ಪುಟ:ಬೃಹತ್ಕಥಾ ಮಂಜರಿ.djvu/೨೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨೬ ಬೃ ಹ ತ ಥಾ ಮ೦ ಜರಿ . ರುಗಿಸಿಕೊಳ್ಳುವೆನೆಂದರೆ ಆತಂ ಅಸಹಾಯಶೂರನು, ಸಕಲ ಮಂತ್ರ ತಂತ್ರಮಣೆ ಷಧಿಗಳ ಪ್ರಯೋಗ ಕುಶಲನು, ಜಡಂಗಳಾದ ವಸ್ತುಗಳನ್ನ ಪದಾರ್ಥಗಳನ್ನಾ ಗಿಯೂ ಚೈತನ್ಯಂಗಳಂ ಜಡಂಗಳನ್ನಾಗಿಯ ಮಾಡುವ ಮುನಾಫುದನಕರ ಸಮ ರ್ಫ೦ ನಾನೆನಿತು ಚದುರೆಯಾದರೂ ಅಬಲೆಯು, ಈ ದಿನ ರಾತ್ರಳೆ( ಆ ಮಹಾ ರಾಯನ ಶಕ್ತಿಯನ್ನು ನೋಡಿ ನನ್ನಿಂದ ಸಾಧ್ಯವದೊಡೆ ನಾನೂ ಆತನನ್ನೇ ಸೇರಿ ಅವರಂತೆಯೇ ಸಂಸಾರಸುಖವನ್ನನುಭವಿಸುವೆನೆಂದರೆ ಕೆರಗಾಗಿ ಇಂದಿಗೆ ಮಾರನೆ ದಿನವು ನಾಳೆ ಬನ ಶುಚಿಸ್ತಾನವಾಗುವದು. ಆ ಒಳಗಾಗಿ ಕಾರಾಂ ತರಾ ಸಕ್ತನಾಗಿ ಹೊರಟುಹೋದರೆ, ನನ್ನ ಕಾರವೆಲ್ಲವೂ ಕೆಟ್ಟು ಹೋಗು ವದು ಯೆಂದು ಯೋಚಿಸುತ್ತಾ ತನ್ನೆಡೆಯೊಳಿರ್ದ ಗೌಡಿಯಂ ಕರೆದು, ಎಲ್ ಮಂಗಳಾಂಗಿಯೇ ನೀ ನತಿಭರದಿಂ ವಿಕ್ರಮಾರ್ಕರಾಯನೆಡೆಗೈದಿ ಆತನ ಸನ್ನಿಧಿ ಬೆಂಳು ಹೀಗೆಂದು ನನ್ನ ವಿಜ್ಞಾಪನೆಯನ್ನು ಒರೆಯವಳಾಗು ನಮ್ಮ ಒಡತಿ ಯಾದ ಭೋಗವತಿ ತಮ್ಮ ಶಕ್ತಿಸಾಹಸಂಗಳ ಮೊದಲಾದ ಅರೂಫು ಸಾಮ ರ್ಥ್ಯಂಗಳಂ ಅನ್ಯರ ಮುಖೇನ ಕೇಳಿದ್ದೇ ಹೊರತು ಪ್ರತ್ಯಕ್ಷವಾಗಿ ನೋಡಿದ ವಳಲ್ಲ. ನಾನಾದರೋ , ನಮ್ಮ ಅಕ್ಕಂದಿರಂತೆ ಚದುರೆಯಲ್ಲ, ಆದರೂ ತಮ್ಮ ಸಾಹಸವಂ ಪ್ರತ್ಯಕ್ಷವಾಗಿ ನೋಡಿ ಮರುಮಾತಾಡುವಂತೆ ಮಾಡಿಸಿಕೊಂಡು ತಮ್ಮ ಸೇವಕೀ ಬಿಯೊಳು ಸೇರಿ ಚರಣಕಟಾಕ್ಷವೀಕ್ಷಣೆಗೆ ಪಾತ್ರಳಾಗಿ ಧನ್ಯ ಳಾಗಬೇಕೆಂದಿಹೆನು. ಅದಕ್ಕೆ ಇಂದಿನೊಳು ಯೋಗವಿಲ್ಲದೆ ಇದಕ್ಕೆ ನಿರ್ಬಂಧ ಮಾದ ಕಾರಣಸಾ ತೆಯಾಗಿ ನಾಳೆಯೊಳು ಸಂದರ್ಶನ ಕುತೂಹಲಳಾಗಿರುವೆನೆಂ ದು ಬಿನ್ನ ಸಿದಳೆದು, ಹೇಳುವಂತೆ ಆಜ್ಞಾಪಿಸಿ ಕಳುಹಲಾ ದೂತಿಕೆಯಂತೆಯೇ ಬಂದು ವಿಕ್ರಮಾ ರ್ಕ ಭೂಮಿಾಂದ್ರನ ಸನ್ನಿಧಿಯೊಳರಿಕೆಯಂ ಮಾಡಲು ಕಾಯಂ ಮಂದಹಾಸ ಸ೦ಗತನಾಗಿ ಈ ಮಇವರಿಗಿಂತಲ, ಅವಳೇ ಮಹಾ ಪ್ರೌಢಾಂ ಗನೆಯೆಂದರಿತು ಅವಳನೋಡಬೇಕೆಂಬ ಲವಲವಿಕೆಯುಳ್ಳವನಾಗಿ ಕಾಯುಕ್ತ ೦ ವಾಡಿಕೊಂಡು ಆ ಮೂರು ಮಂದಿಯೋಂಗೆ ಸೇರಿ ಸ್ನಾನ ಭೂ ಜನಾದಿಗಳಂ ಮಾಡಿ ಗಂಧಪುಷ್ಪ ತಾಂಬೂಲಂಗಳಂ ಸೇವಿಸುತ್ತಾ ಸುಖವಾಗಿ ಸರಸ ಸಲ್ಲಾ ಪಂಗಳಂ ಮಾಡುತ್ತಿರುವಲ್ಲಿ ಆ ಮೂರುಮಂದಿ ಮೋಹನಾಂಗಿಯ ರೋಳು ಹಿರೆಯವಳಾದ ಪದ್ಮಾವತಿಯು ತನ್ನ ಪ್ರಾಣಕಾಂತನಾದ ವಿಕ್ರಮಾಕಾಳಿ ವನೀಶನಂ ಕುರಿತು ಎಲೈ ಪ್ರಾಣನಾಥನೇ ! ನಿನ್ನ ಕೈಯ್ಯಂ ಸಾರಿದ್ದರಿಂದ ನಾವೆಲ್ಲರೂ ಕೃತಕೃತರಾದೆವು. ನಮಗಿಂನು ಬಯಸಬೇಕಾದ ಭೋಗೆಂಗಳಾ ವವೂ ಇಲ್ಲ ವು. ಎಂದು ಸಂತೋಷದಿಂ ಕೊ೦ಡಾಡುತ್ತಾ, ಈ ನಗರಕ್ಕೆ ಮೂರು ಗಾವುದದೊಳು, ದಿವ್ಯಮಾಗಿಯ ರಮಣೀಯವಾಗಿಯೂ ನೋಡುವದಕ್ಕೆ ಅತ್ಯಂತ ಸಂತೋಷಾವಹವಾಗಿಯೂ ಇರುವದೊಂದು ಶೃಂಗಾರೋದ್ಯಾನವನ