ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ود ವಿದ್ಯಾನಂದ, - [ಅಂಕ ೧ ಬ್ರಹ್ಮ ರೂಪಾದಿಭಿ ಸ್ತಥಾ | ವ್ಯಕಸ್ವರೂಪಶ್ಚ ತಥಾ ವಿಷ್ಣುಸ್ಥ ರೇಶ್ವರೇಶ್ವರಃ ||೩೨l ಗುಣಸಾಮ್ರಾತ್ಯ ತ ಸ್ತಸ್ಮಾತ್‌ ಕ್ಷೇತ್ರ ಜ್ಞಾಧಿಪಿತಾ ನ್ನು ನೇ!! ಗುಣವ್ಯಂಜನ ಸಂ ಭೂತಿ ಸ್ಪರ್ಗಕಾಲೇ ದ್ವಿಜೋತ್ತಮ ||4|| ಪ್ರಧಾನತತ್ವ ಮು ದ್ಯೋತಂ ಮಹಾಂತಂ ತ ತೃಮಾವೃಣೋತ್! ಸಾಕೋ ರಾಜಸಣ್ಣೆವ ತಾಮಸ ಶೃತಿ ಧಾಮರ್ಹಾ ! 1981 ಪ್ರಧಾನತತ್ತೇನ ಸಮಂ ತಚಾಬೀಜಮಿ ರೂಪದಲ್ಲಿರತಕ್ಕವನೂ ಆ ಪರಮಾತ್ಮನೇ || ೧ | ವಿಕಾಸವನ್ನು ಪಡೆ ದಿರುವ ಮಹಾಭೂತ, ಮಹತ್ತತು ಮೊದಲಾದ ರೂಪಗಳಿಂದಲೂ, ಸೂಕ್ಷ್ಮ ರೂಪವನ್ನು ಪಡೆದಿರುವ ಬ್ರಹ್ಮ, ಜೀವಾತ್ಮ ಮೊದಲಾದ ರೂಪ ದಿಂದ ವ್ಯಕ್ತಿ ಸ್ವರೂಪನೆನಿಸಿ ಸಮಸ್ಮಿವ್ಯರೂಪಗಳಿಂದ ಕಾಣುವ ವನೂ ಆತನೇ | ೫೨ || ಅಯ್ಯಾ ಮನನಶೀಲನನಿಸಿ ಬ್ರಹ್ಮಶ್ರೀ ನಾದ ಮೈತ್ ಯ ನೇ ! ಇನ್ನು ಮುಂದೆ ಮಹತ್ವ ಮೊದಲಾದ ಪ್ರಪಂಚಸೃಷ್ಟಿ ಯನ್ನು ಕ್ರಮವಾಗಿ ಹೇಳುವೆನು ಅನಹಿತವಾಗಿ ಕೆಳು ಇಂತು ಪರ ಬ್ರಹ್ಮನಿಂದ ಪ್ರಕೃತಿ ಪುರುಷರಿಬ್ಬರೂ ಕೈಭೆಯನ್ನು ಪಡೆದ ಬಳಿಕ ಸೃಫ್ರಿಕಾದಲ್ಲಿ ಕ್ಷೇತ್ರಜ್ಞ ಶಬ್ದವಾಚ್ಯನಾದ ಪುರುಷನಿಂದ ಅಧಿಪ್ಪಿ ತವಾದ ಪ್ರಕೃತಿಯು, ಸಾಕ, ರಾಜಸ, ತಾಮಸಗುಣಗಳನ್ನು ಹೊರ ಪಡಿಸುವ ಮಹತ್ವವನ್ನು ಉಂಟುಮಾಡಿತು || ಇತಿ |! ಮೃತ್ಯು, ಮಿಂಡ : ಕಪಾಲಾದ್ಯಾಕಾರಗಳನ್ನು ಪಡೆದು ಘಟಕ್ಕೆ ಉಪಾದಾನಕಾರಣವೆನಿಸಿ, ಘಟೋತೃತ್ಯ ನಂತರದಲ್ಲಿ, ಘಟವು ನಷ್ಮವಾದಾಗ ಪುನಃ “ಮ್ಮ ತು?”ಎಂಬವ್ಯವಹಾರವನ್ನೇ ಎಂತು ಪಡೆಯುವುದೋ ಅಂತೆಯೇ ಈಶ ರಾಧಿಷ್ಠಾನವನ್ನು ಪಡೆದ ಆ ಪ್ರಕೃತಿ ಯು ಮಹದಾದ್ಭವಾಂತರ ಕಾರ್ ಗಳಾಗಿ ಪರಿಣಮಿಸಿ, ಚರನು ಕಾರೀಗಳಾದ ದೇಹಾದಿಗಳಿಗೂ ತಾನೇ ಉಪಾದಾನ ಕಾರಣವಾಗಿರುವುದು, ಅದೆಂತೆಂದರೆ -ಈಶರಾಧಿ ತವಾದ ಆ ಪ್ರಧಾನ ತತ್ವವು ಕೈಭೆಗೊಂಡು ಮಹತ್ವವನ್ನು ಆವರಿ ಸಿಕೊಂಡಿತು. ಇಂತಹ ಮಹತ್ವವು ಸಾತ್ವಿಕ, ರಾಜಸ, ತಾಮಸಗ