ಪುಟ:ನೀತಿ ಮಂಜರಿ ಭಾಗ ೧.djvu/೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

( 17 ) ಕುಲಮುಂ ಕಲ್ಪಿಯುಮಡಿವಂ | ಚಲಮುಂ ಮಾನಮುಮುದಾರತಯುಮುದ್ಯಮಮುಂ | ಬಲಮುಂ ನಾಣುಂ ನಲವಂ | ಪಲಾಯನಂಗೆಯ್ಯುವಲ್ಲಿ ಪಸಿವೆಯ ಲೊಡಂ || 77 !! ಸಿರಿವಂತನೆಡೆಗೆ ಪಲಬರ್ | ಕರೆಯದೊಡಂ ಪೋಪರರ್ಥಕಾಂಕ್ಷೆಯಿನಿಯೋಳ್ ! ಸರದೊಳ್ ತೀವಲೊಡಂ ನೀರ್ || ಕರೆದಪರಾರ್ ಬನ್ನಿಮೆಂದು ದರ್ದುರಕುಲಮಂ ! 78 | ಆಚಾರಹೀನನೊರೆವ ಸ ! ವಿಾಚೀನಹಿತೋಪದೇಶಮೆರ್ದೆಗೊಂಡವುದೇ !! ಲೋಚನಗಹಿತಂ ಪ್ರೇಕ್ಷಣ | ವಾಚಾಲತೆಯಿಂದೆ ನಗೆಗೆ ಪಕ್ಕಾಗಿರನೇ ! 79!' ಮೆಲ್ಲಿದುವೆನಿಪ್ಪ ನುಡಿಗಳ | ಗೆಲ್ಲಂಗೊಳ್ಳಂತೆ ಬೆಟ್ಟದುವು ಕೊಂಡುವೇ || ಮೆಲ್ಲಿತು ಮಹೀಜವಲಂ ಸಲ್ಲದೆ ಬೇಪ್ ಪಾರೆಗೆಡೆಯನೀಯದ ಕಲ್ಲೋಳ್ || 80 || ಪೂವದೆ ಕಾಯ್ಯ ಮರಂಬೋಲ | ಭಾವಜ್ಞಂ ಬೇಲದಿರ್ದೊಡಂ ಬಗೆಯ ವಂ || ಗಾವಿಲನೆರೆದೊಡಮಣಿಯಂ ! ಭಾವಮನೇಗೆಯ್ದು ಮಂಕುರಿಸದೊನಕೆಯವೋಲ್ ! 81 |