ಪುಟ:ಶೇಷರಾಮಾಯಣಂ.djvu/೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

V wa vನೆಯ ಸನ್ನಿ. ಮುನಿಶಕೇಳಾಗಳಾ ಧರಣೀಂದ್ರಶೇಖರನ | ತನುಭವೆ ಸುಕನೈ ಪರಿ ಪೂರ್ಣಲಾವಣ್ಯಾ | ವನದೊಳಿಲಾಸದಿಂತೊಡಗೂಡಿ ಸಖಿಯರಿಂದತ್ತಿತ ಸಂಚರಿಸುತೆ | ನನೆಯೇರಿದಾಗುತ್ತದೊಡನಿರ್ಪವತ್ಮೀಕ | ವನ ನೋಡುತ ದರೊಳಗೆ ಕಂಡೊಂದು ತೇಜಮಂ | ಮಿನುಪವನ್ನು ವಿದಾವುದೆಂದಿರದೆ ಕೆದಕಿದ ಳದಂ ಸಲಾಕೆಯಮೊನೆಯೊಳು low! ಎಮ್ ಸುರಿದುದೆಡನಲ್ಲಿ ಬಹು ಹಿತವರೇನೆಂಬೆ | ನರಗುವರಿಕಂಡದಂ ಕಡುಸುಗಿದಿದೇನಿದೇ | ನರಿಯದೆಗೈದನೆಕಾಣೆನಕವೆಂದು ಬಿಸುಟಾಸಲಾ ಕೆಯನಲ್ಲಿಯೆ | ಗುರುಗಮ್ಮನಲ್ಲಿಂದೆ ಬಂದಿರುಗಿ ಬಂದಾರ | ಮರುಹದದನು ನಿಕನಿರೆ ಭೂಕಂಪವಾಯು ಹಹ) ತರಣಿಮಂಡಲಕೆ ಕಟ್ಟಿದುದು ಪರಿವೇಷವೆ ಗೆದುದು ನಭದೆ ಧೂಮಕೇತು |೧೬|| ಧರಣಿಪಾಲನ ಮಹಾಗಜಗಳಂ ಹಯಗಳುಂ | ಹರಣವಂತೆರೆದು ರುಳ್ಳವು ಬಹುಳವಾದಧನ | ಮರೆನಿವಿಸದೋಳನವಾದುದದನಾನೃಪತಿ ಕಂಡಿದೇನೆನಗೆಕೇಡು || ಅರರೆ ಮುನಿzನಕೆವೆಳಾರಾದೊಡಂಕೇಡ | ನಿರ ದೊಡಚಿದರೆಹಾವಾಣಲಾಗದುಬೇಗ | ನರುಹಿರಕವೇನಿದ್ದೇನೆಂದುಸುಗಿದೆಡೆ ಯೋಳರ್ಪೆಲ್ಲರಂ ಬೆಸಗೊಂಡನು ||೧೭|| ತಿಳದುದು ಪರಂಪರಾನುಕ್ರಮದೊಳಾಪುತಿ ನೊಳಗೆ ನಿಜಸುತೆನಡ ಸದಾಚೇಷ್ಮೆಮೊದಲಿಂದೆ ! ಬಳಿಕ ಕಡುದುಮ್ಮಾನವಾಂತು ಶರಾತಿನಿತನು ಜೆಯೊಡನಾಪತ್ತಿನ | ಬಳಗೆಬಂದಾಯೋಗಿಯಂ ವಿನಯದಿಂಬೇಡಿ | ಕೋಳ ಲೋಡನವಂಬಹಿರುಖನಾಗಿಕೋಪದಿಂ | ದೆಲೆ ರಾಯ ನಿನ್ನ ಮಗಳಸಗಿದಪ ರಾಧದಿಂ ನಿನಗಿ೦ತುಕ್ಡಾಯೆನೆ joy ಆಲಿಸಿ ತದುಕಿದುಂ ಶರಾತಿ ಯಲೆಮುನಿಸ | ಬಾಲಚಾಪಲದಿನಿವಸ ಗಿದಿತಪ್ಪಂದ | ಬಾಳು ನೀನಿ ಪ್ರದಪಿಮನದಾರದೆನಗೆಕೇಡಾಗದಂತಿರೆನ್ನಿ ಸಿ | ಪಾಲಿಸುವುದಂಧಿದಾಸನನನ್ನ ನೆಂದು ನಿಜ | ಮಾಳಿಯಂ ಚಾಚಿತತ್ವದ ದೊಳಡಿಗಡಿಗೆ ನಿಜ ! ಬಾಲೆಯುವನಂತುಪೂಡನುಡಿಸಿ ಗುರುವಿನಯದಿಂಕ ಯುಗಿದು ಬೇಡಿಕೊಳಲು ort 11