ಪುಟ:ನಿರ್ಯಾಣಮಹೋತ್ಸವ.djvu/೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦೮ ಸಬ್ಬೋಧ ಚಂದ್ರಿಕೆ, ಮೊದಲೇ ಆಜ್ಞಾಪಿಸಿದ್ದಂತೆ, ಶುಕ್ಲ ಯಜುಶ್ವಾ ಖೆ, ಕೃಷ್ಣ ಯಜು ಶಾಖೆ, ಋಕ್ ಶಾಖೆಯ ಆರಾರುಜನಬ್ರಾಹ್ಮಣರನ್ನು ಕೂಡಿ ಸಬೇಕೆಂದು ಶ್ರೀ ಚಿದಂಬರ ಮೂರ್ತಿ ಗಳು ಮಾಡಿದ್ದ ರು; ಆದರೆ ಈ ಸಮಸಂಖ್ಯೆ ಯನ್ನು ಕಾಯ್ದು ಕೊಳ್ಳಲಿಕ ಆಯಾಶಾ ಖೆಯ ಯೋಗ್ಯ ಬ್ರಾಹ್ಮಣರು ಸಿಗಲಿಲ್ಲ: ಆದ್ದರಿಂದ ನಾಲ್ವರು ಖಗೈದಿಗಳು, ಇಬ್ಬರು ಆಪಸ್ತಂಭರು, ಉಳಿದ ೧೨ ಜನರು ಶುಕ್ಕಯಜುರ್ವೇದೀಯ ಕಣ್ಯ ಶಾಖೆ ಯವರು; ಹೀಗೆ ೧೮ ಜನ ಬ್ರಾಹ್ಮಣರು ಶ್ರಾದ್ದ ಕಸ್ಕರ ನಿಮಂತ್ರಿತರಾದರು, ಇವರಲ್ಲಿ ಇಬ್ಬರು ವಿಶ್ವೇದೇವಸ್ಪ್ಯಾನಕ, ಒಬ್ಬರು ಮಹಾವಿಷ್ಟ ಸ್ಥಾನಕ್ಕೂ , ಉಳಿದ ೧೫ ಜನರು ಪಿತೃ ಸ್ಥಾನಕ್ಕೂ ಯೋಚಿಸಲ್ಪಟ್ಟಿದ್ದರು, ಪ್ರತಿಯೊಬ್ಬ ಬ್ರಾಹ್ಮ ಣರಿಗೆ ಚೆಕ್ಕಚಿನ್ನದ ಅರ್ಧ ತೊಲೆಯು ಒಂದು ಪವಿತ್ರದ ಉಂಗುರ, ಧೋಶರಚೋಡು, ದೊಡ್ಡ ತಂಬಿಗೆ-ಧಾಳಿ, ದೊಡ್ಡ ನೀರಾಜಿನ ಒಂದು, ಪಿಂಡ ದಮುಂದೆ ಬೆಳ್ಳಿಯ ತಂಬಿ ಗ, ಥಾಲಿ, ಸೌಟು, ನೀರಾಜನ, ಪ್ರತಿಒಬ್ಬ ಬ್ರಾಹ್ಮಣರಿಗೆ ೫ ರಾಪಾಯಿ ದಕ್ಷಿಣೆ ಹೀಗೆ ಉಪಚಾರದ್ರವ್ಯಗಳು ಯೋಜಿಸಲ್ಪಟ್ಟಿದ್ದವು, ೧೨ ಗಂಟೆಯ ಸುಮಾರಕ್ಕೆ ಶ್ರಾದ್ಧಕ ರ್ಮಕ್ಕೆ ಆರಂಭವಾಯಿತು, ವಿಶಾಲವಾದ ೧೮ ಅಂಕಣದ ಭೋಜನ ಶಾಲೆಯಲ್ಲಿ ಶಾಸೆಕ್ತವಾಗಿ ಮೂವರು ಬ್ರಾಹ್ಮಣರು ಪೂರ್ವಾಭಿಮುಖವಾಗಿಯೂ, ೧೫ಜನರು ಉತ್ತರಾಭಿಮುಖವಾಗಿಯಾ ಕುಳಿತಿದ್ದರು, ಉಪಚಾರದ್ರವ್ಯಗಳನ್ನೆಲ್ಲ ಒತ್ತಟ್ಟಿಗೆ ಸಾಲಾಗಿ ಇಟ್ಟಿದ್ದರು, ಪ್ರಯೋಗ ಮೂಡಿಸುವ ಬ್ರಾಹ್ಮಣರ ಆಜ್ಞಾಧಾರಕವಾಗಿ ಶ್ರೀ ಚಿದಂಬರವರ್ತಿಗಳೂ, ಶಿಷ್ಯ ಚ ಶುಷ್ಟಯರೂ ಕರ್ಮೋದ್ಯುಕ್ತರಾಗಿ ಕುಳಿತಿ ದ್ದರು , ಕಲಿಯುಗದಲ್ಲಿ ದ.ರ್ಲಭವಾಗಿರುವ ಈ ಯಥಾಶಾ ಸ್ವಕರ್ಮವಿಧಾನ ವನ್ನು ನೋಡುವದಕ್ಕಾಗಿ ಹೆಂಗಸರು, ಗಂಡಸರು, ಹುಡುಗರು ನೆರೆದಿದ್ದರು, ದಟ್ಟ ಣೆಯಾಗಿ ಬ್ರಾಹ್ಮಣರನ್ನು ಮುಟ್ಟಿ ೩ರಂದು ತಿಳಿದು, ಒಬ್ಬಿಬ್ಬರು ಬಾಗಿಲು ಕಾಯು ತಿದ್ದರು, ಜನರ ಗದ್ದಲವು ಹೆಚ್ಚಾದದ್ದನ್ನು ನೋಡಿ ನಾರಾಯಣಭಗವಾನರ ಎಪ್ಪನವರು, ಎಲ್ಲರನ್ನು ಹೊರಗೆ ಹಾಕಿರೆ?೦ದು ಗದ್ದರಿಸಿದರು, ಇದನ್ನು ಕೇಳಿ ಗಳಗನಾಥ ಇವರಿಗೆ ಬಹಳ ವಿಷಾದವಾಯಿತು 1 ಪ್ರಿಯವಾಚಕರೇ, ಹೀಗೆ ಹೊರಗೆ ಹೋಗಿರೆಂದು ಯಾರಾದರೂ ಭಗವಾನರನ್ನೂ, ಎಲ್ಲಪ್ಪನವರನ್ನೂ ಗದ್ದ ರಿಸಿದ್ದರೆ, ಅವರ ಮನಸ್ಸಿಗೆ ಹ್ಯಾಗಾಗುತ್ತಿತ್ತು ? ಪ್ರಸಂಗದಲ್ಲಿ ಹೀಗೆಪ್ರಮೋದಗಳು ಘಟಿಸುತ್ತವೆ, ಆಗ ಗಳಗನಾಥ ಇವರು ಎಲ್ಲಪ್ಪನವರಿಗೆ ಹೀಗೆ ಬೆದರಿಸುವದು ಧರ್ಮವಲ್ಲೆ ”೦ದು ಹೇಳಿ, ತಾವೇ ಬಾಗಿಲಿಗೆ ನಿಂತು ಜನರನ್ನು ವ್ಯವಸ್ಥೆಯಿಂದ ಒಳಗೆ ಬಿಡಹತ್ತಿದರು, ಆಗ ಜನರಿಗೆ ಪರಮನಂದದಾಯಿತು, ಕಲಿಯುಗದ ಈಗಿನ ಕರ್ದು - ಬ ಬ