ಪುಟ:ಬತ್ತೀಸಪುತ್ತಳಿ ಕಥೆ.djvu/೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ht m ಬತ್ತೀಸ ಪುತ್ಥಳಿ ಕಥೆ. -ಮೃಷ್ಟಾನ್ನ ಶಾಕ ಕೊಡುವ ರತ್ನ ತಾರೆಂದು, ನಾಲ್ಕನೆಯ ಮಗ ಕೇಳಿಸುಂದರ ನಿಯಂ ಕೊಡುವ ರತ್ನ ತಾರೆಂದು ಐವರೂ ಮನಬಂದ ರೀತಿ ಯಲ್ಲಿ ಹೇಳಲಾಗಿ ; ಅವಿಸ್ತನು ಬಹುಕಿಕೃತಿಯಿಂದ ರಾಯನ ಬಳಿಗೆ ಬಂದು, ತನ್ನ ಮನೆಯ ವಿಕಾರ ಶ್ರುತಪಡಿಸಲಾಗಿ ; ರಾಯ ಕೇಳಿ ಸಂತೋ ಪ್ರಚಿತ್ತನಾಗಿ, ಆತನ ಸತಿಸುತರಂ ಕರೆಸಿ, ಅವರವರು ಕೇಳಿದ ರತ್ನವಂ ಅವರವರಿಗೆ ಕೊಡುವಂತೆ ಹೇಳಿ, ಕೊಟ್ಟು, ಪುರೋಹಿತನಿಗೆ ಬೇಕಾದಷ್ಟು ದ್ರವ ಕೊಡಿಸಿ, ಕಳುಹಿಸಿ ಸುಖದಿಂದಿದ್ದನು, ಕಣ | ನಮ್ಮ ವಿಕ್ರಮಾದಿ ತ್ಯನ ಉದಾರಗುಣಗಳುಂಟೆ ? ಎಂದು ನಸುನಕ್ಕು ಕೈ ಹೋಯ್ತು ಕೆಲಸ ರೆಂದದು. ಇ೦ತು ಕರ್ಣಾಟಕ ಭಾವಾ ವಿರಚಿ ತಮಪ್ಪ ವಿಕ್ರಮಾದಿತ್ಯ ರಾಯನ ಚರಿತ್ರೆಯಲ್ಲಿ ಇಳೆಯವತಿ ಪೇಳಿದ ಮೂ ಆ ನೆಯ ಕಥೆ ಸಂಪೂರ್ಣ, ಮೈಸಿ೪ ನೆಯ ಕಧೆ. ನಾಲ್ಕನೆಯ ದಿವಸದಲ್ಲಿ ಭೋಜರಾಯನು ಸಾನ ದೇವತಾರ್ಚನೆಯ ಮಾಡಿಕೊಂಡು, ಸೋಡಶ ಮಹಾದಾನಗಳ ಮಾಡಿ, ಗಂಧಮಾಲಾಧರಾ ಲಂಕೃತನಾಗಿ, ಚಿತ್ರತರ್ಮನ ಕೈಲಾಗಿನಲ್ಲಿ ಬಲಗನಾಲೆಗೆ ಬಂದು ನಿಂಹಾಸ ನದೆಡೆಗೆ ಬಂದು, ತನ್ನ ಬಲದ ಕಾಲಂ ಸಿಡುವ ಸಮಯದಲ್ಲಿ, ಆ ಸೋಫಾ ನದ ಸುರತಪ್ರಿಯೆ ಎಂಬ ಪುತ್ರ ಇಯು-ಹೊ ಹೊ : ನಿಲ್ಲು ನಿಲ್ಲು, ನನ್ನೊಡೆಯನಾದ ವಿಕ್ರಮಾದಿತ್ಯರಾಯನ ಸಾಹಸಾದಿಗುಣಗಳುಳೆಡೆ ನಿಂಹಾಸನವನೇನು, ಇಲ್ಲವಾದರೆ ಕೆಲಸಾರು, ಮಿತ ಕುಳಿತೆಯಾದರೆ ನಿನ್ನ ತಲೆ ಸಹಸ್ರ ಹೋಳಾಗುವುದು ಎಂದು ಧಿಕ್ಕರಿಸಲಾಗಿ ; ಭೋಜಾ ಯನು ಖಿನ್ನನಾಗಿ ಬರಲು ನಿಂಹಾಸನದಲ್ಲಿ ಕುಳಿತುಕೊಂಡು, ಚಿತ್ರವರ್ಮ ನಿಂದ ಸೇಳಿಸಿದ ಕಥ - ಎಲೈ ಪುಳಿಯೇ ' ಕೇಳು, ನನ್ನ ರಾಯನು ಧಾರಾಪುರದಲ್ಲಿ ಸುಭರಾಜ್ಯಂಗೆಯ್ಯುವಲ್ಲಿ ಒಂದುದಿನ ಒಬ್ಬ ಲೋಕಯಾತ್ರಿಕನೆಂಬ ಕವಿ ಶರನು ಬಂದು, ತೀರ್ವಾದನಾಡಿ ಕಾಣಿಸಿಕೊಳ್ಳಲು ; ಆತನ ಸತ್ತರಿಸಿ