ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೧೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಭಿನವ ದಶಕುಮಾರಚರಿತೆ 144 ೧೦೧ ಗೊಳದೊಳೆ ನಿಲ್ಲದೆ ವಿರಹಾ | ನಿಳನಿಂ ತಿರುಗಿತ್ತು ಚಕ್ರವಾಕಾನೀಕಂ | - ಅಂತು ಸೂPಾಸ್ಯಮಯವಾಗಲೋಡಂ, - ಚಿತ್ತಜನೆಂಬ ಘಟ್ಟವಳನೊಪ್ಪುವ ಚಂದನಚರ್ಚೆಯಕ್ಕಿದಂ || ಕತ್ತುರಿಯುಂಡೆಯಂ ಘಸ್ಸಣಕೇಸರನುಂ ಶಶಿಕಾಂತಶಾಣದೆಳೆ | ಬಿತ್ತರದಿಂದೆನ ನಸುನುಣ್ಣ ಯಂ ಕಿಸುಸಂಜೆಗೆಂಪನಾ | ೪ ತುದಯಾದ್ರಿಮಸ್ತಕದೊಳುಣ್ಣುವ ಪೊಣ -ಶಶಾಂಕಮಂಡಳಂ ಗೆ ೧೦೦ - ಕೆಂದಳಿಯೊಂಗಲಾಗೆ ಕಿಸುಸಂಜೆ ಸಿತಾಕ್ಷತೆಯಾಗೆ ತಾರಕಾ | ವೃಂದನಲಂಕೆ ರಂಜಿಪುದಯಾದ್ರಿಕನತ್ಕಲಶಾಗ್ರದಲ್ಲಿ ಸೆಂ || ಪಿಂ ದೆಸೆವೆಣ್ಣಳರ್ತಿಸಿದ ಕಾಮನ ಗೆಿಯ ರತ್ನ ದರ್ಪಣ | ಹೈಂದೆಣೆಯಾ ಪಬಿದ ತನುಃ ಪರಿಖಂಡನಮಿಂದುವಂಡಲ೦ | ೧೦೩ ಸತತಂ ಸದ್ಭಾಗಿನೇತ್ರಂ ಸುರಗಿರಿವೃಪಚಾರೋಹಣಂ ತಾರಕಾದಿ | ಧಿತಿಗೆಲಗಾಮಸ್ತಕಂ ಲಾಂಛನವಿಪ್ರಸಹಿತಂ ಪೂರ್ವ ದಿಕ್ಕಾರ್ವತಿ ಸಂ || ಯುತನುದ್ಧ ಟಿಮೋಭಂಜಕನಭಿನವಶೀತಾಂಶುಯಟೋತ್ತಮಾಲಗಾ। ವೃತಪಾಸಂ ಪರ್ವಿದಂತೇನೆಸೆದುದೆ ಪದೆಪಿಂ ಕೌಮುದೀಘ್ರವಿಲಾಸಂ || ಕಿಸುಸಂಜೆ ಸಿಡಿದ ಜವನಿಕೆ | ಮಿಸುಗುವ ತಾರಾ೪ ಸರೆದ ಪುಷ್ಪಾಂಜಲಿಯಾ | ಗಸಮನ ರಂಗವಾಗಲಿ | ಶಶಿಪ್ರಭಾನಾಟ್ಟಮೇಂ ಮನಂಗೊಳಿಸಿದುದೊ ! ೧೦೫ ಅಂತಳಂಬವಾದ ಕೌಮುದೀವಿಳಾಸಗೊಳಿ ರಾಜವಾಹನಂ ಕಾಮಪರ ವಶನಾಗಿ - ಇನ್ನೊರ್ಮೆಯ ರ್ಪಳೆ ಬಾರಳೂ ಬನಕೆನುತುಂ ಸುಯ್ಕೆ ಸಂತಾ ಪದಿಂಗಂ 1 ತನ್ನಂಗಂ ಕಾದು ಕಾನುಸ್ಸರಮೊಗೆತರೆ ಬೆಂಡಾಗಿಯಾಹಾರ ನುಂ ಬಿ # ವೈನ್ನೊಳ ಮಾತೇಕೆನುತ್ತು॰ ನುಡಿಯನುಳಿದು ದಿಗ್ತಾ jತಿ ಕೈಕೊಂಡು ಕಾವಾ ! " ನ್ನಟ್ಟಂದು ಮೂರ್ಚ್ಛಾಗತಿಗೆ ತನುವ ನೊಲ್ಲಿ ನಾರಾಜಪುತ್ರ 8

  • to