ಪುಟ:ಕೆಳದಿನೃಪವಿಜಯಂ.djvu/೨೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

176 ಕೆಳದಿನೃಪವಿಜಯ ದಾಸೋಹಂ ಪುರವರ್ಗo ಭಾಸುರಮಠಮಾನ್ಯಸತ್ರವೆಂಬಿವು ಮೊದಲಾ | ದಾ ಸಕಲಧರ್ಮಮಂ ಚಿ ತೊಶಂ ಬಸವಾವನೀತನುರೆ ವಿರಚಿಸಿದಂ ! ೧” ಮತ್ಯಮದಲ್ಲದೆ ಪ್ರತಿವರ್ಷದೊಳೆ ಕಾರ್ತಿಕಮಾಸದೊಳಿ ಸೋಮವಾರಂಗಳ್ಳಿ 1 ಜಂಗಮಪದಪೂಜೆಯಂ ಮಾಳ್ ಪದ್ದತಿಯಂ ರಚಿಸಿ ಸಕಲಜನಹಿತಾರ್ಥo ವೇಣುಪುರೀನದಿಗೆ ಶಿಲಾಸೇತುವಂ 'ಕಟ್ಟಿಸಿ ಪರಮಹಂಸಪಕೀರರ್ಗ೦ ಪ್ರತಿದಿನದೊಳೆ ರೊಟ್ಟಿಗಳನೀವ ಧರ್ಮ ಮುಮಂ ಮತ್ತಂ ಪಸಿದವರ್ಗನ್ನ ಮಂ ಶಿಶುಗಳ ಪಾಳೆಣ್ಣೆಗಳನೀವಂತು ಕಟ್ಟಳಯುವಂ ರಚಿಸಿ ಮತ್ತಂ ತಮ್ಮ ಮಾತೃ ಚನ್ನಮ್ಮಾಜಿಯವರ ತದ್ದಿವಸದೊಳೆ ಪ್ರತಿವರ್ಷ ಶ್ರಾವಣ ಶುದ್ದ ೧೪ರ ದಿವಸದೊಳನೇಕ ಜಂಗಮಾತಿಥಿ ಪರಮಹಂಸ ಪಕೀರ ರಾಮದಾಸ ಜೋಗಿ ಪರದೇಶಿ ಮುಂತಾದ ಜನಗನ್ನದಾನ ವಸ್ತ್ರ ಶಿವಾನಂಗಳಂ ವಾಳ್ತಂತು ಸ್ಥಿರ ಮಾದ ಕಟ್ಟಳಯಂ ರಚಿಯಿಸಿ ಮತ್ತಂ ಸ್ಮರಾ }ಂಗಳೊಳಕಾಲ ಚಕ್ರದೊಳತ್ತುವುತ್ತಾ ರಸಗುದಿಯನೆತ್ತದಂತು ನಿಯಾಮಕಮಂ ರಚಿಸಿ ಕೆಳದಿಯ ವೀರಭದ್ರ ದೇವಸ್ಥಾನದ ಶಿಲಾಮಯವ ಕೆಲಸಗತಿಯಂ 3 ಸಂಪೂರ್ಣವಾಗಿಸಿ ಮತ್ತಂ ತಮ್ಮ ಸೇವಕ ಗುರಿಕಾರ ಹರಿಕಾರರ ಮುಖದಿಂದೆಮುಮಗ್ರಹಾರಾದಿಧರ್ಮಂಗಳನಾಗಿಸಿ ಶಾಶ್ವತಧರ್ಮಕೀರ್ತಿ ಗಳನುಸಾರ್ಟಿಸಿಗನಂತುವಲ್ಲದೆಯುಂ || c೦ ವಿಲಸತ್ಸಮಸ್ಯಶಾಸ್ತ್ರ ಗಳನುರೆ ಸಂಗ್ರಹಿಸಿ ಸರ್ವವಿದ್ದಜ್ಜನಸಂ | 1 ವಿಶೇಷಧನ.೯೦ಗಳ್ಳ ತೆವಂತು ಮತ್ತು ವೇಣುಪುರಿ (6) 2 ಸೃರಾಪ್ಟ್ ದೊಳೆತ್ತುವುತ್ತಾರಗುದಿಯ () 8 ಸಾಂಗವಾಗಿ ಗಚಿಸಿ (8)