ಪುಟ:Mysore-University-Encyclopaedia-Vol-1-Part-2.pdf/೧೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆಕಾಶ ಮತ್ತು ದಿಕ್ : ಭಾರತೀಯ ತತ್ವಶಾಸ್ತ್ರದ ರೀಶ್ಯಾ ಆಕಾಶ ಎಂದರೆ ದೇಶ. ದೇಶೆವೆಂದರೆ ಯಾವುದೋ ಒಂದು ಭೂಪ್ರದೇಶವನ್ನು ನಿರ್ದೇಶಿಸಿವ ಪದವೆಂದು ನಾವು ತಿಳಿದಿರುತ್ತೇವೆ. ಇಲ್ಲಿ ದೇಶಪದ ಹಾಗೆ ಒಂದು ನಿರ್ದಿಷ್ಟವಾದ ಯುವುದೋಂದು ಭಾಗಕಕ್ಕೊ ಆನ್ವಯವಾಗುವ ಪದವಲ್ಲ. ಅದು ಎಲ್ಲೆ ಇಲ್ಲದ ವಿಸ್ತಾರ. ಆದು ಅನಂತ ಬೌತವಿಶ್ವಕ್ಕೆ ತಳಹದಿಯಾದದ್ದು. ಈ ಅನಂತ ವಿಸ್ತಾರವೇ ಬ್ರಹ್ಮ ಎಂಬ ಕಲ್ಪನೆ ವೇದಗಳ ಕಾಲದಲ್ಲಿತ್ತು. ಆದರೆ ಉಪನಿಷತ್ತಿನ ತತ್ವ ಬೆಳೆದಾಗ ದೇಶವೊ ಬ್ರಹ್ಮವೊ ಒಂದೇ ಎಂಬ ಭಾವನೆ ತೇಲಿ ಹೋಯಿತು. ಬ್ರಹ್ಮಕ್ಕೆ ದೇಶವನ್ನು ಆರೋಪಸಿದರೆ ಬ್ರಹ್ಮಕ್ಕೆ ವಿಶ್ವಕ್ಕಿರುವ ಉಪಾಧಿಯನ್ನು ವೆಗಾ೯ಯಿಸಿ ತತ್ವ ಭಾವನೆ ಹುಟ್ಟಲು ಅವಕಾಶವಾಗುತ್ತದೆ. ಬ್ರಹ್ಮ ದೇಶದ ಉಪಾಧಿಗೆ ಒಳಪಟ್ಟದಲ್ಲ. ಉಪನಿಶತ್ತಿನ ಕಾಲದ ಅನಂತರ ಆಕಾಶದ ವಿಚಾರವಾಗಿ ಅನೇಕೆ ಭಾವನೆಗಳು ಹುಟ್ಟಿದವು. ನ್ಮಾಯವೈಶೇಷಿಕ ತತ್ವದ ಪ್ರಕಾರ ಆಕಾಶದ ಏಳು ಇರವಿನ ಬಗೆಗಳಲ್ಲಿ ಒ೦ದು. ದಿಕ್ಕು ಇನೊಂದು. ಆಕಾಶವೂ ದಿಕ್ಕು ಒ೦ದೇ ಅಲ್ಲ. ದಿಕ್ಕು ಎಂದರೆ ಒಂದು ಪದಾಥ೯ದ ದೇಶಸಂಬಂಧ. ಇದು ಮೇಲೆ, ಕೆಳಗಡೆ, ದೂರ. ಹೆತ್ತಿರ. ಪೂರ್ವ. ಪಶ್ಚಿಮ. ಎಡ. ಬಲ ಎ೦ಬ ದಿಕ್ ಸೂಚಕವಾದದ್ದು. ಆಕಾಶ ಶಬ್ದಕ್ಕ ಆಶ್ರಯ ಎಂಬ ಆರ್ಥವಿದೆ. ಇದು ಅಲೆಗಳ ಆಶ್ರಯವಾದ ಈಥರ್ ಎಂಬ ಭಾವನೆಗೆ ಸದೃಶವಾದದ್ದು. ಸಾಂಖ್ಯತತ್ವ ಆಕಾಶವನ್ನು ಐದು ಭೂತಗಳಲ್ಲಿ ಒಂದೆಂದು ಭಾವಿಸಿದ. ಆವ್ವೈತಿಗಳು ಆಕಾಶವನ್ನು ಮಾಯೆಯ ಒಂದು ರೊಪವೆಂದು ಭಾವಿಸಿದ್ದಾರೆ. ಬೌದ್ಧರು ಆಕಾಶವನ್ನು ಕ್ಯಾಂಟನಂತೆ ಮಾನಸಿಕ ಕಲ್ಪನೆಯೆಂದು ಭಾವಿಸಿದ್ದಾರೆ. ಜೈನರು ಐದು ಅಜೀವ ವಸ್ತುಗಳಲ್ಲಿ ದೇಶ ಒಂದೆ೦ದು ಭಾವಿಸಿದ್ದಾರೆ. ಆಕಾಶವನ್ನು ಎರಡಾಗಿ ವಿಭಾಗಿಸಿದ್ಧಾರೆ. ಒಂದು ಲೋಕಾಕಾಶ. ಇನ್ನೊಂದು ಅಲೋಕಾಕಾಶ. ಲೋಕದಲ್ಲಿರುವ ಎಲ್ಲ ಬಗೆಯ ಚಲನೆಗೂ ಆವಕಾಶವಾಗಿರುವುದು ಲೊಕಾಕಾಶ. ಲೋಕದ ಹೊರಗಿನ ಅಕಾಶಕ್ಕೆ ಅಲೋಕಾಕಾಶವೆಂದು ಹೆಸರನ್ನು ಕೊಟ್ಟಿರುತ್ತಾರೆ. ಪುರ್ವ ಮೀಮಾಂಸಕರು ದಿಕ್ಕಿಗು ಆಕಾಶಕ್ಕು ಇರುವ ಭೇದೆವನ್ನುಒಪ್ಪಿರುತಾರೆ. ವ್ಯಶೇಷಿಕರಂತೆ ದಿಕ್ಕು ಪ್ರೇತ್ಯಕ್ಷವಾದ ಶಬ್ಬವೆ೦ಬ ಗುಣಕ್ಕ ಆಶ್ರಯ ವೆಂದೊ ಇವರು ಒಪ್ಪುವುದಿಲ್ಲ. ದಿಕ್ಕಿನಂತೆ ಪ್ರತ್ಯಕ್ಶಸಿದ್ದ. ದ್ಯ್ವತವೇದಾಂತಿಗಳು ಆಕಾಶ ಮಾಯಾರಹುತುಂಬುವುದನ್ನು ಒಪ್ಪುವುದಿಲ್ಲ. ಅದು ಜ್ನಾನ ವಿಷಯ. ಕೆಲವರು ಆಕಾಶ ಹುಟ್ಟಿತೆಂದು ಬಗೆಯೆತಾರೆ. ಹುಟ್ಟುವುದು ಭೂತಾಕಾಶ ಮಾತ್ರ ಅವ್ಯಾಕೃತ ಆಕಾಶಕ್ಕ ಹುಟ್ಟಿಲ್ಲ. ಆಕಾಶ ಸಿದ್ಧವಾಗುತ್ತದೆ. ದ್ವ್ಯತಿಗಳು ದಿಕ್ಕು ಅಕಾಶೆದಿಂದ ಭಿನ್ನೆವೆಂದ ಪಕ್ಶವನ್ನು ನಿರಾಕರಿಸಿರಿತ್ತಾರೆ. ದಿಕ್ಕು ದೇಶವೇ. ಆಕಾಶ ಮಲ್ಲಿಗೆ : ಬಿಗ್ನೋನಿಯೇಸೀ ಕುಟುಂಬಕ್ಕೆ ಸೇರಿದ ಮಿಲಿಂಗಟೋನಿಯ ಹಾಟೆಕಂಸಿಸ್ ಎ೦ಬ ಈ ಗಿಡಕ್ಕೆ ಬಿರಟೆಯ ಮರ ಎ೦ಬ ಹೆಸೆರಿದೆ (ಇಂಡಿಯೆನ್ ಕಾಕ್೯ಟ್ರಿಯ್) ಇದು ಉದ್ದೆನೆಯ ಹರವಿನ ಎತ್ತರವಾದ (80') ಮರ. ತೊಗಟೆ ಹಳದಿ ಮಿಶ್ರ ಬೂದು ಬಣ್ಣ. ಬೆಂಡು. ಬರ್ಮ ಮೊಲಸ್ಥಾನ. ಭಾರತದಲ್ಲಿ ಉದ್ಯಾನವನಗಳಲ್ಲಿ ಅಲಂಕಾರಕ್ಕಾಗಿಯೊ ಸಾಲುಮರವಾಗಿಯೂ ಸಾಗುವಳಿ ಮಾಡುತ್ತಾರೆ. ಗಿಡ ಬೇಗ ಬೆಳೆಯುತ್ತದೆ ತೇವಮಯ ಹಾಗೂ ಬಂಜರು ಪ್ರದೇಶಗಳಲ್ಲೂ ಬೆಳೆಯಬಲ್ಲುದು. ಬೇರು ಹೆಚ್ಚು ಆಳವಾಗಿ ಇಳಿಯುವುದಿಲ್ಲ. ಬೇರೂಸಿಗಳು ಹೇರಳ. ಪಾತಿಯಲ್ಲಿ ಬೆಳೆದ ಸಸಿಯನ್ನು ನಾಟಿ ಮಾಡಿ ಬೆಳೆಸಬೇಕು. ಬೀಜಗಳಿಂದಲೂ ಮೊಸುಗಳಿಂದಲೂ ಬೆಳೆಸಬಹುದು. ಹೂಗಳು ಹೇರಳವಾಗಿದ್ದು ಬೆಳ್ಳಗೆ ಗಮಗಮಿಸುತ್ತಿರಿತ್ತವೆ. ಕಾಯಿ 1.5' ಉದ್ದವಿದ್ದು ಎರಡೂ ತುದಿಯಲ್ಲಿ ವೊನಚಾಗಿರುತ್ತವೆ. ಬೀಜ ಚಪ್ಪಟೆ.ಚೌಬೀನೆ ಮ್ರಿದುವಾಗಿ ಹಳದಿಮಿಶ್ರತೆ ಬಿಳುಪು ಬಣ್ಣದಿಂದ ಕೂಡಿದ್ದು, ಟೀ ಪೆಟ್ಟಿಗೆ, ಮೇಜು ಕುಚಿ೯ ಇತ್ಯಾದಿಗಳಿಗೆ ಉಪಯುಕ್ತವಾಗಿದೆ. ತೊಗಟೆಯಿಂದ ಬಿರಟೆ ತಯುರಾಗುತ್ತದೆ. ಅಕಾಶವಾಣಿ: ಕರ್ತೃ ಅದ್ಯಶ್ನೆನಾಗಿದ್ದು ಆತನ ವಾಣಿ ಮಾತ್ರ ಕಿವಿಗೆ ಬೀಳುವಂತಿದ್ದರೆ ಅದನ್ನು ಆಕಾಶವಾಣಿ, ಅಶರೀರವಾಣಿ ಎಂದು ಕರೆಯುವುದು ವಾಡಿಕೆ. ಪುರಾಣಾಯಿತಿಹಾಸಗಳಿಂದ ಈ ಪದ ಬಂದಿದೆ. ಇದನ್ನು ಬ್ರಾಡಾಕಾಸ್ಟಿಂಗ್ ಎಂಬ ಅಥ೯ದಲ್ಲಿ ಬಳಸಲಾಗಿದೆ. ಆಲ್ ಇಂಡಿಯ ರೇಡಿಯೊ ಸಂಸ್ಥೆಯ ಬಹುಪಾಲು ಶಾಖೆಗಳು ಇದೇ ಪದವನ್ನು ಬಳಸುತ್ತಿವೆ. ತಮಿಳುನಾಡು ಶಾಖೆ ಮಾತ್ರ ವಾನುಲಿ (ಬಾನುಲಿ) ಎ೦ಬ ಅಚ್ಚ ದ್ರಾವಿಡ ಪದವನ್ನು ಪರ್ಯಾಯವಾಗಿ ಬಳಸುತ್ತಿದೆ. ಬ್ರಾಂಡೀಂಗ್ ಎಂದರೆ ಪ್ರಸರಣ, ಪ್ರಸಾರ ಎರಿದಥ೯. ರೇಡಿಯೊ ಆಲೆಯ ಮಾಧ್ಯಮದ ಮೂಲಕ ಮಾಹಿತಿ. ಪ್ರಸಾರವಾಗುತ್ತಿದೆ. ಶಬ್ದದ ತರಂಗಗಳು ವಿದ್ಯುತ್ತರಂಗಗಳಾಗಿ ಮಾರ್ಪಡುತ್ತವೆ. ಆಗ ಮೂಲದಲ್ಲಿ ಆಡಿದೆ ಮಾತು ಕ್ಕೊಟ್ಟ ಸಂದೇಶ, ಎಲ್ಲೋ ದೂರದಲ್ಲಿರುವವರಿಗೆ ತೆದ್ವತ್ತಾಗಿ ಮುಟ್ಟುತ್ತವೆ. ಸುದ್ಧಿ ಸೆಮಾಚಾರಗಳನ್ನು ಶೀಘ್ರವಾಗಿ ಖಂಡಾಂತರ ರವಾನಿಸಲು ಈ ಕ್ರಮ ಬಹುಕಾಲದಿಂದ ಬಳಕೆಯಲ್ಲಿದೆ. ವಾರ್ತಾ ಸರಿಸ್ಥೆಗಳೂ ಸೃನ್ವ ಇಲಾಖೆಯವರೊ ಶೀಘ್ರಫಾಗಿ ಸುದ್ಧಿ ಮುಟ್ಟಿಸಲು ಈ ವಿಧಾನವನ್ನು ಆಶ್ರಯಿಸಿದ್ದಾರೆ. ಈ ಪ್ರಸರಣಕ್ಕು ತಂತ್ರದಲ್ಲಿ ವ್ಯತ್ಯಾಸವುಂಟು. ಈ ಲೇಖನದಲ್ಲಿ ಬ್ರಾಡಾಕಾಸ್ಟಿಂಗ್ ಎ೦ಬ ಮಾತನ್ನು ಎರಡನೆಯ ಗುಂಪಿನ ಕಾರ್ಯಕ್ರಮಗಳಿಗೆ ಮಾತ್ರ ಅನ್ವಯವಾಗುವಂತೆ ಬಳಸಲಾಗಿದೆ. ಸ್ತೂಲವಾಗಿ ಪ್ರಸರಣದ ಗುಣಲಕ್ಷಣಗಳು ಹೀಗಿವೆ: ಮನೋರಂಜನೆ,ಸುದ್ದಿಸಮಾಚಾರಗಳು, ಸಂಗೀತ,ವಿದೈ ಮೊದಲಾದವುಗಳನ್ನು ಯುಕ್ತ ರೇಡಿಯೋ ಗ್ರಾಹಕಗಳನ್ನು ದೂರದ ಶೋತ್ರವರ್ಗಕ್ಕೆ ಏಕಕಾಲದಲ್ಲಿ ಕ್ರಮಬದ್ದವಾಗಿ ಪ್ರಸಾರ ಮಾಡುವುದು. ವಿಷಯ ಕೇವಲ ಶ್ರವಣಗ್ತಾಹ್ಯ ಅಥವಾ ಕೇವಲ ದೃಗ್ಗೋಚರ ಅಥವಾ ಎರಡೂ ಆಗಿರಬಹುದು. ಪ್ರಪಂಚದಲ್ಲಿ ಧ್ವನಿ ಪ್ರಸರಣದ ಪ್ರಾರಂಭ 1920ರಲ್ಪಿ ಟೆಲಿವಿಷನ್ 19೦6ರಲ್ಲಿ ಆಯಿತು. ದ್ವನಿ ಪ್ರಸರಣದ ಪ್ರಸ್ತಾಪ ಮಾತ್ರ ಇಲ್ಲಿ ಮಾಡಲಾಗಿದೆ. ಟೆಲಿವಿಷನ್ ಪ್ರತ್ಯೇಕ ಲೇಖನವಿದೆ. ಪ್ರಸರಣ ವ್ಯವಸ್ತೆ ಆಧುನಿಕ ನಾಗರಿಕತೆಯ ಬಹು ಮುಖ್ಯ ಅಂಗ; ಜ್ನಾನ ಪ್ರಸಾರದ ಅನೇಕ ಸಾಧೆನಗಳಲ್ಲಿ ಒಂದು. ಖಚಿತವಾದ ಸುದ್ದಿ ಸಮಾಚಾರಗಳು ಪ್ರಸಿದ್ದರ ಭಾಶಣಗಳು. ಪ್ರಮುಖ ಕಲಾವಿದರ ಕಾವ್ಯ, ನಾಟಕ, ಸಂಗೀತ. ಇತ್ಯಾದಿಗಳು ಈಗ ಜನಾಸಾಮಾನ್ಯರಿಗೆ ಸುಲಭವಾಗಿ ಒದಗುತ್ತಿವೆ. ಈ ವಿಷಯದಲ್ಲಿ ಷ್ಠತ್ರೆಪತ್ರೀಗಂಗಿರಾ ಆಕಾಶವಾಣಿ ಮಿಗಿಲೆನಿಸಿದೆ. ಬಾನುಲಿ ವಿಕಾಸ: ಭೂಮಿಯ ಮೇಲೆ ಮಾನವನು ಜನಿಸಿದಂದಿನಿಂದ ಸಂವಹನ ಕ್ರೀಯೆಗ ಒ೦ದು ಸುಮರ್ಪಕವಾದ ಮಾಧ್ಯಮದ ಅಗತ್ಯವಿತೆಂಬುದು ಇತಿಹಾಸದ ಪುಟಗಳು ಪ್ರಪಾದಿಸುವ ಒಂದು ಅಂಶ. ಅಂದಿನಿಂದ ಮಾನವನ ಸುಖ ದುಃಖಗಳನ್ನು ಇತರಗೆರೋಂದಿಗೆ ಹಂಚಿಕೋಳ್ಳುವಂತಹ ಮಾಧ್ಯಮದ ಶೋಧಕ್ಕೆ ಜಾರಿಯಲ್ಲಿತ್ತು. ಈ ಅವ್ಯಾಹತವಾದ ಪ್ರಯತ್ನ, ನಿರಂತರ ಶ್ರಮ, ಕ್ರಮೇಣ ಹ೦ತ ಹಂತವಾಗಿ ಮಾನವನ ಅನುಭವಗಳನು ಇತರರಿಗೆ ಸಂವಹಿಸುವ ಕ್ರಿಯೆ ಯಶಸ್ಸನ್ನು ಕಾಣತೊಡಗಿತು. ಅಂತಹ ಸಾವಿರಾರು ವರುಶಗಳ ಪ್ರಯತ್ನದಿ೦ದಾಗಿ 1539 ರಲ್ಲಿ ಮುದ್ರಣ ಮಾಧ್ಯಮದ ಅವಿಷ್ಠಾರೊಯಿತು. ಬೂತಾನ್ ವಾಟೋ, ಮೆಕ್ಸಿಕೋ ನಗರದಲ್ಲಿ ಒಂದು ಮುದ್ರಣ ಪ್ರೆಸ್ಸ್ನನ್ನು ಸ್ಥಾಪಿಸಿದ. ಆದರೆ ಗುಟಿನ್ಬರ್ಗ್ನ ಅವಿಷ್ಕಾರ ಇಡೀ ದೇಶದಲ್ಲಿ ಒಂದು ಕ್ರಾಂತಿಯನ್ನೇ ಮಾಡಿತು. ಇದರ ಪರಿಣಾಮವಾಗಿ ವಿಜ್ನಾನ, ತಶ್ವಶಾಸ್ತ್ರ ಹಾಗೂ ಮತಗಳ ವಿಕಾಸ ತ್ವರಿತಗೆಎಳಿಸೆಲು ಸಹಾಯಕವಾಯಿತು. 19ನೆಯ ಶತಮಾನ ಒ೦ದು ಹೊಸ ವಿಶ್ವದ ಉದಯವನ್ನು ನೀರಿಕ್ಷಿಸುವಲ್ಲಿ ಸೆಫಲವಾಯಿತು. ಒಂದಾದ ನಂತರ ಮತ್ತೋಂದರಂತ ಹೊಸ ಹೊಸ ಆವಿಷ್ಕಾರಗಳಾದವು. ಇದರ ಫಲಶ್ರುತಿಯೆಂಬಂತ 24, ಮೇ 1844ರಲ್ಲಿ ಹಠಾತ್ತಂಬಂತೆ ದೂರ ಸಂಪರ್ಕ ಉದಯ ವಾಯಿತು. ಅದೇ ದಿನ ಎಫ್ಟಿ ಮಾರಿಸ್ ವಾಟ್ ಗಾಡ್ ರಾಟ್ ಎಂಬ ಸಂದೇಶವನ್ನು 20 ಮ್ಶೆಲಿಗಳಾಚೆಗಿದ್ದ ಇನ್ನೊಂದು ರವಾನಿಸುವಲ್ಲಿ ಯಶಸ್ವಿಯಾದರು. ಆದಾಗಿ ಎರಡು ವರುಷಗಳ ನಂತರ ಇಪ್ಪತ್ತು ವರ್ಪದ ಇಟಲಿಯ ಯುವಕ ಮಾಕೋನಿ ತನ್ನದೇ ಆದ ಯಂತ್ರವನ್ನು 1895ರಲ್ಲಿ ನಿರ್ಮಿಸಿ. ಸಂದೇಶಗಳನ್ನು ಕಳುಹಿಸುವಲ್ಲಿ ಯಶಸ್ವಿಯಾದ. ಅದರೆ ಕಾಟ್ನೋರಿನಲ್ಲಿ ಆತನ ಈ ಹೊಸ ತಂತ್ರಜ್ನಾನಕ್ಕೆ ಬೆಂಬಲ ಸಿಗದಿದ್ದ ಕಾರಣ ತನ್ನ ಕುಟುಂಬ ಹಾಗೂ ಸ್ನೇಹಿತರ ಸೆಹಾಯದಿಂದ ಇಂಗ್ಲೆಂಡಿಗೆ ಪಯಣಿಸಿದ. ಅಲ್ಲಿ ಆತನ ಕನಸಿನ ಸಾಕ್ಷಾತ್ನಾರ ಸಾಧ್ಯವಾಗಿ ಮನುಕುಲುಕ್ಕೆ ತಂತಿಯಿಲ್ಲದೆ ಸಂದೇಶವನ್ನು ಕಳುಹಿಸಬಹುದಾದ ವ್ಯವಸ್ಥಯನ್ನು ಆಪಿ೯ಸಿದನು. ಈ ವೈರ್ಲೆಸ್ ತಂತ್ರಜ್ನಾನವನ್ನು ಜನಪದ ಪ್ರನಸಾರಕ್ಕೆ ಬಳೆಸಿಕೊಳ್ಳುವ ಅನೇಕ ಪ್ರಯತ್ನಗಳಾದವು. ಅಮೆರಿಕದಲ್ಲಿ 1916ರಲ್ಲಿ ಎಂಜನಿಯರ್ ಮಾಡಿದ ಪ್ರಯೋಗದ ಫಲವಾಗಿ 1920ರಲ್ಲಿ ಇಡೀ ವಿಶ್ವದಲ್ಲೇ ಪ್ರಪ್ರತಮ ರೇಡಿಯೋ ನಿಲಯ ಪಿಟ್ಸ್ಬರ್ಗ್ನಲ್ಲಿ ಸ್ಥಾಪನೆಯಾಯಿತು. ಅದೇ ವಷ೯ ಇಂದಗ್ಲೆಂಡಿನಿನ ಮಾರ್ಕೋನಿ ಸೆಂಸ್ಥೆ ಪ್ರಪ್ರಥಮ ಬಾನುಲಿ ಕಾಯ೯ಕ್ರಮವನ್ನು ಪ್ರಚಾರಿಸುವಲ್ಲಿ ಯಶಸ್ವಿಯಾಯಿತು. ಅನಂತರ ಅಂದರೆ 1922ರಲ್ಲಿ ಬ್ರಿಟಿಶ್ ಬವ್ರಡ್ಕಾಸ್ಪಿಂಗ್ ಕಂಪನಿಯ ಜನನವಾಯಿತು. ಭಾರತದಲ್ಲಿ ಬಾನುಲಿಯ ನಿರಾಸೆ: ಇಂತಹ ಪ್ರಯೊಗಗಳ ಪ್ರಯತ್ನದಲ್ಲಿ ಇದ್ದ ಭಾರತ ಬಹಳ ಕಾಲ ಹಿಂದುಳಿಯಲಿಲ್ಲ.1921ರಲ್ಲಿ ಅಂದಿನ ಭಾರತದ ಆಡಳಿತಗಾರನಾಗಿದ್ದ ಜಾರ್ಜ್ ಲಾಟ್ಸ್ ರವರ ವಿನಂತಿಯ ಮೇರೆಗೆ ಬಾ೦ಬೆಯಲ್ಲಿ ಆಯೋಜಿಸಲ್ಪಟ್ಟ ವಿಶೇಶ