ಚತುರ್ದಶಾಶ್ವಾಸಂ ೪೧೩ ರ್ಗಿಯನೆನೆ ಕುಂಭಕರ್ಣ೦ ಮೇದಂ ಕೋದಂಡ ಬಾಹುದಂಡದ ನೆರವ೦ || ೨೨ || ಅಂತು ಕದನ ಕರ್ಕಶನಾಗಿ ಕಾದುತ್ತು ಮಿರೆ ರಾಘವನವನನೇಳಿದಂಬಗೆದು ದಿವ್ಯ ಬಾಣ ತೂಣೀರಕ್ಕೆ ಕೈಯನುಯ್ದು ದುಂ ಪ್ರ ಸಾಮಾನ್ಯಾಸ್ತ್ರಂಗಳಿಂ ಭಂಗಮನೊಡರಿಸಿದಂ ಕುಂಭಕರ್ಣಂಗೆನಲ್ ಸಂ | ಗ್ರಾಮಾವಷ್ಟಂಭ ಸಂರಂಭದಿನತುಲಬಲಂ ಮೂಾಜ ಮಾಜಶಾಂಪನಾವಂ || ರಾಮಂ ದಿವ್ಯಾಸ್ತಮಂ ತೊಳ್ಕೊಡೆ ಕುಲನಗಮಲ್ಲಾಡುಗುಂ ದಿಕ್ಕರೀ೦ದ್ರ | ಸ್ತೋಮಂ ಬಾಯ್ದಿಟ್ಟು ಪಿಮ್ಮೆಟ್ಟುಗುವಿಳೆಗಿಟಗುಂ ಪ್ರೋಮದಿಂ ಭಾನು ಬಿಂಬಂ || ೨೩ || ಅಂತವನ ಶಸ್ತ್ರಾಸ್ತನಂ ತನುತ್ರ ಕೋದಂಡ ಪತಾಕಾ ದಂಡಂಗಳಂ ಖಂಡಿಸು ವುದು೦~- ಉ || ಮಿಕ್ಕ ಮಹಾರಥಂ ವಿರಥನಾದನಧೋಕ್ಷಜನಂತೆ ನಾಗ ಪಾ , ಶಕ್ಕೊಳಗಾದನೀಶ್ವರ ಕಿರೀಟವೆನಲ್ ರಥದಿಂ ನೆಲಕ್ಕೆ ಪಾ !! ಯ ಕಟ ಬೊಮ್ಮನಂತಿರೆ ರಜೋಮಯನಾದನಿದಿರ್ಚಿ ರಾಮನೊಳ್ | ತಕ್ಕಿನ ಕುಂಭಕರ್ಣನೆನೆ ಮಿಕ್ಕವರಾ೦ತು ಬರ್ದು೦ಕುವರಾರ್ 1 ೨೪ || ಅಂತು ಬಂಧನಕ್ಕೆ ವಂದ ಕುಂಭಕರ್ಣನಂ ಪ್ರಭಾಮಂಡಲಂಗೊಪ್ಪಿಸುವುದಂ ಪ್ರಭಾಮಂಡಲಂ ಮೇಘವಾಹನನಂ ನಾಗಪಾಶದೊಳ್ ಕಟ್ಟಿ ಕುಂಭಕರ್ಣ೦ಬೆರಸು ಬೀಡಿ೦ಗೆ ಪೋದನಿತ್ತಲ್ ಪಿರಿದುಂಬೊಲ್ಕು ಭರಂಗೆಯು ಕಾದುತ್ತು ನಿರ್ದ ವಿಭೀಷಣನಂ ರಾವಣಂ ನೋಡಿ ಕೊಲಲ್ವಡಿ ಕ೦ 11 ಶೂಲಾಯುಧದಿಂದಿಡೆ ಲಯ ಕಾಲೋರಗದಂತೆ ಬರ್ಪುದಂ ಜಯ ಲಕ್ಷ್ಮೀ ॥ ಲೋಲಂ ಲಕ್ಷ್ಮೀಧರನ ಸ್ವಾಲಿಗಳಿ೦ ಖಂಡಖಂಡನಾಗಿರೆ ಕಡಿದಂ | ೨೫ || ಅಂತು ಕಡಿದು ವಿಭೀಷಣನಂ ಪೆಜಿಗಿಕ್ಕಿ ಲಕ್ಷಣನೆಡೆಗೋದು ರಾವಣ ನೆಳ ತಾಗುವುದುಂ ಕಂ || ನೀಂ ಕಾದೆ ವಿಭೀಷಣನಂ ಮುಂ ಕೊಲಲೆಂದಿಟ್ಟ ಶೂಲಮಂ ಖಂಡಿಸಿ ನಿ |
ಪುಟ:ರಾಮಚಂದ್ರ ಚರಿತ ಪುರಾಣಂ.djvu/೫೦೩
ಗೋಚರ