾಲಕಂಗೆ ಜಾತಕವಂ ಬರಯಬೇ ಕಾಗುವದು, ಈಗ ಬರೆಯಲಾಗದೆಂದು, ಹೇಳಿ,