ಪುಟ:ಲೀಲಾವತಿ ಪ್ರಬಂಧಂ.djvu/೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಲ ಲಾ ಎ mmmm ಜಳಜಾಮೋದವಿಮಿತ್ರತೀರ್ಥಜಳದಿಂ ಚಾಂಪೇಯ'ಬಂಗಾ'ಜೈಕೊ | ಮಳ ಧಾರಾವಳಿಯಿಂ ಸುಧಾಕೃ'ಮಧುರಾಮೋದಕ್ಷರತಿಕ್ಷೀರಸಂ. ! ಕುಳದಿಂ ನಿರಜಕುಂದಕಾಂತದಧಿಪಿಂಡಾಂಸಾರದಿಂ ಸಾರ್ದು ಶ್ರೀ | ತಳ'ದಿಂ ಜಾಳ್ಮೆಗೆ ಮಜ್ಞನಂಬುಗಿಸಿದಂ ಸಾಂದರ್ಯಸಂಕ್ರಂದನಂ | ೯೪|| ಪೊಸನಿರಿಂ ಪೊಸಗಂಪಿನಿಂ ಪೊಸತು ಬೆಳ್ಳಾದಕ್ಕಿಯಿಂ ದೇವನಂ | ಪೊಸಪೊವಿಂ ಪೊಸತುಯ್ಯಲಿಂ ಪೊಸವೆನಿಸ್ಸುದ್ದಾದೀಪಂಗಳಿ೦ || ಪೊಸಧಪಂಗಳ ಧೂಮದಿಂ ಪೊಸರಸಕ್ಕಿಂ*ಬಾದ' ಹಣ್ಣಿಂದಮು | ರ್ಚಿನಿ ಕಣ್ಣಾರ್ವಿನನೊಲ್ಲು ನೋಡಿ ನಲಿದಂ ವಾಗ್ನಲ್ಲಕೀವೈಣಿಕಂ ೧೯೫|| ಮದನಾಗ್ನಿ ಜ್ವಾಲೆಯಂ ನಂದಿಸಿದನೆನೆ ಜಿನಸ್ನಾನಗಂಧಾಂಬುವಿಂ ನಾಂ | ದದಯಾನಂಗಾಸ ಪತಕ್ಕಗಿದು ಕವಚಮಂ ತೊಟ್ಟಿ ನಿದಂ ಶ್ರೀ! ಪದದಿವ್ಯಾಮೋದಗಂಧದ್ರವವನಿಡುವವೋಲಿ ರಕೈಯು ಮಳೆಯೊಳ್ಳಿ! ವಿದನಾಗಳೆ ನಿದ್ದ ಶೇಪಾಕ್ಷತನನನುದಿನಂ 'ಕಾವ್ಯ'ಕರ್ಣಾವತಂಸಂ ೯೬೧ ಇದು ವಿದಿತಪ್ರಬಂಧವನವಿಹಾರಪರಿಣತ ಪರಮಜಿನಚರಣರನ್ನು 'ಹೈಮಾ'ಚಲೋಚ್ಚಲಿತ ನಖಮಯೂಖಮಂದಾಕಿನೀಮಧ್ವನಾಸಕ್ತ ಸಂತತೋತ್ರಿ ಕದಾನಾಮೋದ ಮುದಿತಬುಧವಧುಕರಪಕರ ಕವಿರಾಕುಂಜರ ವಿರಚಿತಮಪ್ಪ ಲೀಲಾ ವ ತಿ ಯೋಳೆ ನಾಯಿಕಾಸಪ್ಪ ದರ್ಶನಂ ತೃತಿ'ಯಾಶ್ವಾಸಂ, ಭಾ- 1 ದಿಂದಾ, ಚ || 2 ಓಂ, ಚ॥ 3 ಮಂ, ಚ|| 4 ಪುಳ್ಳ ಜಗಿ 5 ತಚ್ಛಿ ಪದದುಗ್ಗಾ, ಕ|| ಗ! 6 ವಾಕ್ಯ, ಕ TA 7 ಹರ್ಮ , ಗಗಿ