ಪುಟ:ಬೃಹತ್ಕಥಾ ಮಂಜರಿ.djvu/೧೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

10 ಬ್ರ ಹಿತೈ ಥಾ ನ ೦ , - ನಾವರೂ ಉಪಾಯವುಂ ಕೈಯ್ಯ ಬೇಕೆನೆ ಅದರೊಳೊರ್ವಳ ಕುಂತಳೆಯು ನರಿ ರಾದರೆ ಪ್ರತಿ ಶುಕ್ರವಾರ ಮಂಗಳವಾರಗಳಲ್ಲಿ ದೇವತಾ ಸೇವಾರ್ಗವಾಗಿ ಬರುವೆವ

ಆಗೈ ಪ್ರಾಣಕಾಂತನಾಗಿರ್ವಿಕೆಯ ಪತಿಯಂ ಕರೆತಂದು, ಈಕೆಯೊಳು ಸಿಟ್ಟರೆ, ಆ ರಾತ್ರಿಯಾತನಂ ಸೇರಿ ಸುಖಿಸುವಲ್ಲಿ ನಾವು ತೆರಳುವಾಗ ಸಂಗಡ ಕರದೊಯ್ಯೋಣ. ಹೀಗೆ ಮಾಡುವದರಿಂದ ಈಕೆಯ ವಿರಹಬಾಧೆಯು ಶಾಂತವ

ದದೆ ನಮಗೇನೂ ಅಪಾಯವಾಗಲಾರದು, ಎಂದುಸುರಲು ಎಲ್ಲ ರದಕ್ಕೆ ತಂಬಟ್ಟು, ಈ ನಂದಿನಿ ಯಂತಃಪರದೆಡೆ ಗಿಳಿ ದೈ ತರುತ್ತಿರುವನಿತರೊಳು ನಿದ್ದೆ ಯಿಲ್ಲದೆ ತನ್ನ ಪತಿಯಂ ನೆನೆನೆನೆದು ತಾಪಮಂ ತಾಳಲಾರದ ತಹತಹಪಡುತ್ತಿ ವ್ಯಾನಂದಿನಿಯೂ ಇದನ್ನೆಲ್ಲ ಮಂ ಕೇಳಿ ತನ್ನ ಪ್ರಾಣನಾಥ ನಿವರೊಂದಿಗೇನಾದರೂ ಬಂದಿಹನೋ ಏನೋ ಕಣ್ಣಿನಿಂದಲಾದರೂ ದೂರದಿಂ ನೋಡಿ, ಅಸ್ಸಾಯನನಂ ಹೊಂದುವನೆಂದು ಘಳಿಲನೆ ಹೊರಗೆ ಬರಲಾ ಗಂಧರಾಂಗನೆಯರು ಮಾಕೆಯಂ ನೋಡಿ, ಆಕ ಹೊಂದುತ್ತಿರುವ ಅವಸ್ಥೆಯಂ ಕಂಡು ಎಲ್‌ ಪತಿವ್ರತಾಶಿರೋಮ ಣಿಯೇ ! ಇದು ಮೊದಲಾಗಿ, ನೀನಿಂತು ವ್ಯಥೆಯನ್ನಾ ತು ಕುಂದುಗೊಳಬೇಡ, ನಾವು ಏಳುಮಂದಿಯು ಗಂಧ ಸುಂದರಿಯರು ನಿನ್ನ ಮನಗೆಳೆಯರೆ ನಮ್ಮ ಬಳಿ ಯೋಳು ಪದುಳಿದಿರುವಂ, ನಾಳೆ ಶುಕ್ರವಾರ ಸಾಯಂಕಾಲಕ್ಕೆ ಸರಿಯಾಗಿ, ನಾವಿಲ್ಲಿಗೆ ಆತನಂ ಕರೆತರುವೆವು. ಆ ರಾತ್ರಿ ನಿನ್ನೊಳಿರುವಂ ಆತನ ಸೇರಿ ಸುಖ ಸುವಳಾಗು, ಹೀಗೆ ಪ್ರತಿ ಶುಕ್ರವಾರ ಮಂಗಳವಾರಗಳಲ್ಲಿಯೂ, ಮಾಡುವವ್ರು, ನೀನೀ ಸಂದರ್ಭಮಂ ಯಾರಿಗೂ, ಎಂದಿಗೂ, ಉಸುರಲಾಗದು, ಏಂದೆನಲಾಸಂ ದಿನಿಯು, ಆನ೦ದಾಂಬುಧಿ ಮಗ್ನಳಾಗಿ ತೇಲಾಡುತ್ತಾ, ಎಲೈ ತಾಯಿಗಳಿರಾ ! ಎನ್ನ ಪತಿಯ ಮುಖಾರವಿಂದಮಂ ನಾಂ ನೋಡುವೆನೆ ಎಂದು ಬಿಕ್ಕಿ ಬಿಕ್ಕಿ, ರಾತಾಡುತ್ಯ, ಹಾಗಾದರೆ ನೀವೇ ನನ್ನ ಭಾಗದ ಭವಾನೀದೇವಿಯರು, ಎಂದ ವರಂ ಕೊಂಡಾಡುತ್ತಿರೆ, ಆ ಸುರ ತರುಣಿಯರು ಈಕೆಯ ಮೈದವಿ, ಸಮಾಧಾ ನ೦ಗೊಳಿಸಿ, ಬೀಳ್ಕೊಟ್ಟು ತಾವು ತಮ್ಮ ಕಾರಂ ಮಾಡಲೋಸುಗಂ ಹೊರದು ಬಂದು ದೇವರ ಸೇವೆಯಂ ಪೂರೈಸಿಕೊಂಡು, ತಮ್ಮ ಲೋಕವನ್ನೆ ದಿ, ಮಾರನೆ ಯ ಶುಕ್ರವಾರದೊಳಾ ನಂದಿನೀ ಪತಿಂರನೊಡಗೊಂಡು ಬರಲಾ ಸಮಯಕ್ಕೆ ಆ ನಂದಿನಿಯು, ಮಂಗಳ ಸ್ನಾನಮಂ ಗೈದು, ಸರಾಲಂಕಾರ ಭೂಷಿತಗಾ ಕ್ರಳಾಗಿ, ಮಹದುತ್ಸಾಹದೊಂದಿಗೆ, ಶಯಾ ಗೃಹಮಂ ಮನೋಜ್ಞಮನಸ್ಸಂತೆ ಸಿಂಗರಿಸಿ, ಭೋಗಾರ್ಹoಗಳಾದ, ಗಂಧ ಪುಷಾ ದಿ ನಿಖಿಲವಸ್ತು ಜಾಲಂಗಳನ್ನ ಣಿಗೊಳಿಸಿಕೊಂಡು, ಪತಿಯಾಗಮನವು ನಿರೀಕ್ಷಿಸುತ್ತಾ ಚಂದ್ರಶಿಲಾಗ್ರ ಭಾಗ ದೊಳು ನಿಂತಿರ್ದಳ್, ಜೊತೆಯೊಳು ಕರದೊಯ್ಯಾರಾಜ ಕುಮಾರನಂ ನಂದಿನಿಯ ಬಳಿಯದಿಸಿ, ಅವರೆಲ್ಲರೂ ತೆರಳಲು, ಪತಿಯಂ ಕಾಣುತ್ತಾ ಸುಂದರೀವ