ಪುಟ:ಸೀತಾ ಚರಿತ್ರೆ.djvu/೨೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೂವತ್ತೆರಡನೆಯ ಅಧ್ಯಯವು. 219 ನೆ ನವರಾವಣದೊಳುವಿಂದು | ಮನ್ನಿಸುತಖಿಳ ಮನುಜರನುಸಲೆ | ಸನ್ನು ತಿವಡೆದು ಧಾರಿಸಿತಲದೊ | ಳನ್ನು ತಿಯನಾಂತೆಸೆವ ದೇವೀನಗರ ಕೈತುದ || ೬೧ | ಅಲ್ಲಿರುವ ವೇತಾಳ ತೀರ್ಥದೊ | ಳೆಲ್ಲರೊಡನೆ ಸ್ಪಾ ನವನೆಸಗಿ | ಯುಲ್ಲಸವನಾಂತಾ ಸಮುದಕವ ಕಳೆಯುತ್ತ | ಎಲ್ಲಪುಣಸ್ಪಳಗಳನು ತಾ | ನಲ್ಲಿನೋಡುತ ಬಂದುಮುಂಗಡೆ | ಯಲ್ಲಿ ಭೈರವತೀರ್ಥದೊಳು ಮುಳುಗಿದನು ರಾಘವನು | ೬೦ | ಬಳಿಕ ರಾ ಮೇಶ್ವರಕೆ ನಡೆತಂ | ದಿಳಿದು ಪ್ರಷಕವರಮಾನವ | ಮುಳುಗಿ ೮ ಕಣಕುಂಡದೊಳ ಮಲ ರಾಮಕುಂಡದೆ ೧ಳು | ತಳುವದವರಂತಗ್ನಿ ಕುಂಡದೊ | ೮ ಲಿದು ೧ಾಯುತ ದಕ್ಷಿಣದದೆಸೆ | ಊಳ ಸೆವ ಧನು ಪೋಟಿಗೊಲಿದೈತಂದನಾರಾಮ | ೬೩ | ವರಧನುಸ್ರೋಟಿಯೊಳುಮಿಂ ದು ದ | ಶರಥಭ ಪಾಲಸುತ ನತ್ಪಾಃ | ದರದೊಳು ಸ್ನಾನವನುವಾಡಿ ಜಟಾಯುತಿಂರ್ಥದೊಳು | ಹರುಷದಿಂದಲೆ ಗಂಧವಾದನ | ಗಿರಿಯನವ ಲೋಕಿಸುತ ವಿಶೇ 1 ರನಪಾದವ ಪುಾಪಿಸಿದನಾ ಜನಕಸುತೆಸಹಿತ | 1 ೬೪ || ಬಳಕೆರಾಮೇಶನ ಪಾದಕ | ಮಲವನರ್ಚಿಸಿ ವಿನುತಗಂ ಗಾ ( ಜಗೊಳಭಿಷೇಕವನು ಸಂತಸದಿದೆ ತಾನೆಸಗಿ | ಬಳೆಯುಮೋದ ಲಾವ್ರಗಳಲ್ಲವ | ತಳುವದೆ ಧನುಸೈಟಿಯೊಳು ಬಿ | ಬ್ಲೊಲವಿನಿಂ ದಲೆ ಕೋಟಿತೀರ್ಥವನಲ್ಲಿ ಕಲ್ಪಿಸಿದ | ೬೫ | ಕ್ಷೇತಮಾಧವ ದೇವರನು ಸಂ | ಪೀತಿಯಿಂದಲೆಕಂಡು ರಾಮನು | ಸೀತೆಯನೊಲಿಸುತೊಂದು ತಿಂಗಳವರೆಗಮ್ಮಲ್ಲಿದ್ದು ! ಭೂತಪತಿಯ ನೊಲಿಸುತ ಸಂತೋ ! ಪಾತಿ ತಯದಿಂದಖಿಳ ದಾನವ | ನಾತನೊಲಿದಿತ ನುಪಸರಿಸುತ ವಿಪರೆಲ್ಲರಿಗೆ || || ೬೬ || ಸ್ನಾನವನೆಸಗಿ ಕೊಟಿತೀರ್ಥದೊ | ೪ಾನರೇ೦ದ ನು ಬಾಗಿ ೮೪ಹ ಗ / ಜಾನನಂಗಭಿನಮಿಸಿ ಸಾಗರಜಲವನುತ ರಿಸಿ | ಸಾನು ರಾಗದೇಳಲಿಸುತ್ತೆಲ್ಲರ ! ನಾನಿಮಿಷ್ಟದಳು ದರ್ಭೆಶಮನಕೆ | ತಾನು ಬಂದು ಮುಳುಗಿದನಾ ನಿಕ್ಷೇಪಿಕಜಲದಲಿ |! ೬೭ | ಬಂದುರಾಮನು ತಾ ಮಸರ್ಣಿ 1 ಸಿಂಧುಸಂಗಮದಲ್ಲಿ ಮುಳುಗಿ 1 ಸ್ವಂದಮೂರ್ತಿಯನ ರ್ಚಿಸುತ ನವವೆಂಕಟೇಶನನು || ಸಂದಸಂತಸದಿಂದೆ ಪ್ರಜೆಸಿ | ಮುಂ ದೆಸೆವ ತೋತಾಧಿಯನು ಕ೦ | ಡಂದು ವರಕನ್ಯಾಕುಮಾರಿಗೆ ಬಂದನ ಛಿಂದೆ 1 ೬v 1 ಘನಸುಸೇಂದ್ರಕೆ ಪೋಗಿರಘುನಾ | ಥನು ಪಯೋ ಯೊಳು ಮುಳುಗಿದನಾ । ಜನಕಸುತೆಸಹಿತರ್ಚಿಸುತ್ತಲ ನಂತಮೂರಿ ಯನು | ವಿನುತಿವಡೆದೆಸೆವಾ ಅನಂತಶ | ಯನಕೆಬಂದು ಸನವನೆಸಗಿ |