ಪುಟ:ದಿಗ್ವಿಜಯ ಪ್ರಕರಣ.djvu/೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೦ ಕೆರಳಚಿದೊಡಾ ಭೀಮನಾತನ ನೊರಸಿದನು ಖಳ ನನುಜ ಯಾತ ಗರಸಿಯಾದಳು ಸತಿ ಹಿಡಿಂಬಿಕೆ ಮಾತೆ ಯೆನಗೆಂದ ||೪|| ಇನಿಬಂಗ ಪತಿ ದೇವಕೀನಂ ದನ ನಧಾಸುರಮಥನ ಮಧುಸೂ ದನ ಜನಾರ್ದನ ದೈತ್ಮರ್ದನ ಭಕ್ತಸುರಧೇನು | ಮುನಿಹೃದಯಪರ್ಯಂಕ ಕರುಣಾ ವನಧಿ ರಾವಣಕೆಂಠಕಾನನ ಘನಪರಶು ಶ್ರೀಕೃಷ್ಯ ನೈವರ ಜೀವಸಖ ನೆಂದ ||೩೬|| ರಾಜಸೂಯ ನಿಮಿತ್ತ ಧನವೀ ದ್ವಾಜದಿಂದಾರ್ಜಿಸಲು ಬಂದಿರಿ ತೇಜವಿದೆ ನಿಮಗೀಗ ನಿಮಗೆಸಿತುಂಟು ಪರಿವಾರ !! ಮಾಜದೆಯ ಹೇನಲು ಗಜಪುರ ರಾಜಧರ್ಮಜ ನಾತನನುಜರು ಜಗಕೆ ಬಲ್ಲಿದರು ಬಲವಪ್ಪಾದಶಾಕ್ಷಣಿ ||೩೭| ಎನಲು ನಕ್ಕನು ದಾನವೇಂದ್ರನು ಮನೆಯ ಹೊಂಗಣ ಹಂತವಿಡದಿಹ ಜನದನಿತು ತಾನೈಕೆ ನಿಮ್ಮ ಯ ಸೇನೆ ಯಂದಿನಲಿ || - -... - * - * * +-+- -+ – + - ಭ್ರಮಣ-ತ್ಯ, ಭ್ರಮಣೆ-ಬವಣೆ-ದೃ; ಮಾತೃ-ಎಂಬುದು ಯಕಾರಾನ್ನ ಸಂಸ್ಕೃತಶಬ್ದವ, ಕನ್ನಡದಲ್ಲಿ ಎಕಾರಾನ್ಯವಾಗಿ ಮಾತೆ ಎಂದಾಯ್ತು.

  • ೩೬|| ಮುನಿಹೃದಯಪರಂಕ-ಋಷಿಗಳ ಮನಸ್ಸೇ ತನಗೆ ಮಂಚವಾಗಿರುವ ವನು-ಋಷಿಗಳ ಮನದಲ್ಲಿ ಸರದಾ ವಾಸಮಾಡುವವನು (ವಿಷ್ಣು), ರಾವಣಕಂಠಕಾನ ನಘನಪರಶು-ರಾವಣನ ಕೊರಲುಗಳೆಂಬ ವನಕ್ಕೆ ದೊಡ್ಡ ಕೊಡಲಿಯಂತಿರುವವನು, ರಾವಣನ ಶಿರಸ್ಸುಗಳನ್ನು ಕಡಿದುಹಾಕಿ ಅವನನ್ನು ಕೊಂದವನು (ರಾಮ), ಜನದುಷ್ಯ ಜನರನ್ನು, ಅರ್ದನನಾಶಮಾಡತಕ್ಕವನು (ವಿಷ್ಣು).

- ೩೭|| ತ್ರಿಜಗತ-ಜಗ-ಮೂರುಲೋಕ, ಅಕ್ಷೌಹಿಣೀ-೨೧೮೭೦ ಅನೆ, ೨೧೮೭೦ ತೇರು, ೬೫೬೧೦ ಕುದುರೆ, ೧೦೯೩೫೦ ಕಾಲಾಳು; ಇವೆಲ್ಲವೂ ಕೂಡಿದರೆ ಒಂದು ಅಕ್ಷೌಹಿಣೀ ಸೇನೆಯೆಂದು ಸಂಜ್ಞೆ.