ಪುಟ:ನಿರ್ಯಾಣಮಹೋತ್ಸವ.djvu/೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

#L ಸಬ್ಬೋಧ ಚಂದ್ರಿಕೆ, - --- - - - - - - "------------- ಓಹರಾದರೆ, ಅನುಗ್ರಹವಾಗುವದು , ವೆಹವಿಟ್ಟ .೧೦ಡು ದೇಹಾಭಿವ ೧ನ ದಿಂದ ಸೇವೆವಇಡಿದರೆ , ಹ್ಯಾಗೆ ಅನುಗ್ರಹವಾಗಬೇಕ: ವ.ಹಾರಾಜಾ ? ಸಂತೆ G ಷದಿಂದ ಎಲ್ಲರೂ ಅಪ್ಪಣೆ ಕೊಟ್ಟು ಕಳಿಸಿಬಿ ಒ೦ , ” ಎಂದು ಪ್ರಸಂಗವಶಾತಿ ಪ್ರಾ ರ್ಥಿಸುತ್ತಿದ್ದನು , ಲೋಕದ ಈ ಆಗ್ರಹವನ್ನು ಮೀರಲಾರದೆ ದಾವಕೃತಿ ಯು ಸದಾ ರುವು ಎಲ್ಲ ಜನರ ಒಪ್ಪಿಗೆಯನ್ನು ಪರ್ಯಾಯದಿಂದ ಪಡೆದು ತನ್ನ ಲೋಕಾನುವರ್ತನ ಧರ್ಮಕ್ಕೆ ಬಾಧೆಬಾರದಂತೆ ಮಾ ರಾಗಿ .ದದ ಸು ಆಲೆ ಚಿ ಸಿವರೆ ಆಶ್ಚರ್ಯ ವಾಗುವದು, 'ನೀನು ನನ್ನ ಸನ್ಯಾಸಕ ಣಕ್ಕೆ ಒಪ್ಪಿದರೆ, ಈ ವೆ.೧ ಸೆಳಿಯು ನನ್ನ ಕಾಲು ಬಿಡುತ್ತದಂತೆ” ಎಂದು ಹೇಳಿ, ಶ್ರೀ ಶಂಕರಾಚಾರ್ಯರು ಸನ್ಯಾ ಸವ್ರಹ ಣಕ್ಕೆ ಉಪಾಯದಿಂದ ತಾಯಿಯ ಒಪ್ಪಿಗೆಯನ್ನು ಪಡೆದಂತೆ, ದುಸ್ಸ ಹವ್ಯಾಧಿಯ ದೀರ್ಘಕಾಲದ ಅನುಭವದಿಂದ ಬೇರೆ ಬೇರೆ ಜನರ ಒಪ್ಪಿಗೆಯನ್ನು ಬೇರೆ ಬೇರೆ ವಿಧವಾಗಿ ಅವರಿಗೆ ತಿಳಿಯದಂತೆ ಶ್ರೀ ಗುರವ ಪಡೆದನು | ಶ್ರೀ ಸಚ್ಚು ರುವಿನ ಈ ಯಾವ್ಯವಹಾಗೆವನ್ನು ತಿಳಿಯುವದು ನಮ್ಮ ಪಶವರರ ಲೆ ಗ್ಯತೆಯೇ? ಆದರೂ ಸದ್ದು ರ.ವಿಸ ಈ ಲೀಲೆಯನ್ನು ಕುರಿತು ಸ್ವಲ್ಪ ಆಲೋಚಿ ಸುವಾ. ಮೋಜುಗಾರನಂತೆ ಇರುವ ಸಾನ, ಜೀ ನ ಸವ.ಹ ವ ಸಾಧಗಳು ದೇಹವಿಟ್ಟ ಬಳಿಕ 44ಗ್ರಹಾರದ ವ್ಯವಸ್ಥೆಂುು ಏನಾಗು ತ್ತದೆ ನೋಡಬೇಕೆಂಗ ಆತುರ ಪಡುತ್ತಿ ರುವಾಗ, ಶ್ರೀ ಸದ ಸವಿನ ನಿರ್ಯಾಣಕ್ಕೆ ಅವರು ಒಂದು ಒಗೆಯಿ೦ದ ಒಪ್ಪಿಗೆಯನ್ನಿತ್ತ ಹಾಗಾಯಿಕ , ಇನ್ನು ಭಾವಿಕರಾದವರು , ದೊಡ್ಡ ವದ ನಿರ್ಯಾಣಪ್ರಸಂಗವನ್ನು ಸಿಡಿ ಧನ್ಯರಾಗಬೇಕೆಂದು ಒಂದೆರಡು ಸಾರೆ ಆನ೦ದ ವನಕ್ಕೆ ಬಂದು, ಅದು ಸಾಧಿಸದಿರಲ.: ಮತ್ತೆ ಯಾವಾಗ ಬರಬೇಕೆಂದು ಗುರುಗಳನ್ನು ಕೇಳುತ್ತಿದ್ದರು ; ಅದರಂತೆ ಕೆಲವರು ಕಾರ್ಯ ನಿಮಿಹ್ನ ಊರಿಗೆ ಹೋಗಿ ನಿರ್ಯಾಣ ಪ್ರಸಂಗಕ್ಕೆ ತಪ್ಪದೆ ಬರಬೇಕೆಂದು ಅಗ್ರಹಾರದ ಪತ್ರವನ್ನು , ಇಲ್ಲವೆ ತಾರಷ್ಟು ಆತು ರದಿಂದ ನೋಡುತ್ತಿದ್ದರು ; ಹಾಗೆಯೇ ಕೆಲವರು ಆನಂದವನದಲ್ಲಿ ಯೇ ಇದು ! ನಿರ್ಯಾಣಕಾಲವನ್ನು ಸಮಧಾನದಿಂದ ನಿರೀಕ್ಷೆ ಹತ್ತಿದರು, ಇವೆಲ್ಲವುಗಳಯಾಗ ದಿ೦ದ ಭಾವಿಕರಾದವರು ಶ್ರೀ ಗುರವಿನನಿರ್ಯಾಣಕ್ಕೆ ಪರ್ಯಾಯದಿಂದ ಒಪ್ಪಿಗೆಯ ನಿತ ಹಾಗಾಯಿತು! ಇನ್ನು ಶ್ರೀ ಗುರುವಿನ ಹೃದಯವನ್ನು ಬಲ್ಲೆ ಎಂದು ಅಭಿಮನ ಪಡುವ ನಾವು ಶಿಷ್ಯ ರು-ಯಾವ ಕಾರಣದಿಂದಲೋ ಶ್ರೀ ಗುರುವು ಒಮ್ಮೊಮ್ಮೆ ತನ್ನ ನಿರ್ಯಾಣ ಕಾಲವನ್ನು ಒಡನುಡಿದಂತೆ ವಒಡಲು, ಅದನ್ನೇ ನಿಜವೆಂದು ನಂಬಿ -ಶ್ರೀ