ಪುಟ:ಶ್ರೀ ತತ್ವಸಂಗ್ರಹ ರಾಮಾಯಣ ಅರಣ್ಯ ಕಾಂಡಂ.djvu/೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅರಣ್ಯಕಾಂಡಃ ತಸ್ಯಾಂ ಕ್ಷೀರಾwವಂ ಶ್ವೇತದ್ವೀಪಂ ಚ ಮಮಟ್ಟದಮ್ | ಯಜೇತ್ ಕಲ್ಪತರೋರ್ಮೂಲೇ ವೇದಿಕಾಂ ಮಜ್ಲಾಮ್ | ಪಕ್ಷಾದಭೋರ್ಚಯೇತ್ ತಸ್ಯಾಂ ಪೀರಂ ಧರ್ಮಾದಿಭಿಃ ಕಮಾತ್ | ಧರ್ಮ೦ ಜ್ಞಾನಂ ಚ ವೈರಾಗ್ಯ, ಐಶ್ವರ್ಯಂ ಚಾವ್ಯಧರ್ಮಕಮ್ | ಅಜ್ಞಾನಂ ಚಾಪ್ಯ ವೈರಾಗ್ಯಂ ಅನೈಶ್ವರ್ಯಂ ಯಥಾಕ್ರಮಮ್ ||೨| ಆನನ್ನ ಕನ್ನಂ ಪ್ರಥಮಂ ಸಂವಿನ್ನಾಳಂ ಸರೋರುಹಮ್ | ತತ್ಯ ಪ್ರಕೃತಿಪತ್ರಾಣಿ ವಿಕಾರಮಯಕೇಸರ್ರಾ ||೨೯|| ಪಶರ್ದಬೀಜಾಡ್ಯಾಂ ಕರ್ಣಿಕಾಂ ಪೂಜಯೇತ್ ತತಃ | ಕಲಾಭಿಃ ಪೂಜಯೇತ್ ಸಾರ್ಧಂ ತಸ್ಯಾಂ ಸೂರ್ಯೇನ್ನು ಪಾವರ್ಕ |೩೦|| ಪ್ರಣವಸ್ಯ ತ್ರಿಭಿರ್ವ ರ್ಥೈಃ ಅಥ ಸಾದಿರ್ಕಾ ಗುರ್ಣಾ | ಸತ್ಸಂ ರಜಸ್ತಮೋಭ್ಯರ್ಚ್ಯ ಶುಕ್ಲಂ ರಕ್ತಂ ಚ ಕೃಷ್ಣಕಮ್ | ಆತ್ಮಾನರಾತ್ಮ ಪರಮ ಜ್ಞಾನಾತ್ಮಾನಂ ಸಮರ್ಚಯತೇ ||೩೧| ಈ ಭೂಮಿಯೊಳಗೆ ಕ್ಷೀರಸಮುದ್ರವನ್ನೂ, ಅದರಲ್ಲಿ ಶ್ವೇತದ್ವೀಪವನ್ನೂ, ಅದರೊಳಗೆ ರತ್ನ ಮಂಟಪವನ್ನೂ , ಅದರೊಳಗೆ ಕಲ್ಪವೃಕ್ಷದ ಮೂಲದಲ್ಲಿ ಮಂಡಲಗಳಿಂದ ಉಜ್ವಲವಾಗಿರುವ ರತ್ನ ವೇದಿಕೆಯನ್ನೂ ಆರಾಧಿಸಬೇಕು ||೨೭|| ಆಬಳಿಕ, ಆ ರತ್ನ ವೇದಿಕೆಯಲ್ಲಿ ಧರ್ಮಾದಿ ನಾಮಗಳಿಂದ ಪೀರಪೂಜೆಯನ್ನು ಮಾಡ ಬೇಕು ಎಂದರೆ,-ಧರ್ಮ ಜ್ಞಾನ ವೈರಾಗ್ಯ ಐಶ್ವರ್ಯಗಳನ್ನೂ, ಅಧರ್ಮ ಅಜ್ಞಾನ ಅವೈ ರಾಗ್ಯ ಅನೈಶ್ವರ್ಯಗಳನ್ನೂ ಯಧಾಕ್ರಮವಾಗಿ ಪೂಜಿಸಬೇಕು |೨೮|| ಆಮೇಲೆ ವೀರಪೂಜೆ ಮಾಡುವಾಗ, ಪ್ರಥಮತಃ ಆನಂದ ಕಂದವನ್ನೂ, ಬಳಿಕ ಸಂವಿ ೩ಾಳ ತತ್ವಪದ್ಮ ಪ್ರಕೃತಿಪತ್ರ ವಿಕೃತಿಕೇಸರಗಳನ್ನೂ ಪೂಜಿಸಬೇಕು ||೨೯|| ಅನಂತರ ಪಂಚಾಶದ್ವರ್ಣರೂಪವಾದ ಕರ್ಣಿಕೆಯನ್ನು ಆರಾಧಿಸುವುದು, ಆ ಕರ್ಣಿ ಕೆಯಲ್ಲಿ ಚಂದ್ರ ಸೂರ ವತ್ನಿ ಗಳನ್ನು ಅವರ ಕಲೆಗಳೊಡನೆ ಪೂಜಿಸಬೇಕು ||೩೦|| ಬಳಿಕ, ಪ್ರಣವದ ಮೂರು ವರ್ಣಗಳಿಂದ (ಅಕಾರ ಉಕಾರ ಮಕಾರ) ಸತ್ಯಾದಿ ಗುಣ ಗಳನ್ನು ಅರ್ಚಿಸುವುದು ಅದರಲ್ಲಿ, ಸತ್ವಗುಣವನ್ನು ಶುಕ್ಲವರ್ಣವನ್ನಾಗಿಯ, ರಜೋಗುಣ ವನ್ನು ರಕ್ತವರ್ಣವನ್ನಾಗಿಯೂ ತಮೋಗುಣವನ್ನು ಕೃಷ್ಣವರ್ಣವನ್ನಾಗಿಯೂ ಆರಾಧಿಸ ಬೇಕು. ಅಲ್ಲಿಯೇ, ಆತ್ಮ ಅಂತರಾತ್ಮ ಪರಮಾತ್ಮ ಜ್ಞಾನಾತ್ಮರನ್ನು ಪೂಜಿಸಬೇಕು ||೩೧||